tag:blogger.com,1999:blog-9055034419338293967.post1351469452546043098..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ಶಿಕ್ಷಕರ ದಿನಾಚರಣೆ - ಅರ್ಪಣಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger4125tag:blogger.com,1999:blog-9055034419338293967.post-64778893582457242682009-09-07T10:22:47.525+05:302009-09-07T10:22:47.525+05:30ಶಿವು ಸರ್, ಕವನ ನಿಮಗೆ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...ಶಿವು ಸರ್, ಕವನ ನಿಮಗೆ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಕವನವನ್ನು ೨ ವರ್ಷಗಳ ಹಿಂದೆ ಬರೆದಿದ್ದೆ. ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-52327441245330370792009-09-07T10:21:09.590+05:302009-09-07T10:21:09.590+05:30ಗುರುಮೂರ್ತಿ ಸರ್, ಇವರುಗಳನ್ನು ದಿನವೂ ನೆನಪಿಸಿಕೊಳ್ಳುತ್ತ...ಗುರುಮೂರ್ತಿ ಸರ್, ಇವರುಗಳನ್ನು ದಿನವೂ ನೆನಪಿಸಿಕೊಳ್ಳುತ್ತಿರಬೇಕು. ಅದರಲ್ಲಿಯೂ ನಮಗೆ ಅ, ಆ ಇಂದ ಕಲಿಸಿಕೊಟ್ಟವರನ್ನು ಮರೆಯಲೇ ಬಾರದು. ಏಕೆಂದರೆ, ಓದು-ಬರಹವನ್ನು ಅವರು ಎಷ್ಟು ಕಷ್ಟಪಟ್ಟು ಕಲಿಸಿರುತ್ತಾರೆ. ಇಲ್ಲದಿದ್ದರೆ, ನಾವುಗಳು ಇಂದು ಈ ಬದುಕಿನಲ್ಲಿ ಹೀಗೆಲ್ಲಾ ಇರುತ್ತಿದ್ದೆವಾ? ಎನಿಸುತ್ತದೆ. ಕವನ ಇಷ್ಟವಾಗಿದ್ದಕ್ಕೆ ವಂದನೆಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-26051233295433953192009-09-06T14:43:53.868+05:302009-09-06T14:43:53.868+05:30ಕ್ಷಣ ಚಿಂತನೆ ಸರ್,
ಶಿಕ್ಷಕರ ದಿನಾಚರಣೆಗೆ ಸೊಗಸಾದ ಕವಿತೆ ...ಕ್ಷಣ ಚಿಂತನೆ ಸರ್,

ಶಿಕ್ಷಕರ ದಿನಾಚರಣೆಗೆ ಸೊಗಸಾದ ಕವಿತೆ ಬರೆದಿದ್ದೀರಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-9055034419338293967.post-5406191887395683352009-09-05T20:53:48.148+05:302009-09-05T20:53:48.148+05:30ಕ್ಷಣ ಚಿಂತನೆ,
ಸುಂದರ ಕವಿತೆ, ಸಮಯೋಚಿತವಾದದ್ದು ಕೂಡಾ,
ನಮ್...ಕ್ಷಣ ಚಿಂತನೆ,
ಸುಂದರ ಕವಿತೆ, ಸಮಯೋಚಿತವಾದದ್ದು ಕೂಡಾ,
ನಮ್ಮನ್ನು ತಿದ್ದಿ ಬೆಳೆಸುವ ಶ್ರೇಷ್ಠ ಶಿಕ್ಷಕಿ ತಾಯಿ, ನಂತರ ನಮ್ಮನ್ನು ಸಮಾಜಕ್ಕೆ ಒಪ್ಪುವಂತೆ ಮಾಡುವ ಗುರು ಅವರೆಲ್ಲರಿಗೂ ಇ ಸಂಧರ್ಭದಲ್ಲಿ ಅಭಿನಂದಿಸಲೇಬೇಕು ಅಲ್ಲವೇ?ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com