tag:blogger.com,1999:blog-9055034419338293967.post2174388050084714355..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: * ನಮನ *ಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger8125tag:blogger.com,1999:blog-9055034419338293967.post-67673001245613606712010-05-05T14:09:18.804+05:302010-05-05T14:09:18.804+05:30ಪರಾಂಜಪೆ ಸರ್ ಹಾಗೂ ಸೀತಾರಾಮ ಸರ್, ನಿಮ್ಮ ಅಭಿಪ್ರಾಯಗಳಿಗ...ಪರಾಂಜಪೆ ಸರ್ ಹಾಗೂ ಸೀತಾರಾಮ ಸರ್, ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-9192031129803404802010-05-04T17:07:58.593+05:302010-05-04T17:07:58.593+05:30ಪ್ರಕಾಶಣ್ಣ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಭಾಷೆಗಿಂತ...ಪ್ರಕಾಶಣ್ಣ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಭಾಷೆಗಿಂತ ಬದುಕು ಮುಖ್ಯವಾದರೂ ತಾಯನುಡಿ, ತಾಯಿನೆಲ ಮರೆಯಬಾರದು ಎಂಬ ಉದ್ದೇಶದಿಂದ ಇದ್ದರೆ ಚೆಂದ ಎಂದು ಅನಿಸಿಕೆ.
ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-40025874268271949542010-05-04T17:06:15.709+05:302010-05-04T17:06:15.709+05:30ಮನದಾಳದಿಂದ ಅವರೆ ನಿಮ್ಮ ಮನದಾಳದಿಂದ ಮೂಡಿಬಂದ ಅಭಿಪ್ರಾಯಕ್ಕ...ಮನದಾಳದಿಂದ ಅವರೆ ನಿಮ್ಮ ಮನದಾಳದಿಂದ ಮೂಡಿಬಂದ ಅಭಿಪ್ರಾಯಕ್ಕೆ ಧನ್ಯವಾದಗಳು.
ನಿಮ್ಮ ಅನಿಸಿಕೆಗಳು ಸತ್ಯವೇ ಹೌದು. ಹೀಗೆಯೆ ಬರುತ್ತಿರಿ

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-1465119222852340072010-05-03T17:47:20.943+05:302010-05-03T17:47:20.943+05:30ಕುವೆ೦ಪುರವರ ಕನ್ನಡ ಭಾಷೆಗಿನ ಬೇರೆ ಬೇರೆ ಕವನಗಳ ಸಾಲುಗಳನ್ನ...ಕುವೆ೦ಪುರವರ ಕನ್ನಡ ಭಾಷೆಗಿನ ಬೇರೆ ಬೇರೆ ಕವನಗಳ ಸಾಲುಗಳನ್ನು ಸ೦ಗ್ರಹಿಸಿ ಅದನ್ನು ಸೂಕ್ತ ವಿಸ್ತರಿಸಿದ್ದಕ್ಕೆ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9055034419338293967.post-52904789408652373292010-05-01T09:55:40.586+05:302010-05-01T09:55:40.586+05:30ಕುವೆ೦ಪು ಅವರ ರಚನೆಗಳಲ್ಲಿರುವ ಕನ್ನಡದ ಬಗೆಗಿನ ಕಳಕಳಿಯ ನು...ಕುವೆ೦ಪು ಅವರ ರಚನೆಗಳಲ್ಲಿರುವ ಕನ್ನಡದ ಬಗೆಗಿನ ಕಳಕಳಿಯ ನುಡಿಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದೀರಿ. ಚೆನ್ನಾಗಿವೆ. ಎಲ್ಲರೂ ಅನುಸರಿಸಬೇಕಾದ ವಿಚಾರಗಳಿವು. ಆದರೆ ಯಾಕೋ ನಾವು ನಿರಭಿಮಾನಿಗಳಾಗ್ತಾ ಇದೀವಿ ಅನಿಸುತ್ತೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-9055034419338293967.post-32310476549643453212010-05-01T09:55:39.905+05:302010-05-01T09:55:39.905+05:30ಕುವೆ೦ಪು ಅವರ ರಚನೆಗಳಲ್ಲಿರುವ ಕನ್ನಡದ ಬಗೆಗಿನ ಕಳಕಳಿಯ ನು...ಕುವೆ೦ಪು ಅವರ ರಚನೆಗಳಲ್ಲಿರುವ ಕನ್ನಡದ ಬಗೆಗಿನ ಕಳಕಳಿಯ ನುಡಿಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದೀರಿ. ಚೆನ್ನಾಗಿವೆ. ಎಲ್ಲರೂ ಅನುಸರಿಸಬೇಕಾದ ವಿಚಾರಗಳಿವು. ಆದರೆ ಯಾಕೋ ನಾವು ನಿರಭಿಮಾನಿಗಳಾಗ್ತಾ ಇದೀವಿ ಅನಿಸುತ್ತೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-9055034419338293967.post-52756286978458322452010-05-01T06:26:53.059+05:302010-05-01T06:26:53.059+05:30ಚಂದ್ರು...
ಭಾಷೆಗಿಂತ ಬದುಕೇ ಮುಖ್ಯ..
ನಮ್ಮ ಮಕ್ಕಳಿಗೆ ಇ...ಚಂದ್ರು...

ಭಾಷೆಗಿಂತ ಬದುಕೇ ಮುಖ್ಯ..
ನಮ್ಮ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮಕ್ಕೆ ಹಾಕುವ ನಮಗೆಲ್ಲ ..
ಎಚ್ಚರಿಕೆಯ ಘಂಟೆಯಂತಿದೆ..

ಕುವೆಂಪುರವರ ಸಾಲುಗಳು ಅದ್ಭುತ !
ಅದೆಷ್ಟು ಭಾವವಿದೆ..
ಕನ್ನಡ ಅಭಿಮಾನವಿದೆ !

ಮತ್ತೆ ಅವರ ಕವಿತೆಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9055034419338293967.post-44965938702303058062010-04-30T22:54:42.869+05:302010-04-30T22:54:42.869+05:30ಆಸೆಯಾಗಿಯೇ ಉಳಿದಿದೆ ಕವಿವರ್ಯರ ಕನಸು
ಎಷ್ಟು ಜನ ಇಂದು ಕನ್ನ...ಆಸೆಯಾಗಿಯೇ ಉಳಿದಿದೆ ಕವಿವರ್ಯರ ಕನಸು
ಎಷ್ಟು ಜನ ಇಂದು ಕನ್ನಡಿಗರಾಗಿ ಉಳಿದಿದ್ದಾರೆ? ಕುವೆಂಪು ಅವರು ಹೇಳಿದಂತೆ
ಕನ್ನಡ ಏನೇ ಕುಣಿದಾಡುವುದು ಎನ್ನೆದೆ.....
ಕನ್ನಡ ಏನೇ ಕಿವಿ ನಿಮಿರುವುದು......
ಇಂದಿನ ಕನ್ನಡಿಗರಿಗೆ(?) ಕನ್ನಡ ಎಂದರೆ ಕಿವಿ ನಿಮಿರುವುದೇನೆ ನಿಜ. ಆದರೆ ಅದು ಅಭಿಮಾನದಿಂದಲ್ಲ, ಅಸಹ್ಯದಿಂದ!
ಇದು ನಮ್ಮ ನೆಲ, nಅಮ್ಮ ಭಾಷೆ ಎಂಬ ಅಭಿಮಾನ ಯಾರಿಗೂ ಇಲ್ಲ. ಮಗು ಹುಟ್ಟುತ್ತಲೇ ಆಂಗ್ಲ ಮಾಧ್ಯಮದ ಶಾಲೆಗೇ ಸೇರಬೇಕು. ಅದೇ ನಮಗೆ ಪ್ರತಿಷ್ಠೆ! ಆಂಗ್ಲ ಭಾಷೆ ಮಾತನಾಡುವವ ಮಾತ್ರ ವಿಧ್ಯಾವಂತ! ಕನ್ನಡ ಮಾತನಾಡಿದರೆ ಅವನನ್ನು ನೋಡುವ ನೋಟವೇ ಬೇರೆ.
ಇದು ಸ್ವಾಮಿ ಇಂದಿನ ನಮ್ಮ ಭವ್ಯ ಕರ್ನಾಟಕ!
ಈ ಜನರೇ ಕನ್ನಡಿಗರು! ತಾಯ್ನೆಲದ ಬೆಲೆ ಅರಿಯದ ಮಹಾ ಮೂಡರು!

ಏನೇ ಇರಲಿ.....
ಚೆನ್ನಾಗಿದೆ ನಿಮ್ಮ ಕವನ. ಕನ್ನಡ ಮರೆತ ಕನ್ನಡಿಗರು(?) ಒಮ್ಮೆ ಯೋಚಿಸಿ ನೋಡಬೇಕು.ಮನದಾಳದಿಂದ............https://www.blogger.com/profile/07902989447408580103noreply@blogger.com