tag:blogger.com,1999:blog-9055034419338293967.post4318543149852388916..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ಮಳೆಗಾಲದಲ್ಲೆರಡು ದಿನಗಳ ಪ್ರವಾಸ - ೧ಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger18125tag:blogger.com,1999:blog-9055034419338293967.post-76235106455059197062010-10-11T15:26:37.627+05:302010-10-11T15:26:37.627+05:30ಭಟ್ ಸರ್, ನಿಮ್ಮ ಅನಿಸಿಕೆಗಳಿಗೆ ಮತ್ತು ಲೇಖನ ಇಷ್ಟವಾಗಿದ್...ಭಟ್ ಸರ್, ನಿಮ್ಮ ಅನಿಸಿಕೆಗಳಿಗೆ ಮತ್ತು ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-11602216797981200162010-10-11T15:26:02.539+05:302010-10-11T15:26:02.539+05:30ಶಿವು ಸರ್, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಶಿವು ಸರ್, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-79757953618601837752010-10-11T15:25:18.428+05:302010-10-11T15:25:18.428+05:30ಬಾಲು ಸರ್, ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದೀರಿ. ಧನ್ಯ...ಬಾಲು ಸರ್, ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದೀರಿ. ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-43974257451114426512010-10-11T15:25:02.765+05:302010-10-11T15:25:02.765+05:30ಸೀತಾರಾಮು ಸರ್, ನಿಮ್ಮ ಪ್ರೋತ್ಸಾಹ ಹೀಗೆ ಸಿಗುತ್ತಿರಲಿ.
ಹ...ಸೀತಾರಾಮು ಸರ್, ನಿಮ್ಮ ಪ್ರೋತ್ಸಾಹ ಹೀಗೆ ಸಿಗುತ್ತಿರಲಿ.
ಹೀಗೆಯೆ ಬರುತ್ತಿರಿ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-81852673236716366352010-10-11T15:22:54.069+05:302010-10-11T15:22:54.069+05:30ಸವಿತಾ, ಮುಂದಿನ ಬಾರಿ ಚಿಕ್ಕಮಗಳೂರು ಕಡೆಗೆ ಹೋಗೋಣ ಅಂತಿದೆ ...ಸವಿತಾ, ಮುಂದಿನ ಬಾರಿ ಚಿಕ್ಕಮಗಳೂರು ಕಡೆಗೆ ಹೋಗೋಣ ಅಂತಿದೆ ಅಲ್ವಾ?? ಹೋಗೋಣಂತೆ... ಆದರೆ ಅವಲಕ್ಕಿ ಬದಲು ಬೇರೆ ತಿಂಡಿ ಮಾಡಿಸೋಣ, ಏನಂತೀ??ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-21282477025442884062010-10-11T15:22:01.267+05:302010-10-11T15:22:01.267+05:30ದಿನಕರ್ ಅವರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ದಿನಕರ್ ಅವರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-1718398065001336912010-10-11T15:20:36.585+05:302010-10-11T15:20:36.585+05:30ಗುರುಮೂರ್ತಿ ಸರ್, ಮಲೆನಾಡಿನ ಸೌಂದರ್ಯವೇ ಹಾಗೆ... ಧನ್ಯವಾದ...ಗುರುಮೂರ್ತಿ ಸರ್, ಮಲೆನಾಡಿನ ಸೌಂದರ್ಯವೇ ಹಾಗೆ... ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-16788961640142924992010-10-11T15:20:13.612+05:302010-10-11T15:20:13.612+05:30ಪ್ರಗತಿಯವರೆ, ಒಮ್ಮೆ ಹೋಗಿಬನ್ನಿ.. ನಿಮ್ಮೂರಿನ ಸುತ್ತಮುತ್ತ...ಪ್ರಗತಿಯವರೆ, ಒಮ್ಮೆ ಹೋಗಿಬನ್ನಿ.. ನಿಮ್ಮೂರಿನ ಸುತ್ತಮುತ್ತಲೂ ಸುಂದರ ಸ್ಥಳಗಳಿವೆ. ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-34924995100972935672010-10-11T15:19:13.751+05:302010-10-11T15:19:13.751+05:30ಪರಾಂಜಪೆ ಸರ್, ಧನ್ಯವಾದಗಳು. ಮುಂದೊಮ್ಮೆ ಆ ಸ್ಥಳಗಳಿಗೆ ಹೋ...ಪರಾಂಜಪೆ ಸರ್, ಧನ್ಯವಾದಗಳು. ಮುಂದೊಮ್ಮೆ ಆ ಸ್ಥಳಗಳಿಗೆ ಹೋಗಿಬನ್ನಿ. ತುಂಬಾ ಪ್ರಶಾಂತವಾದ ಪರಿಸರ...
ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-14435063254537756492010-10-08T21:51:33.168+05:302010-10-08T21:51:33.168+05:30ಚಂದ್ರು ಸರ್,
ನಿಮ್ಮ ಪ್ರಯಾಣ ತುಂಬಾ ಚೆನ್ನಾಗಿದೆ. ನಾವು ನ...ಚಂದ್ರು ಸರ್,

ನಿಮ್ಮ ಪ್ರಯಾಣ ತುಂಬಾ ಚೆನ್ನಾಗಿದೆ. ನಾವು ನಿಮ್ಮ ಜೊತೆಗಿದ್ದೇವೆ. ಜೊತೆಗೆ ಸೊಗಸಾದ ಫೋಟೊಗಳನ್ನು ಕೊಡುತ್ತಿದ್ದೀರಿ. ನಾನು ಅತ್ತಕಡೆ ಹೋಗೇ ಇಲ್ಲ ಹೋಗುವ ಆಸೆಯಾಗುತ್ತಿದೆ...ಮುಂದುವರಿಸಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-9055034419338293967.post-67113774291944083802010-10-08T21:31:46.048+05:302010-10-08T21:31:46.048+05:30bahala chennaagide sar,maamu modale nisarga priya,...bahala chennaagide sar,maamu modale nisarga priya, tumbaa hidisitu, dhnayavaadagaluV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9055034419338293967.post-20208544803117628942010-10-08T21:22:19.322+05:302010-10-08T21:22:19.322+05:30ಬಹಳ ಚೆಂದದ ವಿವರಣೆ. ನಾನು ಸಹ ಮಾಗೋಡು ಜಲಪಾತ ನೋಡಿದ್ದೇನೆ....ಬಹಳ ಚೆಂದದ ವಿವರಣೆ. ನಾನು ಸಹ ಮಾಗೋಡು ಜಲಪಾತ ನೋಡಿದ್ದೇನೆ. ಅದ್ಭತ ಅನುಭವ,ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಥಹ ಹಲವಾರು ಜಲಪಾತ ಗಳು ಇವೆ. ನಿಮ್ಮ ಅನುಭವ ನನಗೆ ಅಲ್ಲಿನ ಹಲವು ವಿಚಾರಗಳನ್ನು ಜ್ಞಾಪಕಕ್ಕೆ ತಂದಿತು. ಇನ್ನೂ ಮಜಾ ಅಂದ್ರೆ ಎಲ್ಲಾಪುರ ತಾಲೂಕಿನಲ್ಲಿ ಉಪ್ಪರಿಗಿ ಮನೆ ಎಂಬ ಆಮೆಗಳ ಗುಂಪು ಇದೆ [ಸಣ್ಣ ಹಳ್ಳಿ ??] ಅದನ್ನು ತಲುಪಲು ಹಲವು ಗುಡ್ಡಗಳನ್ನು ಇಳಿದಿದ್ದೆವು. ಇದನ್ನು ಪಾತಾಳದ ಮನೆ ಅಂಥಾ ಕರೀಬೇಕಿತ್ತು ಅಂಥಾ ಅನ್ನಿಸಿತ್ತು.ಅಂದರೆ ಆ ಪ್ರದೇಶ ಬಹಳ ಆಳವಾದ ಜಾಗದಲ್ಲಿತ್ತು.ಇಂತಹ ಮಜಾ ಬಹಳಷ್ಟು ನೆನಪಾಯಿತು.ನಿಮಗೆ ಧನ್ಯವಾದಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-9055034419338293967.post-60281664743606146692010-10-06T23:21:53.667+05:302010-10-06T23:21:53.667+05:30ಈ ಪರಿಸದರಲ್ಲಿ ನಾನು ತಿರುಗಾಡಿದ್ದೇನೆ. ಯೆಲ್ಲಾಪುರ-ನಗ್ಜರಿ...ಈ ಪರಿಸದರಲ್ಲಿ ನಾನು ತಿರುಗಾಡಿದ್ದೇನೆ. ಯೆಲ್ಲಾಪುರ-ನಗ್ಜರಿ -ಬೀಸಗೋಡು-ಮಾಗೋಡು. ಸಿ೦ಥೆರಿ ರಾಕ್ ನೋಡಿಲ್ಲ. ಮುಂದಿನ ಸಲ ನೋಡುವೆ. ಮಾಗೋಡು ಬಗ್ಗೆ ನಾನೊಂದು ಪ್ರವಾಸ ಕಥನ ನನ್ನ ಬ್ಲಾಗ್-ನಲ್ಲಿ ಹಾಕಿರುವೆ.
ತಮ್ಮ ಎರಡನೇ ದಿನದ ಅನುಭವಕ್ಕೆ ಕಾಯುತ್ತಿರುವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9055034419338293967.post-14481217575655423402010-10-06T10:18:40.690+05:302010-10-06T10:18:40.690+05:30ಚಂದ್ರು ಸರ್ ತುಂಬಾ ಚೆನ್ನಾಗಿದೆ ನಿಮ್ಮ ಲೇಖನ....ಇದನ್ನು ಓ...ಚಂದ್ರು ಸರ್ ತುಂಬಾ ಚೆನ್ನಾಗಿದೆ ನಿಮ್ಮ ಲೇಖನ....ಇದನ್ನು ಓದುತ್ತ ನನಗೆ ಮತ್ತೊಮ್ಮೆ ನಮ್ಮ ಪ್ರವಾಸದ ನೆನಪು ತಂದಿತು...ನಾವು ನೋಡಿದ ಸ್ಥಳಗಳು, ಆಡಿದ (ಯಾರು ಸೋಲದ ಗೆಲ್ಲದ) ಅಂತ್ಯಾಕ್ಷರಿ, ನೀವು ತಂದಿದ್ದ ಅವಲಕ್ಕಿ ಒಗ್ಗರಣೆ ಆಹಾ!..... ಮತ್ತೊಮ್ಮೆ ಹೋಗಿ ಬರೋಣವೇ ಸರ್ ???Anonymoushttps://www.blogger.com/profile/08387945178413288680noreply@blogger.comtag:blogger.com,1999:blog-9055034419338293967.post-70753591710221392152010-10-05T22:02:57.954+05:302010-10-05T22:02:57.954+05:30ಚಂದ್ರು ಸರ್,
ತುಂಬಾ ಚೆನ್ನಾಗಿವೆ ಚಿತ್ರ ವಿವರಣೆ...... ಸಕ...ಚಂದ್ರು ಸರ್,
ತುಂಬಾ ಚೆನ್ನಾಗಿವೆ ಚಿತ್ರ ವಿವರಣೆ...... ಸಕ್ಕತ್ ಆಗಿ ಎಂಜಾಯ್ ಮಾಡಿದಿರಾ ಅನ್ಸತ್ತೆ...... ನನ್ನ ಬ್ಲಾಗ್ ಗೆ ಬನ್ನಿ ಸರ್......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-9055034419338293967.post-58543709224295437592010-10-05T20:23:16.209+05:302010-10-05T20:23:16.209+05:30ಸರ್
ಪ್ರವಾಸ ಕಥನ ಮಲೆನಾಡಿಗೆ ನನ್ನನ್ನು ಕರೆದೊಯ್ದಿತು
ಮಲೆ...ಸರ್
ಪ್ರವಾಸ ಕಥನ ಮಲೆನಾಡಿಗೆ ನನ್ನನ್ನು ಕರೆದೊಯ್ದಿತು

ಮಲೆನಾಡಿನ ಕಾಡುಗಳ ಸೌಂದರ್ಯವೇ ಹಾಗೆ ಆಲ್ವಾಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-9055034419338293967.post-26722483700832208572010-10-05T19:47:01.205+05:302010-10-05T19:47:01.205+05:30ತುಂಬಾ ಧನ್ಯವಾದಗಳು ಚಂದ್ರು ಸರ್... ನಾನು ಸಿರಸಿಯ ಸುತ್ತಮು...ತುಂಬಾ ಧನ್ಯವಾದಗಳು ಚಂದ್ರು ಸರ್... ನಾನು ಸಿರಸಿಯ ಸುತ್ತಮುತ್ತಲೇ ಇದ್ದಿದ್ರೂ ಇನ್ನೂ ಮಾಗೋಡಿ ಫಾಲ್ಸ್ ನೋಡಿಲ್ಲ.... ನಿಮ್ಮ ಪ್ರವಾಸ ಕಥನ ನೋಡಿದ್ಮೇಲೆ ಅಲ್ಲಿಗೆ ಒಮ್ಮೆ ಹೋಗ್ಬೇಕು ಅನ್ನಿಸ್ತಿದೆ... ಚೆಂದದ ಬರಹ...ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-9055034419338293967.post-78877723047012569512010-10-05T17:03:37.323+05:302010-10-05T17:03:37.323+05:30ಚೆನ್ನಾಗಿದೆ, ಮೊದಲ ದಿನದ ಪ್ರವಾಸಾನುಭವ. ಫೋಟೋ ಗಳು ಕೂಡ ಆ ...ಚೆನ್ನಾಗಿದೆ, ಮೊದಲ ದಿನದ ಪ್ರವಾಸಾನುಭವ. ಫೋಟೋ ಗಳು ಕೂಡ ಆ ಪರಿಸರದ ಸೌಂದರ್ಯದ ದ್ಯೋತಕವಾಗಿವೆ. ನಾನು ಆ ಸ್ಥಳಗಳಿಗೆ ಇನ್ನು ಹೋಗಿಲ್ಲ, ಮುಂದೊಮ್ಮೆ ಹೋಗಬೇಕು. ಮುಂದಿನಕ೦ತು ಬೇಗ ಬರಲಿ.PARAANJAPE K.N.https://www.blogger.com/profile/11530377389174618587noreply@blogger.com