tag:blogger.com,1999:blog-9055034419338293967.post5448203370855979836..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ನಾ ಎಡಚನಾದರೇನು? ನಾನು ನಾನೇ, ನನ್ನ ಶೈಲಿಯೇ ಬೇರೆ...ಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger7125tag:blogger.com,1999:blog-9055034419338293967.post-1704684079262084342009-08-13T10:10:19.178+05:302009-08-13T10:10:19.178+05:30ಶಿವು ಸರ್, ಹೌದು ಅವರಿಗೂ ಒಂದು ದಿನವಿದೆಯೆಂದು ನನಗೆ ತಿಳಿ...ಶಿವು ಸರ್, ಹೌದು ಅವರಿಗೂ ಒಂದು ದಿನವಿದೆಯೆಂದು ನನಗೆ ತಿಳಿದದ್ದು ಕೆಲವು ವಾರಗಳ ಹಿಂದೆ. ನಿಮ್ಮ ಶುಭಾಶಯಗಳೊಂದಿಗೆ, ನಮ್ಮದೂ ಇರಲಿ.

ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-63775645193401091782009-08-13T10:08:57.406+05:302009-08-13T10:08:57.406+05:30ಶ್ವೇತಾ ಅವರೆ, ಲೇಖನ ಇಷ್ಟಪಟ್ಟಿದ್ದೀರಿ. ಧನ್ಯವಾದಗಳು. ನಿ...ಶ್ವೇತಾ ಅವರೆ, ಲೇಖನ ಇಷ್ಟಪಟ್ಟಿದ್ದೀರಿ. ಧನ್ಯವಾದಗಳು. ನಿಮ್ಮ ಪ್ರಯತ್ನವೂ ಶ್ಲಾಘನೀಯ. ನಾನೂ ಕೆಲವೊಮ್ಮೆ ಎಡಗೈಯಲ್ಲಿ ಬರೆಯಲು ಯತ್ನಿಸಿದ್ದೆ. ಕೆಲವಾರು ಅಕ್ಷರಗಳನ್ನು ಸುಲಭವಾಗಿ ಬರೆಯಲು ಆದರೂ ಮತ್ತೆ ಕೆಲವನ್ನು ಬರೆಯುವಾಗ ಹಾಳೆಯಲ್ಲಿ ರಂಧ್ರವಾಗುತ್ತಿತ್ತು ಇಲ್ಲವೇ ಹರಿದು ಹೋಗುತ್ತಿತ್ತು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-2420310324375433102009-08-12T21:07:40.061+05:302009-08-12T21:07:40.061+05:30ಕ್ಷಣ ಚಿಂತನೆ ಸರ್,
ವಾಮಹಸ್ತದವರ ಬಗ್ಗೆ ಎಷ್ಟೊಂದು ಮಾಹಿತಿ...ಕ್ಷಣ ಚಿಂತನೆ ಸರ್,

ವಾಮಹಸ್ತದವರ ಬಗ್ಗೆ ಎಷ್ಟೊಂದು ಮಾಹಿತಿಯನ್ನು ಕಲೆಹಾಕಿದ್ದೀರಿ...ಜೊತೆಗೆ ಉತ್ತಮವಾಗಿ ವಿವರಿಸಿದ್ದೀರಿ...

ಅವರಿಗೂ ಸಂಘ ಸಂಸ್ಥೆಗಳಿವೆ ಅಂತ ತಿಳಿದು ಅಶ್ಚರ್ಯವಾಯಿತು...ಮತ್ತು ನಾಳೆ [ಆಗಷ್ಟ್ ೧೩]ಅವರ ದಿನವೇ..ಹಾಗಾದರೆ ಅವರಿಗೊಂದು ವಿಷ್ ಮಾಡೋಣ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-9055034419338293967.post-50189623880450228222009-08-12T15:32:48.500+05:302009-08-12T15:32:48.500+05:30ಓಹ್ ತುಂಬಾ ನವೀನವಾದ ಕಾನ್ಸೆಪ್ಟ್ .ತುಂಬಾ ಮಾಹಿತಿ ಕಲೆಹಾಕಿ...ಓಹ್ ತುಂಬಾ ನವೀನವಾದ ಕಾನ್ಸೆಪ್ಟ್ .ತುಂಬಾ ಮಾಹಿತಿ ಕಲೆಹಾಕಿದ್ದೀರಾ ...ನಾನೊಮ್ಮೆ ಎಡಗೈಯಲ್ಲಿ ಬರೆಯಲು ಟ್ರೈ ಮಾಡಿದ್ದೆ ,ಒಂದಿಷ್ಟು ಹೋಂವರ್ಕ್ ಮಾಡಿದ್ದೆ ಅದರ ಬಗ್ಗೆ...ಒಳ್ಳೆಯ ಬರಹ ಸರ್.
ಧನ್ಯವಾದಗಳುShwetahttps://www.blogger.com/profile/06635849553725572297noreply@blogger.comtag:blogger.com,1999:blog-9055034419338293967.post-49099172100852404042009-08-12T14:45:46.843+05:302009-08-12T14:45:46.843+05:30ಪಾಲ ಹಾಗೂ ಸವಿತಾ ಅವರೆ, ಲೇಖನ ನಿಮಗೆ ಇಷ್ಟವಾಗಿದ್ದಕ್ಕೆ ಧನ...ಪಾಲ ಹಾಗೂ ಸವಿತಾ ಅವರೆ, ಲೇಖನ ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

ಚಂದ್ರುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-37956885686297991862009-08-12T12:20:10.983+05:302009-08-12T12:20:10.983+05:30ಹಲೋ ಚಂದ್ರು ಸರ್, ಎಡಗೈ ಬಗ್ಗೆ ಅತ್ಯಂತ ಒಳ್ಳೆಯ ಬರಹ.........ಹಲೋ ಚಂದ್ರು ಸರ್, ಎಡಗೈ ಬಗ್ಗೆ ಅತ್ಯಂತ ಒಳ್ಳೆಯ ಬರಹ..........Savitha.B.Chttps://www.blogger.com/profile/03783595949824815034noreply@blogger.comtag:blogger.com,1999:blog-9055034419338293967.post-44226224570936289042009-08-12T11:07:40.547+05:302009-08-12T11:07:40.547+05:30ಸಕ್ಕತ್ ಲೇಖನ,, ಎಡಗೈ ಕೀಳರಿಮೆ ಹೋಗಲಾಡಿಸುವ ಉತ್ತಮ ಬರಹ.ಸಕ್ಕತ್ ಲೇಖನ,, ಎಡಗೈ ಕೀಳರಿಮೆ ಹೋಗಲಾಡಿಸುವ ಉತ್ತಮ ಬರಹ.PaLahttps://www.blogger.com/profile/06444653191113838508noreply@blogger.com