tag:blogger.com,1999:blog-9055034419338293967.post6206149488393871542..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ಒಂದು ಮೆಸೇಜ್ ರೆಸೀವ್ಡ್ : ಮೊಬೈಲು ಕಳ್ಳರಿದ್ದಾರೆ, ಎಚ್ಚರಿಕೆ!!ಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger5125tag:blogger.com,1999:blog-9055034419338293967.post-76557811068055219462009-04-25T16:49:00.000+05:302009-04-25T16:49:00.000+05:30ಸರ್,
ಇದು ನಿಜಕ್ಕೂ ಸುಲಿಗೆಯೇ ಸರಿ....ದೇವರ ಸನ್ನಿದಾನದಲ...ಸರ್,

ಇದು ನಿಜಕ್ಕೂ ಸುಲಿಗೆಯೇ ಸರಿ....ದೇವರ ಸನ್ನಿದಾನದಲ್ಲೂ ಹೀಗೇನಾ...

ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು...

ಧನ್ಯವಾದಗಳು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-9055034419338293967.post-52697412767946801662009-04-24T14:45:00.000+05:302009-04-24T14:45:00.000+05:30ಇ-ಕನಸು ತಂಡದವರಿಗೆ ಅಭಿನಂದನೆಗಳು.
ಇ-ಕನಸಿನೊಡನೆ ನನ್ನ ಚಿಂ...ಇ-ಕನಸು ತಂಡದವರಿಗೆ ಅಭಿನಂದನೆಗಳು.
ಇ-ಕನಸಿನೊಡನೆ ನನ್ನ ಚಿಂತನೆಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದ್ದೀರಿ. ಸಮಯದ ಹೊಂದಾಣಿಕೆಯೊಂದಿಗೆ ಪ್ರಯತ್ನಿಸುತ್ತೇನೆ. ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-62909671698335444382009-04-22T17:56:00.000+05:302009-04-22T17:56:00.000+05:30ನಿಮ್ಮ ಚಿಂತನೆ ಚೆನ್ನಾಗಿದೆ. ನೀವು ಯಾಕೆ ಇಂತಹ ಚಿಂತನೆಗಳನ್...ನಿಮ್ಮ ಚಿಂತನೆ ಚೆನ್ನಾಗಿದೆ. ನೀವು ಯಾಕೆ ಇಂತಹ ಚಿಂತನೆಗಳನ್ನು ಈ ಕನಸಿಗೂ ಬರೆಯಬಾರದು. ಈ ಕನಸು ಮುಕ್ತ ವೇದಿಕೆ
ಈ ಕನಸು ತಂಡ
www.ekanasu.comekanasuhttps://www.blogger.com/profile/10548927491248134669noreply@blogger.comtag:blogger.com,1999:blog-9055034419338293967.post-9358354021017007172009-04-22T16:43:00.000+05:302009-04-22T16:43:00.000+05:30ಹೌದು, ಸರ್. ಇದು ನಮಗಾದ ಸ್ವಂತ ಅನುಭವ. ಅದನ್ನೇ ಇಲ್ಲಿ ಬರ...ಹೌದು, ಸರ್. ಇದು ನಮಗಾದ ಸ್ವಂತ ಅನುಭವ. ಅದನ್ನೇ ಇಲ್ಲಿ ಬರೆದಿದ್ದೆ. ನಾನೂ ಸಹ ಆ ನಿಟ್ಟಿನಲ್ಲಿ ಆಗಾಗ ಯೋಚಿಸುತ್ತಿರುತ್ತೇನೆ. ಆದರೆ, ಏನು ಮಾಡಲು ಸಾಧ್ಯ?ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-42175226318292990462009-04-21T20:03:00.000+05:302009-04-21T20:03:00.000+05:30ತಿಳಿಸಿದ್ದಕ್ಕೆ ಧನ್ಯವಾದಗಳು, ಹೀಗೂ ಸುಲಿಗೆ ಮಾಡಲು ಸಾದ್ಯವ...ತಿಳಿಸಿದ್ದಕ್ಕೆ ಧನ್ಯವಾದಗಳು, ಹೀಗೂ ಸುಲಿಗೆ ಮಾಡಲು ಸಾದ್ಯವೇ? ದೇಶ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com