tag:blogger.com,1999:blog-9055034419338293967.post6600013502803590365..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ದಸರಾ ಗೊಂಬೆಗಳು ಇಲ್ಲಿವೆಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger8125tag:blogger.com,1999:blog-9055034419338293967.post-70180846701923511352009-10-01T10:37:24.761+05:302009-10-01T10:37:24.761+05:30ಶ್ವೇತಾ ಅವರೆ, ನನ್ನ ಬರಹಗಳು ನಿಮಗಿಷ್ಟವಾಗಿದೆ ಎಂದು ಈ ನಿಮ...ಶ್ವೇತಾ ಅವರೆ, ನನ್ನ ಬರಹಗಳು ನಿಮಗಿಷ್ಟವಾಗಿದೆ ಎಂದು ಈ ನಿಮ್ಮ ಅಭಿಪ್ರಾಯವು ತಿಳಿಸಿತು. ಹೀಗೆಯೇ ಬರುತ್ತಿರಿ.
ನಿಮ್ಮ ಊರಿನ ಕಡೆ ಗೊಂಬೆಗಳನ್ನು ಮಾಡುವ (ಕೂರಿಸುವ) ಪದ್ಧತಿ ಏಕಿಲ್ಲ ಎಂದು ತಿಳಿಯಬೇಕಿದೆ. ಅದನ್ನು ನಿಮ್ಮ ಬ್ಲಾಗಿನಲ್ಲಿ ಬರೆಯಿತಿ.

ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-19410610094257067012009-10-01T10:34:47.924+05:302009-10-01T10:34:47.924+05:30ಶಿವು ಸರ್, ದಸರಾ ಗೊಂಬೆಗಳ ಫೋಟೋ ಮತ್ತಷ್ಟು ಹಾಕುವ ಆಸೆ ಇತ...ಶಿವು ಸರ್, ದಸರಾ ಗೊಂಬೆಗಳ ಫೋಟೋ ಮತ್ತಷ್ಟು ಹಾಕುವ ಆಸೆ ಇತ್ತು. ಆದರೆ ನೆಟ್ ನಿಧಾನವಾಗಿದ್ದರಿಂದ ೨ ಫೋಟೋ ಹಾಕಿದೆ. ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-22545212633903755292009-10-01T10:33:31.095+05:302009-10-01T10:33:31.095+05:30ಪರಾಂಜಪೆ ಸರ್, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಥ್ಯಾಂಕ್ಸ್....ಪರಾಂಜಪೆ ಸರ್, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಥ್ಯಾಂಕ್ಸ್.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-82506571350181616252009-10-01T10:32:31.504+05:302009-10-01T10:32:31.504+05:30ಗುರು ಅವರೆ, ದಸರಾ ಗೊಂಬೆಗಳು ನಿಮಗಿಷ್ಟವಾಗಿದ್ದಕ್ಕೆ ಧನ್ಯವ...ಗುರು ಅವರೆ, ದಸರಾ ಗೊಂಬೆಗಳು ನಿಮಗಿಷ್ಟವಾಗಿದ್ದಕ್ಕೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-45730791413520615562009-09-30T16:19:37.279+05:302009-09-30T16:19:37.279+05:30ಓಹ್ ಸರ್ ನಿಮ್ಮ ಬ್ಲಾಗ್ ಗೆ ಬರದೆ ತುಂಬಾ ದಿನವಾಗಿತ್ತು......ಓಹ್ ಸರ್ ನಿಮ್ಮ ಬ್ಲಾಗ್ ಗೆ ಬರದೆ ತುಂಬಾ ದಿನವಾಗಿತ್ತು...ಎಸ್ಟೆಲ್ಲ ಲೇಖನಗಳಿವೆ ಓದಲು ....ಎಲ್ಲವನ್ನು ಓದುತ್ತಿದ್ದೇನೆ ....
ದಸರಾ ಗೊಂಬೆಗಳನ್ನು ಮಾಡುವ ಪದ್ಧತಿ ನಮ್ಮ ಊರಿನಲ್ಲಿ ಇಲ್ಲ.. ಇಲ್ಲಿನ ಗೊಂಬೆಗಳನ್ನು ನೋಡಿ ತುಂಬಾ ಸಂತಸ ವಾಗುತ್ತಿದೆ....

ಧನ್ಯವಾದಗಳುShwetahttps://www.blogger.com/profile/06635849553725572297noreply@blogger.comtag:blogger.com,1999:blog-9055034419338293967.post-42447559152188490992009-09-30T15:40:11.718+05:302009-09-30T15:40:11.718+05:30ಚಂದ್ರು ಸರ್,
ದಸರಾ ಬೊಂಬೆ ಗಳ ಫೋಟೊಗಳನ್ನು ಇನ್ನೂ ಯಾರು ಹ...ಚಂದ್ರು ಸರ್,

ದಸರಾ ಬೊಂಬೆ ಗಳ ಫೋಟೊಗಳನ್ನು ಇನ್ನೂ ಯಾರು ಹಾಕಲಿಲ್ಲವಲ್ಲ ಅಂದುಕೊಳ್ಳುತ್ತಿದ್ದೆ. ನೀವು ಹಾಕಿದ್ದಿರಲ್ಲ...ಬೊಂಬೆಗಳನ್ನು ನೋಡಲು ಬಲು ಖೂಷಿಯಾಗುತ್ತೆ ಸರ್. ಫೋಟೊಗಳು ಚೆನ್ನಾಗಿವೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-9055034419338293967.post-20127716641901707022009-09-29T22:37:21.663+05:302009-09-29T22:37:21.663+05:30ದಸರಾ ಹಬ್ಬದ ಫೋಟೋಗಳ ಚಿತ್ರ-ಬರಹ ಚೆನ್ನಾಗಿದೆ.ದಸರಾ ಹಬ್ಬದ ಫೋಟೋಗಳ ಚಿತ್ರ-ಬರಹ ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-9055034419338293967.post-3198514791249296682009-09-29T21:10:00.365+05:302009-09-29T21:10:00.365+05:30ಚಂದ್ರು ಸರ್,
ದಸರಾ ಗೊಂಬೆ ಚೆನ್ನಾಗಿವೆ,
ಫೋಟೋಗಳು ಅದ್ಭುತ,...ಚಂದ್ರು ಸರ್,
ದಸರಾ ಗೊಂಬೆ ಚೆನ್ನಾಗಿವೆ,
ಫೋಟೋಗಳು ಅದ್ಭುತ, ತೋರಿಸಿದ್ದಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com