tag:blogger.com,1999:blog-9055034419338293967.post8030477414783573519..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?ಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger8125tag:blogger.com,1999:blog-9055034419338293967.post-59273433256797279792010-12-16T17:16:10.832+05:302010-12-16T17:16:10.832+05:30ನಿಮ್ಮೆಲ್ಲರ ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಂಡಿದ್...ನಿಮ್ಮೆಲ್ಲರ ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-11519993863012239692010-12-13T15:52:52.177+05:302010-12-13T15:52:52.177+05:30ಸಮಯೋಚಿತ ಲೇಖನ.
ಯಾರಿಗೇಂತ ಹೇಳ್ತೀರಿ..??
ಎಷ್ಟೂಂತ ಹೇಳ್ತೀ...ಸಮಯೋಚಿತ ಲೇಖನ.
ಯಾರಿಗೇಂತ ಹೇಳ್ತೀರಿ..??
ಎಷ್ಟೂಂತ ಹೇಳ್ತೀರಿ..??

ನಮ್ಮನ್ನು ದೇವರೇ ಕಾಯಬೇಕು.ಅಷ್ಟೇ..ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-9055034419338293967.post-40657270790638672332010-12-12T12:21:03.041+05:302010-12-12T12:21:03.041+05:30ಚಂದ್ರು...
ನಿಜ ವಯಕ್ತಿಕವಾಗಿರುವ,
ಮನೆಯೋಳಗೆ ಇರಬೇಕಾದಂಥ...ಚಂದ್ರು...

ನಿಜ ವಯಕ್ತಿಕವಾಗಿರುವ,
ಮನೆಯೋಳಗೆ ಇರಬೇಕಾದಂಥಹ ವಿಷಯಗಳು ಸಾರ್ವಜನಿಕವಾಗಿ ಬಿಟ್ಟರೆ ಕಿರಿಕಿರಿಯಾಗುತ್ತದೆ..

ಯಾವುದೋ ಮರಿ ಪುಢಾರಿಯ ಫೋಟೊಗಳು ನಮ್ಮ ಮನೆಯ ಹತ್ತಿರ ರಾರಾಜಿಸುತ್ತಿವೆ..

ಆ ಪುಣ್ಯಾತ್ಮನ ಹುಟ್ಟಿದ ದಿನ ನಮಗೆಲ್ಲ ಕಿರಿಕಿರಿ...
ಜೊತೆಯಲ್ಲಿ ಕೆಟ್ಟ ಸ್ವರದಲ್ಲಿ ಮೈಕ್ ಹಾವಳಿಗಳು..

ಇದನ್ನೆಲ್ಲ ನಿಷೇಧಿಸ ಬೇಕು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9055034419338293967.post-35824950851720392002010-12-12T07:29:30.623+05:302010-12-12T07:29:30.623+05:30ಒಮ್ಮೆ ಹೇಳಿದರೆ ಕಮ್ಮಿ, ಎರಡನೇ ಸಲ ಹೇಳಿದರೆ ಜಾಸ್ತಿ ! --ಇ...ಒಮ್ಮೆ ಹೇಳಿದರೆ ಕಮ್ಮಿ, ಎರಡನೇ ಸಲ ಹೇಳಿದರೆ ಜಾಸ್ತಿ ! --ಇದು ಬಂಟಿಂಗ್ಸ್ ಹಾಕುವವರಿಗೆ ನಾವು ಹೇಳಬಹುದಾದ ಅನಿಸಿಕೆ. ಎಲ್ಲರೂ ತಮಗೇನೂ ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳುವ ಆಡಂಬರದ ಕಣಕ್ಕೆ ಇಳಿದುಬಿಟ್ಟಿದ್ದಾರೆ. ಪರಿಸರದಲ್ಲಿ ಇಂತಹ ಕಸಗಳು ತುಂಬಾ ಇವೆ. ಯಾವನೋ ರೌಡಿ ಸತ್ತರೂ ಅಲ್ಲಲ್ಲಿ ಅವನ ಕಟೌಟ್ ಹಾಕಿ ಹಾರಹಾಕಿದ್ದು ನೋಡಿ ನಕ್ಕಿದ್ದೇನೆ. ಹಿಂದಿನ ನಮ್ಮ ಮೇರು ವ್ಯಕ್ತಿಗಳು ತಮ್ಮ ಸಮಾಜ ಸೇವೆಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಮಾಡಿ ಜನಪ್ರಿಯರಾದರೇ ವಿನಃ ಚಿತ್ರಗಳನ್ನು ನೇತುಹಾಕುವ ಮೂಲಕವಲ್ಲ ಅಲ್ಲವೇ? ಇವತ್ತು ಇದನ್ನು ಯಾರಲ್ಲಿ ಹೇಳಬೇಕು. ಆಳುವವರೇ ಹೂಳುತುಂಬುವಾಗ ಇನ್ನು ತುಂಬಿದ ಹೂಳನ್ನು ತೆಗೆದುಹಾಕುವ ಕೆಲಸಕ್ಕೆ ಸಾರ್ವಜನಿಕ ಆಂದೋಲನವಷ್ಟೇ ದಾರಿ, ಲೇಖನ ಚೆನ್ನಾಗಿದೆ, ಧನ್ಯವಾದ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9055034419338293967.post-33322454445124609882010-12-10T17:05:21.221+05:302010-12-10T17:05:21.221+05:30sir
namge buddi barodu yavaglo devrige gottu alvaa...sir
namge buddi barodu yavaglo devrige gottu alvaaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-9055034419338293967.post-55065402717476798422010-12-09T21:44:21.634+05:302010-12-09T21:44:21.634+05:30innu munde gandhiji pratime mundeyu tamma photo ha...innu munde gandhiji pratime mundeyu tamma photo haakikoLLuttaare ee koLaku raajakaaraNigaLu...

bekkina kuttigege ganTe kaTTuvavaru yaaru sir..

oLLeya vishayada bagge barediddiraa sir...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-9055034419338293967.post-56617776425656446982010-12-09T20:49:29.173+05:302010-12-09T20:49:29.173+05:30ನೀವು ಹೇಳುವುದು ಸತ್ಯ. ಹುಟ್ಟಿದಹಬ್ಬಕ್ಕೆ , ವಿದೇಶ ಪ್ರಯಾ...ನೀವು ಹೇಳುವುದು ಸತ್ಯ. ಹುಟ್ಟಿದಹಬ್ಬಕ್ಕೆ , ವಿದೇಶ ಪ್ರಯಾಣ ಮಾಡುವವರಿಗೆ , ರ್ಯಾಂಕ್ ಬಂದವರಿಗೆ , ಮದುವೆಯಾದವರಿಗೆ , ಎಲೆಕ್ಷನ್ ಗೆದ್ದವರಿಗೆ ಶುಭಾಶಯ ತಿಳಿಸುವುದನ್ನು ಕೂಡ ಹೀಗೆ ಪ್ಲೆಕ್ಸ್ ಮಾಡಿಸಿ ಗೋಡೆಗಳಿಗೋ , ಎಲೆಕ್ಟ್ರಿಕ್ ಕಂಬಕ್ಕೋ ನೇತು ಬಡಿದಿರುತ್ತಾರೆ. ಸತ್ತವರು , ಸಿನೆಮಾ , ಯಾವೊದೋ ಪ್ರಾಡಕ್ಟ್ ಜಾಹೀರಾತು ಹೀಗೆ ಎಲ್ಲೆಡೆ ಹೋರ್ಡಿಂಗ್ ಸಾಮ್ರಾಜ್ಯ .... ಛೆ ನಮ್ಮಲ್ಲಿ ಎಚ್ಚರ ಮೂಡುವುದೆಂದೋ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-9055034419338293967.post-42443001745690505922010-12-09T15:11:58.413+05:302010-12-09T15:11:58.413+05:30idara huchchu miti meeride. nammurina hanamappana ...idara huchchu miti meeride. nammurina hanamappana jatrege shaashakara dodda ninta uddaneya plaque nillisi kala pakkadalli sannadaagi hanumappana chitra kottiddaru.

aadevarannu kaala pakkakittukondaaayitu namma tevalina raajakeeya jana.

samayochita lekhana.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com