tag:blogger.com,1999:blog-9055034419338293967.post8619692762129856884..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ತಂತ್ರಜ್ಞಾನದ ನಡುವೆ ಮಾತು ಮತ್ತು ಬರವಣಿಗೆ ಎಲ್ಲಿ ಮಾಯವಾಗಿದೆ?ಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger4125tag:blogger.com,1999:blog-9055034419338293967.post-37875545196025076542010-03-21T15:31:29.897+05:302010-03-21T15:31:29.897+05:30ಪತ್ರ ವ್ಯವಹಾರಗಳಲ್ಲಿನ ಆತ್ಮೀಯತೆ ಇಂದಿನ ಫೋನ್, ಚಾಟಿಂಗ್ ಯ...ಪತ್ರ ವ್ಯವಹಾರಗಳಲ್ಲಿನ ಆತ್ಮೀಯತೆ ಇಂದಿನ ಫೋನ್, ಚಾಟಿಂಗ್ ಯುಗದಲ್ಲಿ ಎಲ್ಲಿದೆ? ನಿಮ್ಮ ಲೇಖನ ವಿಚಾರಾರ್ಹ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-9055034419338293967.post-67387094485008086322010-03-21T00:18:59.023+05:302010-03-21T00:18:59.023+05:30ಚಂದ್ರೂ..
ಲೇಖನ ಅರ್ಥಪೂರ್ಣವಾಗಿದೆ... ಅಂದಿನಿಂದ ಇಂದಿನವರೆ...ಚಂದ್ರೂ..<br />ಲೇಖನ ಅರ್ಥಪೂರ್ಣವಾಗಿದೆ... ಅಂದಿನಿಂದ ಇಂದಿನವರೆಗಿನ ಕೊಂಡಿ ಚೆನ್ನಾಗಿ ಬೆಸೆದಿದೆ. ಈಗ ತಮಾಷ ಎಂದರೆ, ನಮಗೆ ಪಕ್ಕದ ಮನೆಯವರ ಹೆಸರು ಗೊತ್ತಿರೋಲ್ಲ.... ಆದರೆ ಪ್ರಪಂಚದ ಯಾವುದೋ ತುದಿಯಲ್ಲಿ ಕುಳಿತಿರುವ.. ಬ್ಲಾಗಿಸುತ್ತಿರುವ...ಟ್ವಿಟ್ಟಿಸುತ್ತಿರುವ.. ಚಾಟಿಸುತ್ತಿರುವವರ ಸಮಾಚಾರ ಗೊತ್ತಿರುತ್ತದೆ.. :-) ಇದೇ ತಂತ್ರಜ್ಞಾನದ ವಿಶೇಷತೆ ಮತ್ತು ವೈಯುಕ್ತಿಕ ಸಂಪರ್ಕದ ಕೊರತೆ...<br />ಹೊಂದುವ ಚಿತ್ರಗಳನ್ನೂ ಹಾಕಿ ರಂಗು ಬಳಿದಿದ್ದೀರಿ ಬರಹಕ್ಕೆ... ಇಷ್ಟವಾಯಿತು....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-9055034419338293967.post-24184571583463037792010-03-20T09:40:03.355+05:302010-03-20T09:40:03.355+05:30ಚುಟುಕಾಗಿ ಹೇಳಬೇಕೆ೦ದರೆ "ಮಾಹಿತಿಯುಕ್ತ ಲೇಖನ" ...ಚುಟುಕಾಗಿ ಹೇಳಬೇಕೆ೦ದರೆ "ಮಾಹಿತಿಯುಕ್ತ ಲೇಖನ" :-))ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9055034419338293967.post-71663765776091890752010-03-19T15:57:28.252+05:302010-03-19T15:57:28.252+05:30ವಿಚಾರಾರ್ಹ ಲೇಖನ. ಹೌದು ಇ೦ದು ವಿಶ್ವ ಚಿಕ್ಕದಾಗಿದೆ, ಆದರೆ ...ವಿಚಾರಾರ್ಹ ಲೇಖನ. ಹೌದು ಇ೦ದು ವಿಶ್ವ ಚಿಕ್ಕದಾಗಿದೆ, ಆದರೆ ಪಕ್ಕದ ಮನೆಯವನ ಹೆಸರು-ಉದ್ಯೋಗ ಗೊತ್ತಿಲ್ಲ, ಅನ್ನುವ ಸ್ಥಿತಿ ನಮ್ಮದಾಗಿದೆ. ನೀವು ಹೇಳುವ೦ತೆ ಪೋಸ್ಟ್ ಕಾರ್ಡ್ ಯುಗದಲ್ಲಿ ಇದ್ದ ಪ್ರೀತಿ, ಅನುಬ೦ಧ, ಬಾ೦ಧವ್ಯ, ಅ೦ತಃಕರಣ ಈಗಿಲ್ಲ ಅನ್ನುವುದೂ ಕೂಡ ವಿಷಾದದ ಸ೦ಗತಿ. ಒಟ್ಟಿನಲ್ಲಿ "ಕಾಲಕ್ಕೆ ತಕ್ಕ ಕೋಲ" ಕಟ್ಟಿಕೊ೦ಡು ನಾವೆಲ್ಲರೂ ಸಾಗುತ್ತಿದ್ದೇವೆ. ಇನ್ನು ಕೆಲ ವರ್ಷ ಗಳಲ್ಲಿ ಪೋಸ್ಟ್ ಕಾರ್ಡ್ ಬಳಕೆಯೇ ಇಲ್ಲವಾಗಿ, ಮು೦ದಿನ ಪೀಳಿಗೆಗೆ ಅದೊ೦ದು ಅಸ೦ಗತ ವಿಚಾರವೆನಿಸಬಹುದು. ಉತ್ತಮ ಬರಹ.PARAANJAPE K.N.https://www.blogger.com/profile/11530377389174618587noreply@blogger.com