ಶನಿವಾರ, ಮಾರ್ಚ್ 7, 2009

ಟೀಚರ್ - ಗುರು ??


"The teacher is only as water to the soil. He cannot grow a pomegranate from a mustard seed."
-Caine
ಗುರು ಎಂದರೆ ಯಾರು? ಏನು? ಎಂಬುದಕ್ಕೆ ಈ ಮೇಲಿನ ಉದಾಹರಣೆಯಾದರೆ, ನಾವುಗಳು ಭಾರತೀಯರು ಹೀಗೆ ಹೇಳಬಹುದು. ಗುರು: ಬ್ರಹ್ಮ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ: ಗುರು: ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮ:

1 ಕಾಮೆಂಟ್‌:

Ittigecement ಹೇಳಿದರು...

ಕ್ಷಣ ಚಿಂತನೆ...

ತುಂಬಾ ಚೆನ್ನಾಗಿ ಹೇಳಿದ್ದೀರಿ...

" ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ... "

ಧನ್ಯವಾದಗಳು