ಶುಕ್ರವಾರ, ಜುಲೈ 3, 2009

ಹುಡುಕಾಟ

ಹುಡುಕಾಟ
ನಿತ್ಯ ನಡೆದಾಟ ಬದುಕಿನಲಿ
ಬರಿಯ ಹುಡುಕಾಟ
ಕಾಣುವುದೆಲ್ಲವೂ ಅಕಟಕಟ
ಬರಿದೇ ಹೊಡೆದಾಟ 1
ಜೀವಿಜೀವಿಗಳ ಒಡನಾತ, ಆಗಿದೆ
ಬರಿಯ ಮೋಜಿನ ಕೂಟ
ಕುಡಿದು ಮತ್ತೇರಿದವರ ಕೂಗಾಟ, ಆದರೂ..
ನಿಲ್ಲದ ನವೀನ ಸುಖದ ಹುಡುಕಾಟ 2

ಭಾವ ಭಾವನೆಗಳ ಪ್ರಭಾವ, ಅಭಾವ
ತುಂಬಿಹುದೆಲ್ಲರ ಹೃದಯವ
ಕಾಣದಾ ಬದುಕಿನ ಸತ್ಯವ, ಮತ್ತೆ
ಹುಡುಕುತಾ ಸಾಗಿದೆ ಜೀವನದಾಟ 3
-ಚಂದ್ರಶೇಖರ ಬಿ.ಎಚ್. ೨೮೬೯೩

4 ಕಾಮೆಂಟ್‌ಗಳು:

shivu ಹೇಳಿದರು...

ಸರ್,

ಕಾಣದ ಬದುಕಿನ ಸತ್ಯದ ಹುಡುಕಾಟ....ಎಷ್ಟು ನಿಜ ಅಲ್ವ...

ಕ್ಷಣ... ಚಿಂತನೆ... Think a while ಹೇಳಿದರು...

haudu sir. dhanyavaadagalu

ಸಾಗರದಾಚೆಯ ಇಂಚರ ಹೇಳಿದರು...

ಸರ್,
ಹುಡುಕಾಟ ತುಂಬಾ ಸೊಗಸಾಗಿದೆ, ಮನಸ್ಸಿಗೆ ಮುಟ್ಟಿ ಹ್ರದಯವನ್ನು ತಟ್ಟಿತು.

ಕ್ಷಣ... ಚಿಂತನೆ... Think a while ಹೇಳಿದರು...

Murthy sir, dhanyavadagaLu