ಶುಕ್ರವಾರ, ಆಗಸ್ಟ್ 13, 2010

ಬಾಂಧವ್ಯದ ದಿನ

ನಾಗರಪಂಚಮಿಯದು ದಿನ
ಅಣ್ಣತಂಗಿಯರ ಬಾಂಧವ್ಯದ ದಿನ
ನಾಗದೇವತೆಯ ಪೂಜಿಸುವ ದಿನ
ಸೋದರಸೋದರಿಯರ ಹರಸುವ ದಿನ
ತಣ್ಣಗಿರಲಿ ತವರು ಮನೆಯ ಬಂಧನ
ಎಂದು ಹರಸುವ ಮನ, ಹಾರೈಸುವ ದಿನ


ಎಲ್ಲರಿಗೂ ನಾಗರಪಂಚಮಿ ಹಬ್ಬದ ಶುಭಾಶಯಗಳು!

8 ಕಾಮೆಂಟ್‌ಗಳು:

ಅನಂತರಾಜ್ ಹೇಳಿದರು...

ತಮಗೂ ನಾಗರ ಪ೦ಚಮಿಯ ಶುಭಾಶಯಗಳು ಚ೦ದ್ರು ಅವರೆ.

ಅನ೦ತ್

shivu.k ಹೇಳಿದರು...

bhandavyada dinakke shubhashayagalu...

Dr.D.T.krishna Murthy. ಹೇಳಿದರು...

ಪಂಚಮಿಯ ಶುಭಾಶಯಗಳು.

ಸಾಗರದಾಚೆಯ ಇಂಚರ ಹೇಳಿದರು...

ತಮಗೂ ನಾಗರ ಪ೦ಚಮಿಯ ಶುಭಾಶಯಗಳು ಚ೦ದ್ರು Sir

AntharangadaMaathugalu ಹೇಳಿದರು...

ಚಂದ್ರೂ....
ನಿಮಗೂ ನಾಗರ ಪಂಚಮಿಯ ಶುಭ ಹಾರೈಕೆಗಳು......

ಶ್ಯಾಮಲ

ಪ್ರಗತಿ ಹೆಗಡೆ ಹೇಳಿದರು...

ಶುಭಾಷಯಗಳು ಚಂದ್ರು ಸರ್...

PARAANJAPE K.N. ಹೇಳಿದರು...

ಶುಭಾಶಯ, ಚೆನ್ನಾಗಿದೆ ನಿಮ್ಮ ಕವನದ ಆಶಯ

ಸೀತಾರಾಮ. ಕೆ. / SITARAM.K ಹೇಳಿದರು...

ತಮಗೂ ನಾಗಪಂಚಮಿಯ ಶುಭಾಶಯಗಳು.