ಶುಕ್ರವಾರ, ಏಪ್ರಿಲ್ 1, 2011

ಶ್ರೀ ಖರ ಸಂವತ್ಸರ: ಉಗಾದಿ ಹಬ್ಬದ ಶುಭಾಶಯಗಳು

ಉಗಾದಿ ಹಬ್ಬದ ಶುಭಾಶಯಗಳು.

ನಿಮಗೆ ಮತ್ತು ನಿಮ್ಮ ಕುಟುಂಬದವರೆಲ್ಲರಿಗೂ "ಶ್ರೀ ಖರ" ನಾಮ ಸಂವತ್ಸರದ ಶುಭಾಶಯಗಳು (ಮೂರು ದಿನ ಮುಂಚಿತವಾಗಿ).
ನಿಮ್ಮೆಲ್ಲರಿಗೂ ಸಕಲ ಸೌಭಾಗ್ಯಗಳನ್ನೂ, ಹೊಸ ಕನಸುಗಳೆಲ್ಲವನ್ನೂ ನನಸಾಗಿಸಲಿ, ಈ ಉಗಾದಿಯು..

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.--

5 ಕಾಮೆಂಟ್‌ಗಳು:

shivu.k ಹೇಳಿದರು...

ನಿಮಗೂ ಉಗಾದಿ ಹಬ್ಬದ ಶುಭಾಶಯಗಳೂ.

PARAANJAPE K.N. ಹೇಳಿದರು...

ನಿಮಗೂ ಹಾರ್ದಿಕ ಶುಭಾಶಯ.

ಅನಂತರಾಜ್ ಹೇಳಿದರು...

ನಿಮಗೂ ಮತ್ತು ಕುಟು೦ಬವರ್ಗದವರಿಗೂ ಯುಗಾದಿಯ ಶುಭಾಶಯಗಳು ಚ೦ದ್ರು ಸರ್.

ಅನ೦ತ್

ಸಾಗರದಾಚೆಯ ಇಂಚರ ಹೇಳಿದರು...

"ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

AntharangadaMaathugalu ಹೇಳಿದರು...

ಚಂದ್ರೂ....
ನಿಮಗೂ ಖರ ನಾಮ ಸಂವತ್ಸರದ ಹಾರ್ಕಿಕ ಶುಭಾಶಯಗಳು...

ಶ್ಯಾಮಲ