ಗುರುವಾರ, ಡಿಸೆಂಬರ್ 8, 2011

ಜೈ ಹನುಮಾನ್

(ಶ್ರೀ ಹನುಮಂತ - ಇದು ತೀರ್ಥಹಳ್ಳಿಯ ಕವಲೇದುರ್ಗದಲ್ಲಿ ಇರುವ ಪುಟ್ಟ ಗುಡಿ. ಚಿತ್ರಕೃಪೆ: ಸಹೋದ್ಯೋಗಿ ಕೃಷ್ಣಚಂದ್ರನ್ ಆರ್. )
ಮಾರ್ಗಶೀರ್ಷ ಮಾಸ, ಶುಕ್ಲ ಪಕ್ಷ, ತ್ರಯೋದಶೀ - ಇಂದು ವಾಯುಪುತ್ರ, ಅಂಜನಾಸುತ, ಶ್ರೀ ರಾಮಭಕ್ತ, ಹನುಮಂತನ ಜಯಂತಿ. ಬಜರಂಗಬಲಿ, ಹನುಮಂತನ ದ್ವಾದಶ (೧೨) ಹೆಸರುಗಳನ್ನು ನೆನೆಯೋಣ. 

ಶ್ರೀ ಹನುಮಾನ್ ದ್ವಾದಶ ನಾಮಾವಳಿ

ಹನುಮಾನಂಜನಾ ಸೂನುಃ |
ವಾಯುಪುತ್ರೋ ಮಹಾಬಲಃ

ರಾಮೇಷ್ಟಃ ಫಲ್ಗುಣ ಸಖಃ
ಪಿಂಗಾಕ್ಷೋಽಮಿತವಿಕ್ರಮಃ ||

ಉದಧಿಕ್ರಮಣಶ್ಚೈವ
ಸೀತಾಶೋಕವಿನಾಶಕಃ |

ಲಕ್ಷ್ಮಣಪ್ರಾಣದಾತಾ ಚ
ದಶಗ್ರೀವಸ್ಯ ದರ್ಪಹಾ ||

ದ್ವಾದಶೈತಾನಿ ನಾಮಾನಿ
ಕಪೀಂದ್ರಸ್ಯ ಮಹಾತ್ಮನಃ |

ಸ್ವಾಪಕಾಲೇ ಪಠೇನ್ನಿತ್ಯಂ
ಯಾತ್ರಾಕಾಲೇ ವಿಶೇಷತಃ |

ತಸ್ಯ ಮೃತ್ಯುಭಯಂ ನಾಸ್ತಿ
ಸರ್ವತ್ರ ವಿಜಯೀಭವೇತ್ ||

|| ಜೈ ಹನುಮಾನ್ ||

ಎಲ್ಲರಿಗೂ ಹನುಮಂತನ ದಯವಿರಲಿ.2 ಕಾಮೆಂಟ್‌ಗಳು:

prabhamani nagaraja ಹೇಳಿದರು...

ಹನುಮಂತನ ೧೨ ಹೆಸರುಗಳನ್ನೊಳಗೊ೦ಡ ಶ್ಲೋಕ ಚೆನ್ನಾಗಿದೆ. ಅಭಿನಂದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

ಕ್ಷಣ... ಚಿಂತನೆ... ಹೇಳಿದರು...

ಪ್ರಭಾಮಣಿ ಮೇಡಂ, ಧನ್ಯವಾದಗಳು.