ಗುರುವಾರ, ಮೇ 31, 2012

ವಿಶ್ವ ಧೂಮಪಾನ ನಿಷೇಧ ದಿನ

ವಿಶ್ವ ಧೂಮಪಾನ ನಿಷೇಧ ದಿನ ಇಂದು. 

ಧೂಮಪಾನಿಗಳಿಗಿಂತ ಪರೋಕ್ಷ ಧೂಮಪಾನಿಗಳಿಗೆ ಹಾನಿ ಹೆಚ್ಚಂತೆ... ಇದು ಸಿಗರೇಟು, ಬೀಡಿ, ತಂಬಾಕು ಮಾತ್ರವಲ್ಲ... ವಾಹನಗಳಿಂದ ಹೊರಡುವ ಧೂಮ, ಕಾರ್ಖಾನೆಗಳಿಂದ ಹೊರಸೂಸುವ ರಾಸಾಯನಿಕ ಮಿಶ್ರಿತ ಧೂಮ, ಒಣಗಿದ ಎಲೆ, ಪ್ಲಾಸ್ಟಿಕ್‌, ಬಟ್ಟೆ ಮುಂತಾದ ಕಸಗಳನ್ನು ಸುಟ್ಟಾಗ ಹರಡುವ ಧೂಮ ಇವುಗಳಿಂದ ಆರೋಗ್ಯದ ಮೇಲೆ, ಬೆಳೆಗಳ ಮೇಲೆ, ಪ್ರಾಣಿ-ಪಕ್ಷಿ, ಮರಗಿಡ ಸಂಕುಲಗಳ ಮೇಲೆ ಆಗುವ ಪರಿಣಾಮ ಭೀಕರ.

ಧೂಮದಿಂದ ದೂರವಿರಿ.... ಧೂಮಪಾನದಿಂದ ದೂರವಿರಿ. ಧೂಮಪಾನಿಗಳಿಂದ ದೂರವಿರಿ....

ಚಂದ್ರಶೇಖರ ಬಿ.ಎಚ್.

1 ಕಾಮೆಂಟ್‌:

Dr.D.T.Krishna Murthy. ಹೇಳಿದರು...

ಧೂಮಪಾನ ರೋಗಕ್ಕೆ ಆಹ್ವಾನ !