ಶನಿವಾರ, ನವೆಂಬರ್ 22, 2008

ಲಹರಿ


ಚಿಂತನೆ ನಿರಂತರ. ಚಿಂತೆಯೂ ನಿರಂತರ. ಹಾಗೆಂದು ಚಿಂತಿಸಿದರೆ ಸರಿಯಲ್ಲ. ಚಿಂತನೆ ನಡೆಸಿದರೆ ಸರಿ ಎನ್ನಬಹುದೆ? ಅದಕ್ಕೇ ಚಿಂತನಾ ಲಹರಿ ಎಂದು ಚಿಂತಿಸಿ ಹೆಸರು ಸೂಚಿಸಿದ್ದು. ಚಿಂತನೆ ನಿಂತ ನೀರಲ್ಲ, ಹರಿವ ನದಿ....

ಕಾಮೆಂಟ್‌ಗಳಿಲ್ಲ: