ಗುರುವಾರ, ಫೆಬ್ರವರಿ 12, 2009

ಪ್ರತಿ ಕ್ಷಣ, ಪ್ರತಿ ದಿನ

ಪ್ರತಿ ಕ್ಷಣ ಪ್ರತಿ ದಿನ ಅಂತಿಮ.... ಎಂದೇ ಅನಿಸಿದಿನವೂ ಉತ್ತಮ ಕಾರ್ಯಗಳಿಗೆನಿಮ್ಮಕ್ಷಣ-ದಿನಗಳನ್ನು ಮೀಸಲಾಗಿಡಿ.
Live each day like it is your last-make the most out of every moment.

3 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಇಂಥ ಫೋಟೊಗಳನ್ನು ನೋಡಿದಾಗ ಕ್ಷಣ ಚಿಂತಿಸುವ ಅಗತ್ಯವಿಲ್ಲ ಅನ್ನಿಸುತ್ತದೆ...ನೋಡಿದಾಕ್ಷಣ ಮನಸ್ಸಿಗನ್ನಿಸಿದ "ಸುಂದರ " ಅಂತ ಹೇಳಬೇಕನ್ನಿಸುತ್ತದೆ.....

ಪಾಲಚಂದ್ರ ಬ್ಲಾಗಿನಿಂದ ನಿಮ್ಮಲ್ಲಿ ಹಾರಿಬಂದೆ....ನಿಮ್ಮ ಉಳಿದ ಲೇಖನವನ್ನು ಬಿಡುವುಮಾಡಿಕೊಂಡು ಓದುತ್ತೇನೆ....ನೀವು ನನ್ನ ಬ್ಲಾಗಿಗೆ ಬನ್ನಿ....ಅಲ್ಲಿರುವ [ಫೋಟೊ ಮತ್ತು ಲೇಖನಗಳನ್ನು ನೋಡಿ ನಿಮಗಿಷ್ಟವಾಗಬಹುದು...ಥ್ಯಾಂಕ್ಸ್...

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ, ಧನ್ಯವಾದಗಳು. ನಿಮ್ಮ ಬ್ಲಾಗಿಗೆ ಭೇಟಿಕೊಟ್ಟಿದ್ದೆ (ಬಹಳ ದಿನಗಳ ಹಿಂದೆ) ಮತ್ತು ಭೇಟಿಯು ಮುಂದುವರೆಯುತ್ತದೆ. ಧನ್ಯವಾದಗಳು ಮತ್ತೊಮ್ಮೆ.

ತೇಜಸ್ವಿನಿ ಹೆಗಡೆ ಹೇಳಿದರು...

Tumba Chennagide Chitra..Really Superb!