ಸೋಮವಾರ, ಮಾರ್ಚ್ 16, 2009

ಜಲಲ.. ಜಲಲ... ಜಲಧಾರೆ...


ಕಾವೇರಿ.. ಬೆಡಗಿನ ವಯ್ಯಾರೀ.....
ಜಲಲ.. ಜಲಲ... ಜಲಧಾರೆ...
ತುಂತುರು ಅಲ್ಲಿ ನೀರ ಹಾಡು...
ನಿನ್ನೆ ದಿನ ಬೃಂದಾವನ ಉದ್ಯಾನವನಕ್ಕೆ ಭೇಟಿ ಕೊಟ್ಟಾಗ, ಅಲ್ಲಿ ನರ್ತಿಸುವ ಕಾರಂಜಿಯ ಕಂಡಾಗ ಈ ಎಲ್ಲ ಹಾಡುಗಳ ಸಾಲುಗಳೂನೆನಪಾದವು. ಅಂತಹ ಅಮರ ಗೀತೆಗಳನ್ನು ಬರೆದ ಎಲ್ಲರಿಗೂ ನಮನಗಳು.
ಇಷ್ಟೇ ಅಲ್ಲ, ನೀರೆಂಬುದು ಜೀವಕ್ಕೆ ಆಧಾರ. ನೀರನ್ನು ಉಳಿಸಿ,ನೀರನ್ನು ಮಿತವಾಗಿ ಬಳಸಿದರೆ ಮನುಕುಲ, ಜೀವಸಂಕುಲ ಉದ್ಧಾರ.
ಫೋಟೋಗಳು: ಚಂದ್ರಶೇಖರ ಬಿ.ಎಚ್.೨೦೦೯

5 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ...

ನೀರನ್ನು ಮಿತವಾಗಿ ಬಳಸುವ ಅನಿವಾರ್ಯತೆ ಈಗಾಗಲೇ ಬಂದಿದೆ..
ಭವಿಷ್ಯ ಭಯಾನಕವಾಗಿದೆ..

ಸುಂದರವಾದ ಫೋಟೊಗಳ ಸಂಗಡ ..
ನಿಮ್ಮ ನುಡಿ ಮುತ್ತುಗಳು ಇಷ್ಟವಾಯಿತು..

ಧನ್ಯವಾದಗಳು

shivu ಹೇಳಿದರು...

ಸರ್,

ಫೋಟೊಗಳು ತುಂಬಾ ಚೆನ್ನಾಗಿವೆ...

ಕ್ಷಣ... ಚಿಂತನೆ... Thinking a While.. ಹೇಳಿದರು...

ಪ್ರಕಾಶ್ ಮತ್ತು ಶಿವು ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ನಾನು ಚಿಕ್ಕ ವಯಸ್ಸಿನಿಂದ ನೀರಿಗಾಗಿ ಮನೆಯಲ್ಲಿ ಎಲ್ಲರೂ ಕಷ್ಟಪಟ್ಟು ದೂರದಿಂದ, ಬೋರವೆಲ್‌ನಿಂದ ನೀರನ್ನು ಹೊತ್ತಿದ್ದು ನೆನಪಿದೆ. ಅದಕ್ಕೆ ಪೂರಕವಾಗಿ ಹೀಗೆ ಬರೆದಿದ್ದೆ. ಇನ್ನೂ ಬರೆಯ ಬಹುದಿತ್ತು. ಆದರೆ...

ತೇಜಸ್ವಿನಿ ಹೆಗಡೆ- ಹೇಳಿದರು...

ವಾಹ್!! ರಂಗು ರಂಗಿನ ಕಾರಂಜಿ.. ಚೆನ್ನಾಗಿದೆ.

ಕ್ಷಣ... ಚಿಂತನೆ... Thinking a While.. ಹೇಳಿದರು...

ಧನ್ಯವಾದಗಳು, ಮೇಡಂ.