ಗುರುವಾರ, ಅಕ್ಟೋಬರ್ 1, 2009

ಮತ್ತಷ್ಟು ದಸರಾ ಗೊಂಬೆಗಳು

ಹಿಂದಿನ ಪೋಸ್ಟಿನಲ್ಲಿ ಎರಡೇ ಚಿತ್ರಗಳನ್ನು ಹಾಕಲು ಸಾಧ್ಯವಾಗಿತ್ತು. ಇದೀಗ ಮತ್ತಷ್ಟು ಗೊಂಬೆಗಳ ಫೋಟೋಗಳನ್ನು ನಿಮಗಾಗಿ ಇಲ್ಲಿ ನೀಡುತ್ತಿದ್ದೇನೆ. ಈ ಫೋಟೋ ತೆಗೆದುಕೊಳ್ಳಲು ಅನುಮತಿಯಿತ್ತ ಶಂಕರ್‍ ಕುಟುಂಬದವರಿಗೆ ಧನ್ಯವಾದಗಳು. ಅಕ್ಟೋಬರ್‌ ೪ ರ ವರೆಗೆ ಗೊಂಬೆಗಳ ದರ್ಶನ ಮಾಡಬಹುದು. ವಿಳಾಸ: ಶ್ರೀ ಶಂಕರ್‍, ಅಶ್ವಿನಿ ಟ್ರಾವೆಲ್‌ ಲಿಂಕ್ಸ್, ೧ನೇ ಅಡ್ಡರಸ್ತೆ, ನಾಗರಬಾವಿ ವಿಲೇಜ್, (ಐ.ಎಸ್.ಇ.ಸಿ. ಹತ್ತಿರ), ಬೆಂಗಳೂರು ೭೨.
©Photo:Chandrashekara B.H.Sep2009 ಮಿನಿ ಜಂಬೂ ಸವಾರಿ

©Photo:Chandrashekara B.H.Sep2009 ಶ್ರೀ ರಾಮ ಪಟ್ಟಾಭಿಷೇಕ

©Photo:Chandrashekara B.H.Sep2009 ಅರಣ್ಯ ಸಂರಕ್ಷಣೆ
©Photo:Chandrashekara B.H.Sep2009 ದಶಾವತಾರ
©Photo:Chandrashekara B.H.Sep2009ಅಷ್ಟಲಕ್ಷ್ಮಿಯರು ಮತ್ತು ಬುದ್ಧನ ನಿರ್ವಾಣ ದಿನಗಳು

©Photo:Chandrashekara B.H.Sep2009
ದೇಶ-ವಿದೇಶ ಗೊಂಬೆಗಳು
ಫೋಟೋಗಳು: ಚಂದ್ರಶೇಖರ ಬಿ.ಎಚ್.

3 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

Nice Photos,

thanks for the pictures

PARAANJAPE K.N. ಹೇಳಿದರು...

ಫೋಟೋಗಳು ಚೆನ್ನಾಗಿವೆ

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಮತ್ತು ಪರಾಂಜಪೆಯವರೆ, ಫೋಟೋಗಳು ನಿಮಗಿಷ್ಟವಾಗಿದ್ದಕ್ಕೆ ತುಂಬಾ ಧನ್ಯವಾದಗಳು.

ಸ್ನೇಹದಿಂದ,
ಚಂದ್ರು