ಮಂಗಳವಾರ, ಅಕ್ಟೋಬರ್ 27, 2009

ಒಂದಷ್ಟು ಮೊಬೈಲು ಸಂದೇಶಗಳು ...

ಇಲ್ಲಿ ಒಂದಷ್ಟು ಸಂಕ್ಷಿಪ್ತ ಸಂದೇಶಗಳನ್ನು ನನ್ನ ಸ್ನೇಹಿತರು ಮೊಬೈಲಿಗೆ ಕಳಿಸಿದ್ದರು. ಕೆಲವು ಸಂದೇಶಗಳು ಚಿಂತನೆಗೆ ಹಚ್ಚುವಂತಹವು. ಅವುಗಳನ್ನು ಕೆಲವನ್ನು ಬ್ಲಾಗಿನಲ್ಲಿ ಬರೆಯಬೇಕೆನಿಸಿತು. ಆಂಗ್ಲದಲ್ಲಿರುವ ಸಂದೇಶಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸಿದೆ. ಆದರೆ ಅವುಗಳನ್ನು ಹಾಗೇ ಓದಿಕೊಂಡರೆ, ಅದರ ಸೊಗಸೇ ಬೇರೆ ಎನ್ನಿಸಿತು. ಹೀಗಾಗಿ ಆಂಗ್ಲದಲ್ಲಿಯೇ ಉಳಿಸಿದ್ದೇನೆ. ಇವೆಲ್ಲ ಸದಾಕಾಲಕ್ಕೂ ಅನ್ವಯಿಸುವಂತಹುದು ಎಂದು ನನ್ನ ಅನಿಸಿಕೆ...

ಇದೋ ನಿಮಗಾಗಿ...

***
ಮುಗ್ಧ ಮಗುವಿನ ನುಡಿಗಳು: `ಈ ವಿಶ್ವವನ್ನೇ ನನ್ನ ಒಂದು ಕೈಯಿಂದ ಗೆಲ್ಲಬಲ್ಲೆ, ನನ್ನಮ್ಮ ಇನ್ನೊಂದು ಕೈ ಹಿಡಿದರೆ...'
***
ಸ್ನೇಹ ಉಸಿರಾಗಿ,
ಉಸಿರು ಹಸಿರಾಗಿ,
ಹಸಿರು ಜೀವವಾಗಿ,
ಜೀವ ಬದುಕಾಗಿ,
ಬದುಕು ಬೆಳಕಾಗಿ,
ಬೆಳಕು ಗೆಲುವಾಗಿ,
ಗೆಲುವು ಸದಾ ನಗುವ ತರಲಿ
ಆಅ ನಗುವು ಸದಾ ನಿಮ್ಮದಾಗಿರಲಿ.

****
Everyone you meet is not just a coincidence but destiny. Leave something wonderful to those who pass your life so they will find it hard to erase you from their heart.
****
Old messages are deleted when new messages come to inbox. Old friends are ignored when new one comes. Never do this mistake, because some messages can be created but not the same old Friend.
****
Love is not winning someone but loosing yourself to some one, when you are loved by someone it's not due to your excellence of mind but due to purity of your heart.
****
Four rules to have a happy life. Who help you? Don't forget them.
Who love you, don't hate them
Who believe you, don't cheat them
Who care you, don't neglect them.
****
Some tough battles have to be fought alone, some paths have to be crossed alone, so never be emotionally attached with anyone, you never know when you have to walk alone.
****
ಸಂಗ್ರಹಿಸಿದ್ದು: ಚಂದ್ರಶೇಖರ ಬಿ.ಎಚ್.

14 ಕಾಮೆಂಟ್‌ಗಳು:

Ittigecement ಹೇಳಿದರು...

ಕ್ಷಣ ಚಿಂತನೆ...

ಎಲ್ಲ ಮಾತುಗಳೂ ಸೊಗಸಾಗಿವೆ....
ಅರ್ಥ ಗರ್ಭಿತವಾಗಿವೆ...

ನನಗೂ ಒಂದು ಎಸ್ಸೆಮ್ಮೆಸ್ ಬಂದಿತ್ತು...

ಅದರಲ್ಲಿ
"ಸಾವು ಆನುವಂಶೀಯವಗಿ ಬರುತ್ತದೆ..!!!"

ಚಂದದ ಸಂಗ್ರಹಕ್ಕೆ ಅಭಿನಂದನೆಗಳು..

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ ಸರ್,
ನಿಜಾ, ಎಲ್ಲವೂ ತುಂಬಾ ಅರ್ಥ ತುಂಬಿಕೊಂಡಿವೆ,

AntharangadaMaathugalu ಹೇಳಿದರು...

ಚಂದ್ರು ಅವರೆ...
ನಿಮ್ಮ ಸಂಗ್ರಹ ಚೆನ್ನಾಗಿದೆ. ಧನ್ಯವಾದಗಳು. ಅದರಲ್ಲೂ ಕೊನೆಯದು ತುಂಬಾ ಇಷ್ಟವಾಯಿತು.... ಇದೇ ಈಗ ನಿಜವಾಗಿ ಸಲ್ಲುವಂಥ ಮಾತು. ಆದರೆ ಹಾಗಿರೋದು ಹೇಗೆ ಅನ್ನೋದೆ ದೊಡ್ಡ ವಿಸ್ಮಯ ಅಲ್ವಾ?

ಶ್ಯಾಮಲ

yashaswini ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
shivu.k ಹೇಳಿದರು...

ಚಂದ್ರು ಸರ್,

ಮೆಸೆಜುಗಳೆಲ್ಲಾ ತುಂಬಾ ಅರ್ಥವಂತಿಕೆಯಿಂದ ಕೂಡಿವೆ. ಇಂಥ ನಮ್ಮ ಜೀವನಕ್ಕೆ ಆಗಾಗ ಅಗತ್ಯ. ಅದರಲ್ಲೂ ಮೊದಲನೆ ಮಗುವಿನ ಬಗೆಗಿನದು ಎಲ್ಲರಿಗೂ ಬೇಕು.

ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶಣ್ಣ, ನಿಮ್ಗೆ ಬಂದಿದ್ದ ಸಂದೇಶವೂ ಸತ್ಯವೇ ಹೌದು. ಸಂದೇಶಗಳು ಇಷ್ಟವಾಗಿದ್ದಕ್ಕೆ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಚಂದ್ರು

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ ಧನ್ಯವಾದಗಳು.

ಚಂದ್ರು

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ,

ಸಂದೇಶಗಳು ಮೆಚ್ಚಿಗೆಯಾಗಿದ್ದಕ್ಕೆ ಥ್ಯಾಂಕ್ಸ್. ಕೊನೆಯದು ನೀವು ಹೇಳಿದಂತೆ ಬಾಳುವುದು ಬಹಳ ಕಷ್ಟವೇ ಹೌದು.

ಧನ್ಯವಾದಗಳು.
ಚಂದ್ರು

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ, ಮೊದಲನೆಯ ಸಂದೇಶ ಇಷ್ಟವಾಗುವುದೇ ಆ ಮಗುವಿನ ಮುಗ್ದತೆಯಿಂದ ಕೂಡಿದ ಆಲೋಚನೆ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಚಂದ್ರು

ತೇಜಸ್ವಿನಿ ಹೆಗಡೆ ಹೇಳಿದರು...

"never be emotionally attached with anyone, you never know when you have to walk alone."

All are very nice but this one is too good.

ದಿನಕರ ಮೊಗೇರ ಹೇಳಿದರು...

ಎಲ್ಲ ಸಂದೇಶಗಳೂ ತುಂಬಾ ಅರ್ಥ ಹೇಳುತ್ತಿವೆ...... ನಿಮ್ಮ ಸಂಗ್ರಹಕ್ಕೆ ಧನ್ಯವಾದಗಳು.....

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೇ,

ಸಂದೇಶಗಳು ಮೆಚ್ಚಿಗೆಯಾಗಿದ್ದಕ್ಕೆ ಧನ್ಯವಾದಗಳು.
ಚಂದ್ರು

ಕ್ಷಣ... ಚಿಂತನೆ... ಹೇಳಿದರು...

ದಿನಕರ ಅವರೆ,ಸ್ವಾಗತ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಚಂದ್ರು