ಚಂದ್ರು ಅವರೇ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಶೃಂಗೇರಿಯಲ್ಲಿ ಸೂರ್ಯ ಕಿರಣ ಆ ರಾಶಿಯ ಕಂಭಗಳ ಮೇಲೆ ಬೀಳುವುದು ನಿಜವಾ? ಅನುಮಾನ ವ್ಯಕ್ತ ಪಡಿಸಿ ಒಮ್ಮೆ ಕರ್ಮವೀರದಲ್ಲಿ ಬಂದ ಲೇಖನ ಓದಿದ ನೆನಪು. ಇದರ ವಿಷಯದ ಬಗ್ಗೆ ಏನಾದರೂ ಹೆಚ್ಚು ಮಾಹಿತಿ / ಕೊಂಡಿ ಇದ್ದರೆ ಕೊಡಿ....
ಶ್ಯಾಮಲ ಅವರೆ, ನಾನು ಅಲ್ಲಿಗೆ ಹೋಗಿದ್ದಾಗ ತಿಳಿದ ವಿಚಾರವದು. ನಾವು ಹೋದಾಗ ಸಂಜೆಯಾಗಿತ್ತು. ಮತ್ತು ಅಲ್ಲಿನ ಕಂಬಗಳ ಮೇಲೆ ಮೇಷದಿಂದ ಮೀನದ ವರೆಗೆ ಕೆತ್ತನೆ ಮಾಡಲಾಗಿದೆ. ಸೂರ್ಯಕಿರಣದ... ನಿಮ್ಮ ಅನುಮಾನವನ್ನು ಪರಿಹರಿಸುವ ಪ್ರಯತ್ನ ಮಾಡುವೆ.
6 ಕಾಮೆಂಟ್ಗಳು:
511ಚ೦ದ್ರು, ನಿಮಗೂ ಸ೦ಕ್ರಾ೦ತಿ ಹಬ್ಬದ ಶುಭಾಶಯಗಳು
ಚಂದ್ರು ಸರ್
ನಾನು ಶ್ರಂಗೆರಿಗೆ ಹೋದಾಗ ಇದರ ಬಗ್ಗೆ ಕೇಳಿದ್ದೆ
ಎಷ್ಟೊಂದು ಮುಂದಿವರಿದಿದ್ದರು ಅಂದಿನ ಜನರು ನೋಡಿ
ನಿಮಗೂ ನಿಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭ ಹಾರೈಕೆಗಳು.
ಚಂದ್ರು ಅವರೇ..
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಶೃಂಗೇರಿಯಲ್ಲಿ ಸೂರ್ಯ ಕಿರಣ ಆ ರಾಶಿಯ ಕಂಭಗಳ ಮೇಲೆ ಬೀಳುವುದು ನಿಜವಾ? ಅನುಮಾನ ವ್ಯಕ್ತ ಪಡಿಸಿ ಒಮ್ಮೆ ಕರ್ಮವೀರದಲ್ಲಿ ಬಂದ ಲೇಖನ ಓದಿದ ನೆನಪು. ಇದರ ವಿಷಯದ ಬಗ್ಗೆ ಏನಾದರೂ ಹೆಚ್ಚು ಮಾಹಿತಿ / ಕೊಂಡಿ ಇದ್ದರೆ ಕೊಡಿ....
ಶ್ಯಾಮಲ
happy sankranti:):)
ಶುಭ ಕೋರಿದವರೆಲ್ಲರಿಗೂ ಶುಭಾಶಯಗಳು ಮತ್ತು ಧನ್ಯವಾದಗಳು.
ಶ್ಯಾಮಲ ಅವರೆ, ನಾನು ಅಲ್ಲಿಗೆ ಹೋಗಿದ್ದಾಗ ತಿಳಿದ ವಿಚಾರವದು. ನಾವು ಹೋದಾಗ ಸಂಜೆಯಾಗಿತ್ತು. ಮತ್ತು ಅಲ್ಲಿನ ಕಂಬಗಳ ಮೇಲೆ ಮೇಷದಿಂದ ಮೀನದ ವರೆಗೆ ಕೆತ್ತನೆ ಮಾಡಲಾಗಿದೆ. ಸೂರ್ಯಕಿರಣದ... ನಿಮ್ಮ ಅನುಮಾನವನ್ನು ಪರಿಹರಿಸುವ ಪ್ರಯತ್ನ ಮಾಡುವೆ.
ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ