ಐಡಿಯಾ...
IDEA ಕೊಡೋ,
ಗೆಳೆಯ ಅಂದ್ರೆ,
ಮಡಗು ಹಂಗಿದ್ರೆ
MONEY ಯ ಎಂದ !
* * *
ಅಮಲುದಾರರು
ಅಮಲ್ದಾರು ಅಂತ ಇದ್ರು
ಹಳ್ಳೀಲಿ ಹಿಂದೆ ಅಂದ್ರೆ,
ಹೌದೌದು,
ಈಗ್ಲೂ ಇದಾರೆ ಎಲ್ಲೆಲ್ಲೂ,
ಅಮಲುದಾರರು ಎನ್ನಬೇಕೆ?
* * *
ಐ,ಸೀ, ಐ ಸೀ !!!
ಐಸಿಐಸಿಐ ಕಾರ್ಡ್
ತೊಗೊಳ್ಳಿ ಅಂದ್ರೆ,
ಈಗ್ಲೇ ಬೇಡ, ಐಸೀ,
ಐಸೀ, ಅಂತಾರೆ!!
* * *
ಚಂದ್ರಶೇಖರ ಬಿ.ಎಚ್.
[ಈ ಮೇಲಿನವು `ನಗೆ ಮುಗುಳು' ಮಾಸಪತ್ರಿಕೆಯಲ್ಲಿ ೨೦೦೬ ರಲ್ಲಿ ಪ್ರಕಟವಾಗಿವೆ]
7 ಕಾಮೆಂಟ್‌ಗಳು:
ಚುಟುಕಗಳು ಪುಟ್ಟದಾಗಿದ್ದರೂ ಚುರುಕಾಗಿವೆ ಸರ್...
ಚುಟುಕುಗಳು ಚೆನ್ನಾಗಿವೆ
:-) :-) :-).......
ಎಣ್ಣೆ ಕೊಡಪ್ಪಾ ಅಂದ್ರೆ
ಯಾವುದಾಗಬಹುದು ಎಂದ
ವಿಸ್ಕಿ, ವೋಡ್ಕಾ, ರಮ್ಮು ಅಂತೆಲ್ಲ ತಂದ
ಕುಸಿದು ಹೋದೆ ಕಣ್ರೀ ಕುಸಿದು ಹೋದೆ
ಜನ್ಮದಲ್ಲಿ ನೋಡಿರಲಿಲ್ಲ !
ಕೊಬ್ಬರಿ ಎಣ್ಣೆಯಬಿಟ್ಟು
ಚುಟುಕಗಳು ಚುಟುಕಾಗಿ ಚೆನ್ನಾಗಿವೆ
ಚುಟುಕುಗಳಿಗೆ ಚುರುಕಾಗಿ, ಹಾಗೆಯೇ ಚುಟುಕಾಗಿ ಅಭಿಪ್ರಾಯ ತಿಳಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು.
ಸ್ನೇಹದಿಂದ,
sakkat :)
ಕಾಮೆಂಟ್ ಪೋಸ್ಟ್ ಮಾಡಿ