ಸೋಮವಾರ, ಮಾರ್ಚ್ 8, 2010

ಮಹಿಳಾ ದಿನಾಚರಣೆ ಶುಭಾಶಯಗಳು

೧೦೦ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ....5 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಚೆನ್ನಾಗಿದೆ, ಸಮಯೋಚಿತವಾಗಿದೆ. ನನ್ನ ಕಡೆಯಿ೦ದಲೋ ಮಹಿಳೆಯರ ದಿನದ೦ದು ಜೈ ಹೇಳಿ ಬಿಡುವೆ

shivu.k ಹೇಳಿದರು...

ಸರ್,

ಮೊದಲು ಇವತ್ತು ನನ್ನ ಶ್ರೀಮತಿಗೆ ಶುಭಾಶಯ ತಿಳಿಸಿದ್ದೇನೆ..
ಮತ್ತೆ ಎಲ್ಲಾ ಮಹಿಳೆಯರಿಗೂ ಶುಭಾಶಯಗಳನ್ನು ಈ ಮೂಲಕ ಹೇಳುತ್ತೇನೆ.

AntharangadaMaathugalu ಹೇಳಿದರು...

ಚಂದ್ರೂ........
ಹೃತ್ಪೂರ್ವಕ ಧನ್ಯವಾದಗಳು..... ಛೇ.. ನಾನು ಇಷ್ಟು ತಡವಾಗಿ ನೋಡಿದೆ... ಅದ್ಭುತ ಮಾತುಗಳು... ಸಿಕ್ಕಾಪಟ್ಟೆ ಖುಷಿಯಾಯಿತು ಓದಿ.... ಇಷ್ಟು ತಡವಾದರೂ.. ನಾನೇ ಮೊದಲ ಮಹಿಳೆ {:-)} ಓದುತ್ತಿರುವುದು....you hv made my day chandru... ಹಾಗೇ ನಿಮ್ಮ ಬರಹದ ಪ್ರತಿಕ್ರಿಯೆಯ ಮೂಲಕ ಶುಭಾಶಯ ತಿಳಿಸಿರುವ ಪರಾಂಜಪೆ ಸಾರ್ ಮತ್ತು ಶಿವು ಸಾರ್ ಇಬ್ಬರಿಗೂ ಧನ್ಯವಾದಗಳು......

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಮತ್ತು ಶಿವು ಸರ್‍, ನನ್ನ ಪುಟ್ಟ ಶುಭಾಶಯಕ್ಕೆ ನಿಮ್ಮೆಲ್ಲರ ಶುಭಾಶಯವನ್ನೂ ಸೇರಿಸಿದ್ದೀರಿ. ಧನ್ಯವಾದಗಳು.

*********

ಅಂತರಂಗದ ಮಾತುಗಳು, ನಿಮ್ಮ ಅನಿಸಿಕೆಗಳಿಗೆ ವಂದನೆಗಳು. ನಿಮ್ಮ ಈ ಖುಷಿ ಸದಾ ಇರಲಿ. ಹೀಗೆಯೆ ಪ್ರೋತ್ಸಾಹವಿರಲಿ.

ಸ್ನೇಹದಿಂದ,

ಸೀತಾರಾಮ. ಕೆ. ಹೇಳಿದರು...

ಚೆ೦ದದ ಸಾಲುಗಳು. ಮಹಿಳಾದಿನಾಚರಣೆಗೆ ಸೂಕ್ತವಾದ ಸಾಲುಗಳು.