ಸೋಮವಾರ, ಮೇ 3, 2010

ಏನನು ಹೇಳುತಿವೆ?

ಏನನು ಹೇಳುತಿವೆ, ಈ ಚಿತ್ರಗಳು?

ಕಪ್ಪುಬಿಳುಪಿನ ಹೊಳಪಿನವು?

ಈ ಕಪ್ಪು ಬಿಳುಪಿನ ಚಿತ್ರಗಳಲ್ಲಿ ಅದೇನೋ ಸೆಳತವಿದೆ ಅನ್ನಿಸಿತು,, ನನಗೆ.

ನಿಮಗೆ?ಏನನ್ನಿಸಿರಬಹುದು? ಕುತೂಹಲವಿದೆ.

ಫೋಟೋ: ಚಂದ್ರಶೇಖರ ಬಿ.ಎಚ್. ತಿರುಪತಿ ೨೦೦೯ Chandrashekara B.H. Tirupati, 2009

ಫೋಟೋ: ಚಂದ್ರಶೇಖರ ಬಿ.ಎಚ್. ತಿರುಮಲತಿರುಪತಿ,೨೦೦೯

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦ Chandrashekara B.H. Campus, 2010

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦ Chandrashekara B.H. Campus, 2010

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦

ಫೋಟೋ: ಚಂದ್ರಶೇಖರ ಬಿ.ಎಚ್. ಧರ್ಮಸ್ಥಳದಿಂದ,೨೦೦೯ Chandrashekara B.H. Dharmastha, 2009

ಫೋಟೋ: ಚಂದ್ರಶೇಖರ ಬಿ.ಎಚ್. ಧರ್ಮಸ್ಥಳ, ಬಾಹುಬಲಿ ಬೆಟ್ಟದಿಂದ,೨೦೦೯


ಫೋಟೋಗಳು: ಚಂದ್ರಶೇಖರ ಬಿ.ಎಚ್. ೨೦೦೮-೨೦೧೦

11 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಕಪ್ಪು ಬಿಳುಪು ಫೋಟೋ ಗಳು ಚೆನ್ನಾಗಿವೆ.

shivu.k ಹೇಳಿದರು...

ಏನನ್ನು ತಕ್ಷಣ ಹೇಳಲಾಗದಿದ್ದರೂ ಒಂಥರಕ್ಕೆ ಚೆಂದವೆನಿಸುತ್ತವೆ...

ಸೀತಾರಾಮ. ಕೆ. / SITARAM.K ಹೇಳಿದರು...

nice photos

AntharangadaMaathugalu ಹೇಳಿದರು...

ನಿಮ್ಮ ಚಿತ್ರಗಳು ಚೆನ್ನಾಗಿವೆ.... ನೋಡಿದಾಗ ನನಗನ್ನಿಸಿದ್ದು :

೧) ಸೂರ್ಯನ ಬೆಳಕು ಹೆಚ್ಚಾಗಿದ್ದಾಗ ಮನದ ದುಗುಡ ಎಷ್ಟೇ ದಟ್ಟವಾಗಿದ್ದರೂ, ಬೆಳಕು ಅದರ ದಟ್ಟತೆಯನ್ನು ಕಡಿಮೆ ಮಾಡಿಬಿಡುತ್ತದೆ.... ಅಂದರೆ ಆತ್ಮೀಯರ ಮಾತುಗಳು, ಸಾಂತ್ವನ ಖಿನ್ನತೆಯ ತೀವ್ರತೆಯನ್ನು ತಗ್ಗಿಸುತ್ತದೆಯೆಂದು....

೨) ನಮ್ಮ ಹಿಂದೆ ಕವಿದಿರುವ ಕತ್ತಲನ್ನು ಸೀಳಿ, ನಾವು ಬೆಳಕಿನೆಡೆಗೆ ನೋಟ ನೆಟ್ಟು ನಡೆಯಬೇಕು.....

೩) ಪರಿಸರ ಅನುಕೂಲಕರವಾಗಿದೆಯೋ, ಸ್ವಚ್ಛವಾಗಿದೆಯೋ ಎಂಬುದೆಲ್ಲಾ ನಗಣ್ಯ, ಒಣಗಿದ ಕಡ್ಡಿಯಲ್ಲೂ ಆಸೆಯ ಹೂವು ಅರಳಿದೆ....

೪) ಗಮ್ಯ ದೂರದಲ್ಲಿ ಮೋಡಿ ಹಾಕುತ್ತಾ, ಗಂಭೀರವಾಗಿ ನಿಂತು ಕರೆಯುತ್ತಿದೆ.... ಹಾದಿಯಿಲ್ಲದಾಗ, ನಾವೇ ಹುಡುಕಿ ಗಮ್ಯ ತಲುಪುವ ಪ್ರಯತ್ನ ಮಾಡಲೇಬೇಕು...
ಇದು ನನ್ನ ಮನದ ಮಾತುಗಳು ಅಷ್ಟೆ ಚಂದ್ರೂ...

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍,
ಚಿತ್ರಗಳನ್ನು ಮೆಚ್ಚಿದ್ದೀರಿ. ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ,
ನಿಮಗೆ ಈ ಚಿತ್ರಗಳ ಬಗ್ಗೆ ತಕ್ಷಣಕ್ಕೆ ಏನನ್ನೂ ಹೇಳಲಾಗಿದಿದ್ದರೂ 'ಚೆಂದ' ಎಂದಿದ್ದೀರಿ.
ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಸೀತಾರಾಮ ಸರ್‍,
ಚಿತ್ರಗಳನ್ನು ಮೆಚ್ಚಿಕೊಂಡಿದ್ದೀರಿ. ನಿಮ್ಮ ಪ್ರೋತ್ಸಾಹ ಸದಾ ಇರಲಿ.
ಧನ್ಯವಾದಗಳು.
ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಅಂತರಂಗದ ಮಾತುಗಳು
ಚಿತ್ರಗಳಲ್ಲಿ ನಿಮಗನ್ನಿಸಿದುದನ್ನು ವರ್ಣಿಸಿದ್ದೀರಿ. ಒಂದೊಂದು ಚಿತ್ರವೂ ನಿಮಗೆ ಒಂದೊಂದು ಹೊಸತನ್ನು ನಿಮ್ಮ ಮನದಲ್ಲಿ ಮೂಡಿಸಿದೆ. ನಿಮ್ಮ ಅನಿಸಿಕೆಗಳಿಗೆ, ವೈಚಾರಿಕತೆಗೆ ಧನ್ಯವಾದಗಳು.
ನಿಮ್ಮ ಪ್ರೋತ್ಸಾಹ ಸದಾ ಇರಲಿ.
ಸ್ನೇಹದಿಂದ,

ಸಾಗರದಾಚೆಯ ಇಂಚರ ಹೇಳಿದರು...

kappu bilupu, kannige tampu

chennagide

Dr.D.T.Krishna Murthy. ಹೇಳಿದರು...

'ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ
ಸ್ವಲ್ಪ ಮಳೆಯ ಚೆಲ್ಲಿ '

ಕ್ಷಣ... ಚಿಂತನೆ... ಹೇಳಿದರು...

ಗುರು ಹಾಗೂ ಕೃಷ್ಣಮೂರ್ತಿಯವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಹೀಗೆಯೆ ಬರುತ್ರಿರಿ.
ಸ್ನೇಹದಿಂದ,