ಶುಕ್ರವಾರ, ಮೇ 7, 2010

ಜಾಗೃತಿಯ ವಿಚಾರದಲ್ಲಿ... (೨೦೦೫:ಸುಧಾದಲ್ಲಿ ಪ್ರಕಟವಾದ ಬರಹ)

ಬ್ಲಾಗ್ ಬರಹಗಾರರೆ,

ಸುಧಾ ವಾರಪತ್ರಿಕೆಯಲ್ಲಿ ನನ್ನ ಈ ಒಂದು ಲೇಖನ ಪ್ರಕಟವಾಗಿತ್ತು. ಅದನ್ನು ನಿಮ್ಮ ಓದಿಗೆ, ಚಿಂತನೆಗೆಂದು ನನ್ನ ಈ ಬ್ಲಾಗಿನಲ್ಲಿ ಹಾಕುವ ಆಲೋಚನೆಯಿಂದ ಚಿತ್ರರೂಪದಲ್ಲಿ ಹಾಕಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

5 ಕಾಮೆಂಟ್‌ಗಳು:

ಡಾ.ಕೃಷ್ಣಮೂರ್ತಿ.ಡಿ.ಟಿ. ಹೇಳಿದರು...

Please publish the article.

shivu.k ಹೇಳಿದರು...

ಸರ್,

ಆ ಹುಡುಗನಿಗಿರುವ ಕಾಳಜಿ ಅಲ್ಲಿ ಉಳಿದ ಇನ್ನಿತರರಿಗೆ ಇರಲಿಲ್ಲವಲ್ಲ ಅನ್ನಿಸಿ ಬೇಸರವಾಯಿತು...
ಲೇಖನವನ್ನು ಓದಿದ ಮೇಲೆ ಯಾರಿಗೂ ಇಂಥ ವಿಚಾರದಲ್ಲಿ ಕಾಳಜಿಯಿರುವುದಿಲ್ಲವೆನಿಸಿತ್ತೆ...

PARAANJAPE K.N. ಹೇಳಿದರು...

ಸಾರ್ವಜನಿಕ ಸ್ಥಳದ ದುರ್ಬಳಕೆ ಬಗ್ಗೆ ಆ ಹುಡುಗನಿಗೆ ಇರುವ ಕಾಳಜಿ ಮೆಚ್ಚ ಬೇಕು.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಹುಡುಗ ನಡತೆ ಇಷ್ಟವಾಯಿತು...

ಸೀತಾರಾಮ. ಕೆ. / SITARAM.K ಹೇಳಿದರು...

ಸನ್ನಡತೆ ಕೇವಲ ಓದಿನಿ೦ದ ಬರಬೇಕಿ೦ದಲ್ಲ. ಒಳ್ಳೇ ನಿದರ್ಶನದ ಘಟನೆ.