ಬುಧವಾರ, ಮೇ 19, 2010

ಈ ಹೂಗಳು ನಿಮಗಾಗಿ...

ವಸಂತಕಾಲದಲ್ಲಿ ಅರಳಿದ ಇಲ್ಲೊಂದಿಷ್ಟು ಹೂಗಳು ನಿಮಗಾಗಿ!


ಬ್ರಹ್ಮ ಕಮಲ (೧೭..೨೦೧೦ ಭಾನುವಾರ ರಾತ್ರಿ .೩೦ಕ್ಕೆ ಅರಳಿದ್ದು - ಒಂದೇ ಹೂವು ಇತ್ತು)


ಬ್ಲಡ್ ಲಿಲ್ಲಿ ಅಥವಾ ಫೈರ್ಬಾಲ್ ಲಿಲ್ಲಿ


ರೈನ್ ಪಿಂಕ್ ಲಿಲ್ಲಿ


ಗುಲ್ಮೊಹರ್
ಇದು ಯಾವುದು ತಿಳಿದಿಲ್ಲ. ತಿಳಿದವರು ತಿಳಿಸಿ.


ಛಾಯಾಚಿತ್ರಗಳು: ಚಂದ್ರಶೇಖರ ಬಿ.ಎಚ್.

8 ಕಾಮೆಂಟ್‌ಗಳು:

ಡಾ.ಕೃಷ್ಣಮೂರ್ತಿ.ಡಿ.ಟಿ. ಹೇಳಿದರು...

ಚೆಂದದ ಹೂಗಳ ಅಂದದ ಫೋಟೋ ತೆಗೆದದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಡಾ.ಕೃಷ್ಣಮೂರ್ತಿ.ಡಿ.ಟಿ.: ಧನ್ಯವಾದಗಳು

PARAANJAPE K.N. ಹೇಳಿದರು...

ಮನಮೋಹಕ !!

ಸೀತಾರಾಮ. ಕೆ. / SITARAM.K ಹೇಳಿದರು...

Nnice photos!
Thaqnks for sharing.

ಮನದಾಳದಿಂದ ಹೇಳಿದರು...

super photos sir

wonderful!

shivu.k ಹೇಳಿದರು...

ಸರ್,

ಸುಂದರ ಹೂವುಗಳ ಫೋಟೊಗಳನ್ನು ತೋರಿಸಿದ್ದಕ್ಕೆ ಥ್ಯಾಂಕ್ಸ್..

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ಸೀತಾರಾಮ ಸರ್‍, ಮನದಾಳದಿಂದ ಅವರೆ, ಶಿವು ಸರ್‍:
ಹೂಗಳು ನಿಮ್ಮ ಮನಸ್ಸಿಗೆ ಮುದ ಕೊಟ್ಟಿವೆಯೆಂದು ತಿಳಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

Shweta ಹೇಳಿದರು...

sundara hoogalu ,nammamaneyalliyu evu eddavu ...