ಶುಕ್ರವಾರ, ಆಗಸ್ಟ್ 20, 2010

ಶುಭಾಶಯಗಳು

ಎಲ್ಲರಿಗೂ ವರಮಹಾಕ್ಷ್ಮೀ ಹಬ್ಬದ ಶುಭಾಶಯಗಳು. ಎಲ್ಲರಿಗೂ ಐಶ್ವರ್ಯಸಂಪತ್ತಿನೊಡನೆ ಆರೋಗ್ಯ ಸಂಪತ್ತು, ಸುಖ-ಶಾಂತಿ ಸಂಪತ್ತು ಎಲ್ಲವನ್ನೂ ಆಕೆಯು ನೀಡಲಿ.

4 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ತಮಗೂ ಸಹಾ ಶುಭಾಶಯಗಳು.

ಸಾಗರದಾಚೆಯ ಇಂಚರ ಹೇಳಿದರು...

ತಮಗೂ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ಪ್ರಗತಿ ಹೆಗಡೆ ಹೇಳಿದರು...

ತಮಗೂ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು....

ವಿ.ಆರ್.ಭಟ್ ಹೇಳಿದರು...

ಪ್ರಿಯ ಚಂದ್ರಶೇಖರ್, ತಮ್ಮ ಭೇಟಿ ಖುಷಿತಂದಿದೆ, ನಿಮಗೂ ತಡವಾಗಿ ಶುಭಾಶಯಗಳು