ಗುರುವಾರ, ಆಗಸ್ಟ್ 19, 2010

world photography day

ಆಗಸ್ಟ್ ೧೯ - ಈವತ್ತು ವಿಶ್ವ ಛಾಯಾಚಿತ್ರ ದಿನಾಚರಣೆ.
ವಿಶ್ವದ ಎಲ್ಲ ಛಾಯಾಚಿತ್ರಗ್ರಾಹಕರಿಗೂ ಶುಭಾಶಯಗಳು. ಹಲವೆಡೆ ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ.

ಅಂತಹ ಒಂದು ತಾಣ: http://www.worldphotoday.org/

ಸ್ನೇಹದಿಂದ,
ನಾನೂ ಒಂದಿಷ್ಟು ಚಿತ್ರಗಳನ್ನು ಸೆರೆಹಿಡಿದಿದ್ದೆ. ಇದು ನಿಮ್ಮ ನೋಟಕ್ಕಾಗಿ...

ಚಿತ್ರಗಳು: ಚಂದ್ರಶೇಖರ ಬಿ.ಎಚ್.

6 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಚಿತ್ರ ಗಳು ಚೆನ್ನಾಗಿವೆ, ಅಣಬೆ ದೋಸೆಯ೦ತೆ ಕಾಣುತ್ತಿದೆ.

Dr.D.T.krishna Murthy. ಹೇಳಿದರು...

ಚಿತ್ರಗಳು ಸೊಗಸಾಗಿವೆ ಚಂದ್ರು.ನನ್ನ ಬ್ಲಾಗಿಗೆ ಒಮ್ಮೆ ಬನ್ನಿ.ನಮಸ್ಕಾರ.

shivu.k ಹೇಳಿದರು...

photography dinakke uttama chitravannu klikkisiddiri...happy world photography day..

ದಿನಕರ ಮೊಗೇರ.. ಹೇಳಿದರು...

photo chennaagive sir....

ಸೀತಾರಾಮ. ಕೆ. / SITARAM.K ಹೇಳಿದರು...

Nice photos!

ಕ್ಷಣ... ಚಿಂತನೆ... bhchandru ಹೇಳಿದರು...

ellarigoo dhanyavaadagalu.