ಗುರುವಾರ, ಸೆಪ್ಟೆಂಬರ್ 9, 2010

ಹಬ್ಬದ ಶುಭಾಶಯಗಳು

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
8 ಕಾಮೆಂಟ್‌ಗಳು:

ದಿನಕರ ಮೊಗೇರ.. ಹೇಳಿದರು...

ಚಂದ್ರು ಸರ್,
ನಿಮಗು ನಿಮ್ಮ ಕುಟುಂಬದವರಿಗು ಗೌರಿ ಗಣೆಶ ಹಬ್ಬದ ಶುಭಾಶಯ

PARAANJAPE K.N. ಹೇಳಿದರು...

ನಿಮಗೂ ಶುಭಾಶಯ ಗಳು

nimmolagobba ಹೇಳಿದರು...

ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ಗೌರಿ ಹಾಗು ಗಣಪತಿ ಹಬ್ಬದ ಶುಭಾಶಯಗಳು.

AntharangadaMaathugalu ಹೇಳಿದರು...

ನಿಮಗೂ ಹಬ್ಬದ ಶುಭಾಶಯಗಳು ಚಂದ್ರೂ.....

ಶ್ಯಾಮಲ

ಸೀತಾರಾಮ. ಕೆ. / SITARAM.K ಹೇಳಿದರು...

ತಡವಾಗಿ ತಮಗೆ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.

ಸಾಗರದಾಚೆಯ ಇಂಚರ ಹೇಳಿದರು...

ನಿಮಗು ನಿಮ್ಮ ಕುಟುಂಬದವರಿಗು ಗೌರಿ ಗಣೆಶ ಹಬ್ಬದ ಶುಭಾಶಯ

ವಿ.ಆರ್.ಭಟ್ ಹೇಳಿದರು...

ಊರಲ್ಲಿ ಇರದಿದ್ದ ಕಾರಣ ಇಂದು ಬಂದವನೇ ತಡವಾಗಿ ತಮಗೆ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.

ಕ್ಷಣ... ಚಿಂತನೆ... bhchandru ಹೇಳಿದರು...

ಶುಭಾಶಯಗಳನ್ನು ಕೋರಿದ ಎಲ್ಲರಿಗೂ ವಂದನೆಗಳು.
ಹೀಗೆಯೆ ಬರುತ್ತಿರಿ..