ಶುಕ್ರವಾರ, ಅಕ್ಟೋಬರ್ 1, 2010

ನಮನಗಳು ಈ ಮಹನೀಯರುಗಳಿಗೆ

ಅಕ್ಟೋಬರ್‍ ೨, ಇಂದು ಭಾರತದ ಹೆಮ್ಮೆಯ ಪುತ್ರರಾದ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನ.

ಅವರಿಗೆ ನಮ್ಮ ವಂದನೆಗಳು. ಈ ಮಹಾನ್‌ ಚೇತನಗಳು ನುಡಿದಿರುವ ಕೆಲವು ನುಡಿಮುತ್ತುಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಅಂತರ್ಜಾಲದ ಆಧಾರದಿಂದ ಇಲ್ಲಿರುವ ನುಡಿಮುತ್ತುಗಳನ್ನು ಹಾಗೆಯೇ ಇಲ್ಲಿ ಲಗತ್ತಿಸಿದ್ದೇನೆ.

+++++++++++

ಮಹಾತ್ಮಾ ಗಾಂಧೀಜಿಯವರ ೧೦ ಮಾತುಗಳು

1. Strength: The weak can never forgive. Forgiveness is the attribute of the strong.

2. Government: What difference does it make to the dead, the orphans, and the homeless, whether the mad destruction is wrought under the name of totalitarianism or the holy name of liberty and democracy?

3. Self-Help: The only tyrant I accept in this world is the still voice within.

4. Government: It may be long before the law of love will be recognized in international affairs. The machineries of government stand between and hide the hearts of one people from those of another.

5. God: As soon as we lose the moral basis, we cease to be religious. There is no such thing as religion over-riding morality. Man, for instance, cannot be untruthful, cruel or incontinent and claim to have God on his side.

6. Life: There is more to life than simply increasing its speed.

7. Change: We must be the change we wish to see.

8. Self-Help: The best way to find yourself is to lose yourself in the service of others.

9. Truth: The moment there is suspicion about a person's motives, everything he does becomes tainted.

10. Wisdom: Suffering cheerfully endured, ceases to be suffering and is transmuted into an ineffable joy.

Courtesy: source: http://quotations.about.com/od/gandhiquotes/tp/10_gandhi_quote.htm

+++++++++++

ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಸರಳ ಜೀವನಚರಿತ್ರೆಯನ್ನು http://www.iloveindia.com/indian-heroes/lal-bahadur-shastri.html ಕಾಣಬಹುದು. ಇವರ ಮಾತುಗಳನ್ನು ಹುಡುಕಿದೆನಾದರೂ ಅದು ಭಾರತ-ಪಾಕಿಸ್ತಾನ ಯುದ್ಧಕ್ಕೆ ಸಂಬಂಧಪಟ್ಟಿದ್ದು. ಅದಕ್ಕೆ ಹಾಗಾಗಿ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಲು ಆಗಲಿಲ್ಲ. ಕ್ಷಮಿಸಿ.

++++++++++++++

9 ಕಾಮೆಂಟ್‌ಗಳು:

Ittigecement ಹೇಳಿದರು...

ಚಂದ್ರು...

ನಾನು ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಅಭಿಮಾನಿ..

ಗಾಂಧೀಜಿಯವರ ಅಬ್ಬರದಲ್ಲಿ ನಾವೆಲ್ಲ ಶಾಸ್ತ್ರಿಯವರನ್ನು ಮರೆತು ಬಿಡುತ್ತೇವೆ..

ಇಂದಿನ ರಾಜಕಾರಣಿಗಳ ದೊಂಬರಾಟ ನೋಡಿದಾಗ ಇವರ ನೆನಪು ಬಹಳ ಆಗುತ್ತದೆ..

ಎರಡೂ ಮಹಾನ್ ಚೇತನಗಳಿಗೆ ನಮನಗಳು..

ಸಕಾಲಿಕ ಲೇಖನ...

ಸೀತಾರಾಮ. ಕೆ. / SITARAM.K ಹೇಳಿದರು...

ಶಾಸ್ತ್ರಿಯವರ ಮತ್ತು ಗಾಂಧೀಯವರ ಜನ್ಮ ದಿನದ ಬಗ್ಗೆ ನೆನಪಿಸಿ ಅವರ ಆದರ್ಶಗಳ ಮತ್ತು ಉಕ್ತಿಗಳ ಕೊಟ್ಟಿದ್ದಕ್ಕೆ ಧನ್ಯವಾದಗಳು.

PARAANJAPE K.N. ಹೇಳಿದರು...

ನಿಮ್ಮ ಸಕಾಲಿಕ ಬರಹ ಚೆನ್ನಾಗಿದೆ. ಹೌದು, ನನಗೂ ಶಾಸ್ತ್ರಿ ಬಗ್ಗೆ ಹೆಚ್ಚಿನ ಅಭಿಮಾನ.
ಚೆನ್ನಾಗಿದೆ.

shivu.k ಹೇಳಿದರು...

ಸರ್,

ಲಾಲ್‍ಬಹುದ್ದೂರ್ ಮತ್ತು ಗಾಂಧೀಜಿಯವರ ಜನ್ಮದಿನಗಳಂದು ಕೆಲವು ಉತ್ತಮ ವಿಚಾರಗಳನ್ನು ತಿಳಿಸಿದ್ದೀರಿ. ಅಂತ ಮಹಾನ್ ನಾಯಕರುಗಳನ್ನು ಪಡೆದ ನಮ್ಮ ದೇಶದ ಈಗಿನ ನಾಯಕರು ಏನಾಗಿದ್ದಾರೆ ಎಂದು ಯೋಚಿಸಿದಾಗ ಬೇಸರವಾಗುತ್ತದೆ..
ಅವರ ಸ್ಮರಣಿಕೆಯ ಲೇಖನಕ್ಕಾಗಿ ಧನ್ಯವಾದಗಳು.

V.R.BHAT ಹೇಳಿದರು...

bahala chennagide, naanu bahalavagi mecchuva pradhaanigalalli shaastreeji obbaru, dhanyavaada [kannadadalli bareyalaaguttilla srever tondare ide]

KALADAKANNADI ಹೇಳಿದರು...

ಮುದ ನೀಡಿದ ಲೇಖನ ಹಾಗೂ ಗಾ೦ದೀಜಿಯವರ ಉಕ್ತಿಗಳು. ಇ೦ದು ಮೊದಲನೇ ಬಾರಿಗೆ ನಿಮ್ಮ ಬ್ಲಾಗ್ ನೋಡಿದೆ. ಖುಷಿಯಾಯಿತು. ಬರಹಗಳಲ್ಲಿ ವಿಭಿನ್ನತೆಯನ್ನು ಕಾಪಾಡಿಕೊ೦ಡಿದ್ದೀರಿ. ಸಮಯವಾದಲ್ಲಿ ನಮ್ಮಲ್ಲಿಗೂ ಬರುವುದು.
http://kaladakannadi.blogspot.com
http://ksraghavendranavada.wordpress.com
http://ksraghavendranavada.sampada.net.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ಕ್ಷಣ... ಚಿಂತನೆ... ಹೇಳಿದರು...

ನಿಮ್ಮೆಲ್ಲರ ಅನಿಸಿಕೆಳು ಮತ್ತು ಮೊದಲ ಬಾರಿಗೆ ಭೇಟಿಕೊಟ್ಟವರಿಗೆ ಸ್ವಾಗತ. ಹೀಗೆಯೆ ಬರುತ್ತಿರಿ.

ಧನ್ಯವಾದಗಳು.

AntharangadaMaathugalu ಹೇಳಿದರು...

ಚಂದ್ರೂ...
ತುಂಬಾ ಚೆನ್ನಾಗಿದೆ. ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.

ಶ್ಯಾಮಲ

ಕ್ಷಣ... ಚಿಂತನೆ... ಹೇಳಿದರು...

ಮತ್ತೊಮ್ಮೆ ಧನ್ಯವಾದಗಳು.