ಮಂಗಳವಾರ, ಅಕ್ಟೋಬರ್ 26, 2010

ಹೀಗೊಂದಿಷ್ಟು... ಚಿತ್ರಗಳು

ಇವೆಲ್ಲ ತಿರುಮಲೆ ತಿರುಪತಿಗೆ (ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವಾಗ) ಹೋಗಿದ್ದಾಗ ಫೋಟೋ ತೆಗೆದಿದ್ದು. ಅದಕ್ಕೆ ಕಪ್ಪು-ಬಿಳುಪಾಗಿವೆ... ಬಣ್ಣಂಗಟ್ಟಿ ಬೇಡವೆನಿಸಿ ಪ್ರಯತ್ನಿಸಿದ್ದು...

Colors, like features, follow the changes of the emotions. - Pablo Picaso




Excellence in art, as in everything else, can only be achieved by dint of painstaking labour.

14 ಕಾಮೆಂಟ್‌ಗಳು:

ಪ್ರಗತಿ ಹೆಗಡೆ ಹೇಳಿದರು...

ಜಿಂಕೆಯ ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದೆ ಚಂದ್ರು ಅವರೇ.....

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

jinke photo tumba istavaytu ...:)

ಸೀತಾರಾಮ. ಕೆ. / SITARAM.K ಹೇಳಿದರು...

ಚಿತ್ರಗಳು ಚೆನ್ನಾಗಿವೆ.

ಅನಂತ್ ರಾಜ್ ಹೇಳಿದರು...

ಸು೦ದರ ಚಿತ್ರಗಳು ಚ೦ದ್ರು ಸರ್. ಕಾಲ್ನಡಗೆಯಲ್ಲಿ ಬೆಟ್ಟ ಹತ್ತುವುದೇ ಚೆ೦ದದ ಅನುಭವ ಇರಬೇಕಲ್ಲವೆ? ನನಗಿನ್ನೂ ಸಾಧ್ಯವಾಗಿಲ್ಲ..

ಶುಭಾಶಯಗಳು
ಅನ೦ತ್etha

AntharangadaMaathugalu ಹೇಳಿದರು...

ಚಂದ್ರೂ...
ಕಪ್ಪು ಬಿಳುಪಿನಲ್ಲಿ ನೆಳಲು ಬೆಳಕಿನ ಹಿನ್ನೆಲೆಯಲ್ಲಿ ಚಿತ್ರಗಳು ತುಂಬಾ ಚೆನ್ನಾಗಿವೆ. ನಿಜ ಬರಿಯ ಬಣ್ಣ ನೋಡೀ ನೋಡೀ ಸಾಕಾಗಿತ್ತು. ನಿಮ್ಮ ಈ ಕಪ್ಪು-ಬಿಳುಪು ಚಿತ್ರಗಳು ಕಣ್ಣಿಗೆ ತಂಪನ್ನು ತಂದವು.... ಧನ್ಯವಾದಗಳು..

ಶ್ಯಾಮಲ

ಕ್ಷಣ... ಚಿಂತನೆ... ಹೇಳಿದರು...

ಪ್ರಗತಿ ಹೆಗಡೆಯವರೆ, ಚಿತ್ರ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ನನ್ನ ಮನದ ಭಾವಕೆ ಕನ್ನಡಿ.... ಚಿತ್ರ ಇಷ್ಟವಾಗಿದ್ದು ನನಗೂ ಸಂತಸವಾಯಿತು.

ಕ್ಷಣ... ಚಿಂತನೆ... ಹೇಳಿದರು...

ಸೀತಾರಾಮ ಸರ್‍, ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಅನಂತರಾಜ್ ಸರ್‍, ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ಖುಷಿಯ ವಿಚಾರವೇ ಬೇರೆ. ಚಿತ್ರಗಳನ್ನು ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾಜೀ,
ಚಿತ್ರಗಳು ನಿಮ್ಮ ಮನಸ್ಸಿಗೆ ತಂಪೆರದಿದೆಯೆಂದಿರಿ. ಹೀಗೆಯೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಧನ್ಯವಾದಗಳು

PARAANJAPE K.N. ಹೇಳಿದರು...

ಸು೦ದರ ಚಿತ್ರಗಳು

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍,
ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

balasubramanya ಹೇಳಿದರು...

ಸುಂದರ ಕಪ್ಪು ಬಿಳುಪಿನ ಫೋಟೋಗಳು !!! ಚೆನ್ನಾಗಿವೆ.

ಕ್ಷಣ... ಚಿಂತನೆ... ಹೇಳಿದರು...

ಬಾಲು ಸರ್‍,
ಧನ್ಯವಾದಗಳು.