ಶುಕ್ರವಾರ, ಅಕ್ಟೋಬರ್ 29, 2010

ನವೆಂಬರ್‍ ಬರುತ್ತಿದೆ...

7 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನವೆ೦ಬರ್ ಬ೦ದಾಗ ಮಾತ್ರ ಕನ್ನಡ ನೆನಪಾಗುವುದು ಬಹುತೇಕ ಮ೦ದಿಗೆ. ನವೆ೦ಬರ್ ಮುಗಿಯುತ್ತಿದ್ದ೦ತೆ ಮರೆತೂ ಹೋಗುವುದು. ಅಲ್ವೇ. ???ಪಕ್ಕದ ಆ೦ಧ್ರ ದವರು ನವೆ೦ಬರ್ ಒ೦ದರ೦ದು ಆ೦ಧ್ರೋತ್ಸವ ಆಚರಿಸೋದಿಲ್ಲ, ಯಾಕೆ ಹೇಳಿ ?

balasubramanya ಹೇಳಿದರು...

ಮೊದಲು ನಾನು ಕನ್ನಡಿಗ ನಾಗುತ್ತೇನೆ ನಂತರ ಬೇರೆಯವರ ವಿಚಾರ ಅಂತ ಪ್ರತೀ ಕನ್ನಡಿಗನೂ ನಿರ್ಧಾರ ಮಾಡಿದರೆ ಕನ್ನಡ ತಾನಾಗೆ ಉಳಿಯುತ್ತದೆ.ಪಟ್ಟಣದ ಕಾನ್ವೆಂಟಿನಲ್ಲಿ ,ಕ್ಲಬ್ಬುಗಳಲ್ಲಿ,ಮಾಲುಗಳಲ್ಲಿ ,ಕಾಲೇಜು ಕ್ಯಾಂಪಸ್ ಗಳಲ್ಲಿ ,ಸ್ಟಾರ್ ಹೊಟೇಲುಗಳಲ್ಲಿ ಕನ್ನಡದಲ್ಲಿ ಮಾತಾಡಲು ಹಿಂಜರಿದು ನಮಗೆ ನಾವೇ ಅವಮಾನ ಮಾಡಿಕೊಳ್ಳುತ್ತೇವೆ .ಮೊದಲು ನಾಚಿಕೆ ಬಿಟ್ಟು ಮುಕ್ತ ವಾಗಿ ನಮ್ಮ ಭಾಷೆಯನ್ನೂ ಹೆಮ್ಮೆಯಿಂದ ಮಾತಾಡೋಣ ನಂತರ ಎಲ್ಲಾ ಸರಿ ಹೋಗುತ್ತೆ. ಎಲ್ಲರಿಗೂ ರಾಜ್ಯೋತ್ಸವ ಶುಭಾಶಯಗಳು

Dr.D.T.Krishna Murthy. ಹೇಳಿದರು...

ಚಂದ್ರು ಸರ್;ಕನ್ನಡದ ಕವನ ಸೊಗಸಾಗಿದೆ.ರಾಜ್ಯೋತ್ಸವದ ಶುಭಾಶಯಗಳು.ದಿನ ನಿತ್ಯದ ಜೀವನದಲ್ಲಿ ಕನ್ನಡ ಹೆಚ್ಚು ಬಳಕೆಯಾಗಲಿ ಎಂದು ಒಂಬತ್ತು ತಿಂಗಳ ಹಿಂದೆ ನನ್ನ ಬ್ಲಾಗ್ ಶುರು ಮಾಡಿದೆ.ಅದೀಗ ರಾಜ್ಯೋತ್ಸವದ ಸಮಯಕ್ಕೆ ಸರಿಯಾಗಿ ಶತಕ ಬಾರಿಸಿ ಸಾರ್ಥಕತೆ ಕಂಡಿದೆ.ಶತಕದ ಸಂಭ್ರಮದಲ್ಲಿ ಪಾಲ್ಗೊಳ್ಳಲು ನನ್ನ ಬ್ಲಾಗಿಗೆ ಸ್ವಾಗತ.ನಮಸ್ಕಾರ.

shivu.k ಹೇಳಿದರು...

ನಮ್ಮವರು ನವೆಂಬರ್ ಬಂದಾಗ ಮಾತ್ರ ಆಚರಿಸುವುದು ಏಕೆ. ಸುಮ್ಮನಿರುವುದು ಒಳ್ಳೆಯದಲ್ಲವೇ..

ಸಾಗರದಾಚೆಯ ಇಂಚರ ಹೇಳಿದರು...

ರಾಜ್ಯೋತ್ಸವದ ಶುಭಾಶಯಗಳು:)

V.R.BHAT ಹೇಳಿದರು...

ಚಂದ್ರು ಸರ್, ಸತ್ಯವನ್ನು ಪ್ರತಿಪಾದಿಸಿದ್ದೀರಿ, ವರ್ಷಪೂರ್ತಿಯಲ್ಲಿ ಸಕ್ರಿಯವಾಗಿ ಆಚರಣೆಯಲ್ಲಿರಬೇಕಾದುದು ರಾಜ್ಯೋತ್ಸವ, ಧನ್ಯವಾದಗಳು

ಸೀತಾರಾಮ. ಕೆ. / SITARAM.K ಹೇಳಿದರು...

ಸೂಕ್ತ ಆಶಯದ ಕವನ.