ಗುರುವಾರ, ನವೆಂಬರ್ 4, 2010

ದೀಪಾವಳಿ ಶುಭಾಶಯಗಳು - ೨೦೧೦

9 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯ, ಬೆಳಕಿನ ಹಬ್ಬ ಶುಭವನ್ನು ತರಲಿ.

V.R.BHAT ಹೇಳಿದರು...

ತಮಗೂ ತಮ್ಮ ಮನೆಯವರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!2:27 pm

ಸಾಗರದಾಚೆಯ ಇಂಚರ ಹೇಳಿದರು...

ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು

ಸೀತಾರಾಮ. ಕೆ. / SITARAM.K ಹೇಳಿದರು...

ತಮಗೂ ದೀಪಾವಳಿ ಹಬ್ಬದ ಶುಭಾಶಯಗಳು.

shivu.k ಹೇಳಿದರು...

sir,

ದೀಪಾವಳಿ ಹಬ್ಬದ ಶುಭಾಶಯಗಳು.

ಅನಂತ್ ರಾಜ್ ಹೇಳಿದರು...

ಜ್ಞಾನವೆ೦ಬ ಬೆಳಕಿನ ಸ೦ಕೇತವಾದ ದೀಪಾವಳಿಯು ಮನ-ಮನೆತು೦ಬ ಪಸರಿಸಲಿ. ಹಬ್ಬದ ಹಾರ್ದಿಕ ಶುಭಾಶಯಗಳು ಚ೦ದ್ರು ಸರ್.


ಅನ೦ತ್

shivu.k ಹೇಳಿದರು...

ಸರ್,
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು.

balasubramanya ಹೇಳಿದರು...

ಬೆಳಕಿನ ಹಬ್ಬ ನಿಮಗೆ ಹಾಗು ನಿಮ್ಮ ಕುಟುಂಬದ ಎಲ್ಲರಿಗೂ ಶುಭತರಲಿ.ನಲಿವಿನ ದೀಪಾವಳಿ ನಿಮ್ಮದಾಗಲಿ.

ಕ್ಷಣ... ಚಿಂತನೆ... ಹೇಳಿದರು...

ಶುಭಾಶಯ ಕೋರಿದ ತಮ್ಮೆಲ್ಲರಿಗೂ ಧನ್ಯವಾದಗಳು ಮತ್ತು ಶುಭಾಶಯಗಳು.