ಶುಕ್ರವಾರ, ನವೆಂಬರ್ 12, 2010

ಮುಸುಕಿದೀ ಮಬ್ಬಿನಲಿ - ಆದರೆ..

Photo: ಚಂದ್ರಶೇಖರ ಬಿಎಚ್ Chandrashekara BH
Behind every cloud is another cloud. - Judy Garland

ಈ ಮಾತನ್ನು ಪ್ರತಿಯೊಬ್ಬ ವ್ಯಕ್ತಿಗೂ ಹಾಗೆಯೇ ಪ್ರತಿಯೊಂದು ಕಷ್ಟನಷ್ಟ-ಸುಖ ಸಂತೋಷಗಳಿಗೂ ಅನ್ವಯಿಸಿಕೊಳ್ಳಬಹುದಲ್ಲವೇ?

ಹಾಗೆಯೇ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಈ ರೀತಿ ತಿಳಿಯಬಹುದಲ್ಲವೆ? Happiness is like a cloud, if you stare at it long enough, it evaporates. - Sarah McLachlan

ಪತ್ರಿಕೋದ್ಯಮ ವಿಷಯಕ್ಕೆ ಬಂದರೆ ಹೀಗೂ ಅಂದುಕೊಳ್ಳಬಹುದು: In journalistic terms, syndication is equivalent to ascending to heaven on a pillar of cloud. - John Skow

ಮೋಡದ ಮುಸುಕು ಇದೀಗ ಹೊರಗೆ ಕವಿದಿದೆ ನಿನ್ನೆ ಮೊನ್ನೆಯಿಂದ, ಅದರ ಹಿಂದೆಯೇ ಆಶಾಭಾವನೆಗಳ ಹೊಂಗಿರಣಗಳನ್ನು ಕಾಣಬೇಕಾದರೆ ಹೀಗಿರಬೇಕಲ್ಲವೆ? Climb up on some hill at sunrise. Everybody needs perspective once in a while, and you'll find it there. ~Robb Sagendorph


ಕೃಪೆ: ಆಕರಗಳಿಂದ ಆರಿಸಿದ್ದು.

12 ಕಾಮೆಂಟ್‌ಗಳು:

"ನಾಗರಾಜ್ .ಕೆ" (NRK) ಹೇಳಿದರು...

Sir,
All sayings are good and you lined up well. Thanks

ಸದಾ ಹೇಳಿದರು...

ಮೋಡದ ಹಿಂದೆ ಮೋಡ. ಸುಖ ಮತ್ತು ಮೋಡಕ್ಕೆ ಹೋಲಿಸಿ ಬರೆದದ್ದು ತುಂಬಾ ಚೆನ್ನಾಗಿದೆ.

nimmolagobba ಹೇಳಿದರು...

ಚಿಂತನಾ ಲಹರಿ ಚೆನ್ನಾಗಿದೆ. ಸುಂದರ ಚಿತ್ರ ಅದಕ್ಕೆ ಪೂರಕವಾಗಿದೆ.ಖುಷಿಯಾಯಿತು ನಿಮಗೆ ಧನ್ಯವಾದಗಳು.

PARAANJAPE K.N. ಹೇಳಿದರು...

ಚೆನ್ನಾಗಿದೆ. ಪ್ರತಿಯೊ೦ದೂ ಅನುಭವದ ಮಾತುಗಳು. ನೀವು ಉದ್ಧರಿಸಿದ ನಾಣ್ಣುಡಿಗಳು ಅರ್ಥಗರ್ಭಿತ ಮತ್ತು ಸಕಾಲಿಕ

ಕ್ಷಣ... ಚಿಂತನೆ... bhchandru ಹೇಳಿದರು...

ನಾಗರಾಜ್‌ ಅವರೆ, ನಿಮಗೆ ಈ ಪುಟ್ಟ ಬರಹ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.
ಹೀಗೆಯೆ ಬರುತ್ತಿರಿ.

ಕ್ಷಣ... ಚಿಂತನೆ... bhchandru ಹೇಳಿದರು...

ಸದಾ ಅವರಿಗೆ ನನ್ನ ಬ್ಲಾಗಿಗೆ ಸ್ವಾಗತ. ಹೀಗೆಯೆ ಬರುತ್ತಿರಿ. ಬರಹದ ಸಾಲುಗಳು ನಿಮಗೆ ಮೆಚ್ಚಿಕೆಯಾಗಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಬಾಲು ಸರ್‍, ಚಿತ್ರ ಹಾಕಬೇಕೆಂದು ಇಚ್ಛೆಯಿರಲಿಲ್ಲ. ಆದರೆ ಹಾಕೋಣ ಎನಿಸಿತು. ನಿಮಗೆ ಚಿತ್ರ-ಬರಹ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ಇವೆಲ್ಲ ಹಿರಿಯರ ಅನುಭಾವದ ಮಾತುಗಳು. ಅದನ್ನೆ ಕನ್ನಡಕ್ಕೆ ಅಳವಡಿಸಿಕೊಂಡು ನಮ್ಮ ಜೀವನ ಶೈಲಿಗೆ ಹೊಂದಿಸಿ ಬರೆದೆ. ಧನ್ಯವಾದಗಳು.

AntharangadaMaathugalu ಹೇಳಿದರು...

ಚಂದ್ರೂ...
ಚಿತ್ರ ಮತ್ತು ನಿಮ್ಮ ಮಾತುಗಳು ಎರಡೂ ಚೆನ್ನಾಗಿವೆ. Behind every cloud, there is always a silver line... ray of hope... !!

ಶ್ಯಾಮಲ

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ವಾಕ್ಯದ ಹಿಂದಿನ ತಮ್ಮ ಚಿಂತನೆ ಮತ್ತು ಪೂರಕ ಸಂಗ್ರಹಗಳು ಮನಸ್ಸನ್ನು ಮುದಗೊಳಿಸಿದವು.

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಅವರೆ, ಆಶಾಕಿರಣದ ಇನ್ನೊಂದು ನುಡಿಗಟ್ಟನ್ನು ತಿಳಿಸಿದ್ದೀರಿ.
ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಸೀತಾರಾಮರವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.