ಸೋಮವಾರ, ಜನವರಿ 23, 2012

ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮದಿನ

ಇಂದು ಜನವರಿ ೨೩.

೧೮೯೭ ರ ಜನವರಿ ೨೩ ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮದಿನ.  ಅವರನ್ನು ನೆನೆವ ದಿನ.  ಮಹಾನ್ ದೇಶಭಕ್ತ, ಅಪ್ರತಿಮ ಧೈರ್ಯಶಾಲಿಯಾಗಿದ್ದ ಇವರು ಭಾರತದಿಂದ ಬ್ರಿಟಿಷರನ್ನು ಹೊರಹಾಕಲು, ಭಾರತಕ್ಕೆ ಸ್ವಾತಂತ್ರ್‍ಯವನ್ನು ಗಳಿಸಿಕೊಡಲು ಇಂಡಿಯನ್ ನ್ಯಾಷನಲ್‌ ಆರ್ಮಿ ಸ್ಥಾಪಿಸಿದರು. ಸ್ವಾತಂತ್ರ್‍ಯ ಹೋರಾಟಗಾರರಲ್ಲಿನ ಪ್ರಮುಖರು.  ಇವರ ಪ್ರಮುಖ ಉಕ್ತಿ: ಗಿವ್ ಮಿ ಬ್ಲಡ್, ಐ ವಿಲ್ ಗಿವ್ ಯು ಇಂಡಿಪೆಂಡೆನ್ಸ್' ಎಂಬುದು.

ಇಂತಹ ಧೀರೋದಾತ್ತ ಚೇತನವನ್ನು ನೆನೆವ ದಿನ ಇದು. ನೇತಾಜಿಗೆ ನಮನಗಳು.

ಕಾಮೆಂಟ್‌ಗಳಿಲ್ಲ: