ಮಂಗಳವಾರ, ನವೆಂಬರ್ 12, 2013

ಮರೆಯಬೇಡ

ಅನ್ಯರಿಗಾಗಿ
ನಿನ್ನ ತನವ ಮರೆಯಬೇಡ.
ಏಕೆಂದರೆ,
ನಿನ್ನಂತೆ ಇತರರು
ಇರಲಸಾಧ್ಯ.
ನಿನ್ನಂತೆ ನೀನಿರು...

ಅದುವೆ ಧನಾತ್ಮಕತೆ...


1 ಕಾಮೆಂಟ್‌:

prabhamani nagaraja ಹೇಳಿದರು...

`ಅನ್ಯರಿಗಾಗಿ
ನಿನ್ನ ತನವ ಮರೆಯಬೇಡ'ಉತ್ತಮ ಸ೦ದೇಶ. ಅಭಿನ೦ದನೆಗಳು.ನನ್ನ ಬ್ಲಾಗ್ ಗೂ ಭೇಟಿಕೊಡಿ.