ಶುಕ್ರವಾರ, ಜನವರಿ 30, 2009

ಬಾಪೂಜಿಗೆ ನನ್ನ ಒಂದು ನಮನ


ಶುಕ್ರವಾರ, ಜನವರಿ ೩೦, ೧೯೪೮ನೇ ಇಸವಿ. ಇಂದಿಗೆ, ಅಂದರೆ ೩೦ನೇ ಜನವರಿ ೨೦೦೯ ಕ್ಕೆ ೬೧ ವರ್ಷಗಳು, ೭೩೨ ತಿಂಗಳುಗಳು, ೩೧೮೩ ವಾರಗಳು, ೨೨೨೮೧ ದಿನಗಳು, ೫೩೪೭೪೪ ಘಂಟೆಗಳು, ೩೨೦೮೪೬೭೬ ನಿಮಿಷಗಳು ಹಾಗೂ ೧೯೨೫೦೮೦೬೦೧ ಸೆಕೆಂಡುಗಳಷ್ಟು ಇತಿಹಾಸದ ಪುಟಗಳನ್ನು ತೆರೆದಾಗ ನಡೆದ ಘಟನೆ - ಮಹಾತ್ಮಾ ಗಾಂದಿಯವರ ಹತ್ಯೆ. ಅಕಸ್ಮಾತ್ತಾಗಿ ಲೈಬ್ರರಿಯಿಂದ ಎರವಲು ತಂದಿದ್ದ ಶ್ರೀ ನಾಡಿಗ ಕೃಷ್ಣಮೂರ್ತಿಯವರ `ನಾಡಿಗರ ಬರಹಗಳು' ಪುಸ್ತಕವನ್ನು ಈವತ್ತು (೩೦.೧.೨೦೦೯) ಓದುತ್ತಿರುವಾಗ ಈ ಮೇಲಿನ ಅಧ್ಯಾಯವು ಓದುವಿಕೆಗೆ ಬಂದಿದ್ದು ಕಾಕತಾಳೀಯ. ಹೀಗಿರುವಾಗ ಬಾಪೂಜಿಗೆ ನನ್ನ ಒಂದು ನಮನ.

2 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಚಿಂತೆ ಇರಬಾರದು. ಸದಾ ಚಿಂತನೆ ಇರಬೇಕು. ಚಿಂತೆ ಸಜೀವವಾಗಿ ನಮ್ಮನ್ನು ಸುಡುವುದು. ಚಿಂತನೆ ಸದಾ ನಮ್ಮಲ್ಲಿ ಮನೋವಿಕಾಸವನ್ನುಂಟುಮಾಡುವುದು. ಉತ್ತಮ ಚಿಂತನೆ ನಿಮ್ಮಿಂದ ಹರಿದು ಬಂದು ಓದುಗರನ್ನೂ ಚಿಂತನಕ್ಕೀಡುಮಾಡುವಂತಾಗಲಿ ಎಂದು ಹಾರೈಸುವೆ. ಬರೆಯುವ ಕಾಯಕ ಮುಂದುವರೆಸಿ. ಉತ್ತಮ ಪ್ರಯತ್ನ.

ಮಾನಸವನ್ನು ಹಿಂಬಾಲಿಸುತ್ತಿರುವುದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಕ್ಷಣ ಚಿಂತಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.