ಶನಿವಾರ, ಮಾರ್ಚ್ 7, 2009

ವಿಶ್ವ ಮಹಿಳಾ ದಿನಾಚರಣೆ


ವಿಶ್ವ ಮಹಿಳಾ ದಿನಾಚರಣೆ - ಮಾರ್ಚ್ ೮
ವಿಶ್ವದೆಲ್ಲ ಮಹಿಳೆಯರಿಗೂ ಶುಭಾಶಯಗಳು.

4 ಕಾಮೆಂಟ್‌ಗಳು:

Ittigecement ಹೇಳಿದರು...

ಕ್ಷಣ ಚಿಂತನೆ..

ಈ ದಿನದ ಸಮಯೋಚಿತವಾಗಿ..
ಹೇಮಾ ಪೊವಾರ್" ರವರು ತಮ್ಮ ಬ್ಲಾಗಿನಲ್ಲಿ..

" ಹೇಮಾಂತರಂಗದಲ್ಲಿ"

ಒಳ್ಳೆಯ ಲೇಖನ ಹಾಕಿದ್ದಾರೆ..

ತುಂಬಾ ಚೆನ್ನಾಗಿದೆ..

ಎಲ್ಲ ಮಹಿಳೇಯರಿಗೂ ಶುಭಾಶಯಗಳು...

shivu.k ಹೇಳಿದರು...

ನನ್ನದೂ ಅಭಿನಂದನೆ ನಮ್ಮೆಲ್ಲಾ ಅತ್ಮೀಯ ಗೆಳತಿಯರು, ಅಕ್ಕಂದಿರು,ತಂಗಿಯರು, ಅಮ್ಮಂದಿರು, ಅಮ್ಮಮ್ಮಂದಿರು, ಪುಟಾಣಿ-ಬಟಾಣಿ ಹೆಣ್ಮಕ್ಕಳು....ಎಲ್ಲರಿಗೂ ಮಹಿಳಾ ದಿನಾಚರಣೆಯ ಅಂಗವಾಗಿ ಶುಭಾಶಯಗಳು...

ತೇಜಸ್ವಿನಿ ಹೆಗಡೆ ಹೇಳಿದರು...

ಶುಭಾಶಯಗಳಿಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಧನ್ಯವಾದಗಳು ತೇಜಸ್ವಿನಿ ಮೇಡಂ, ಪ್ರಕಾಶ್ ಮತ್ತು ಶಿವು ಅವರಿಗೆ.