ಬುಧವಾರ, ಮಾರ್ಚ್ 18, 2009

ಮನೆ - ಮನಗಳಲ್ಲಿ ...




ಮನಸ್ಸು ಹಾಗೂ ಮನೆಯನ್ನು ಒಡೆಯುವುದು ಎಷ್ಟು ಸುಲಭದ ಕೆಲಸ. ಆದರೆ ಅದನ್ನೇ ಒಂದುಗೂಡಿಸುವುದು ಅಥವಾ ಕಟ್ಟುವುದು ಎಷ್ಟು ದುಸ್ತರ ಅಲ್ಲವೇ?
ಇಲ್ಲಿ ಸೊಗಸಾಗಿ ಬೆಳೆಯುತ್ತಿದ್ದ ಹುತ್ತವನ್ನು ಕಡಿದು ಬೇರೆಡೆ ಸ್ಥಳಾಂತರಿಸಲು ಪ್ರಯತ್ನಿಸಿ ಕೊನೆಗೆ ಅದರ ಮೇಲ್ಭಾಗ ಇಬ್ಭಾಗವಾದಾಗ ಅಲ್ಲಿಯೇ ಬಿಟ್ಟಿದ್ದಾರೆ. ಆದರೆ ಮತ್ತೆ ಗೆದ್ದಲುಹುಳುಗಳು ಸ್ವರಕ್ಷಣೆಗಾಗಿ ಮತ್ತೆ ಗೂಡು ಮಾಡಿಕೊಳ್ಳುತ್ತಿವೆ. ಹೀಗೆಯೇ ಮಾನವ, ಪಶು ಪಕ್ಷಿ ಜೀವನಗಳೂ ನಿರಂತರ ಸಾಗುತ್ತಿದೆ ಎಂದು ಅನಿಸುತಿದೆ ಈ ಕ್ಷಣ....

2 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಚಿತ್ರಗಳನ್ನು ನೋಡಿದಾಗ ಬೇಸರವಾಯಿತು....ಇದೇ ರೀತಿ ನಮ್ಮ ಗೂಡನ್ನು ಹೀಗೆ ಯಾರಾದರೂ ಮಾಡಿದರೆ ಸುಮ್ಮನಿರುತ್ತೇವೆಯೋ !!

Ittigecement ಹೇಳಿದರು...

ಕ್ಷಣ ಚಿಂತನೆ...

ಒಂದು ಹುತ್ತವನ್ನು ಇರುವೆಗಳು ಹೇಗೆ ಕಟ್ಟುತ್ತವೆ ಅನ್ನೋದನ್ನು ಟಿವಿಯಲ್ಲಿ ನೋಡಿದ್ದೆ..

ಒಡೆದು ಬೀಸಾಕಿದ್ದರಲ್ಲ..
ಬೇಸರ ಆಯಿತು..

ಇನ್ನೂ ಸ್ವಲ್ಪ ವಿವರಣೆ ಬರೆಯಿರಿ...
ಚೆನ್ನಾಗಿರುತ್ತದೆ..

ಧನ್ಯವಾದಗಳು...