ಬ್ಲಾಗ್ ಮಿತ್ರರೇ,
ಚಿಕ್ಕಮಗಳೂರು ಜಿಲ್ಲೆಯಲ್ಲಿನ ದೇವಿಗಿರಿ ಬೆಟ್ಟಕ್ಕೆ ೨೦೦೭ ರಲ್ಲಿ ನಮ್ಮ ಒಂದು ತಂಡ ಚಾರಣಕ್ಕೆ ಹೋಗಿದ್ದೆವು. ಇಲ್ಲಿ ಪ್ರತಿವರ್ಷದ ದೀಪಾವಳಿಯಲ್ಲಿ ಜಾತ್ರೆ ಇರುತ್ತದೆ. ಅಲ್ಲಿನ ಕೆಲವು ಛಾಯಾಚಿತ್ರಗಳನ್ನು ಇಲ್ಲಿ ಕ್ರೋಢೀಕರಿಸಿ ಪುಟ್ಟ ವಿಡಿಯೋ ಮಾಡಿರುತ್ತೇನೆ. ನೋಡಿ ಆನಂದಿಸಿ.
ಸಸ್ನೇಹದೊಂದಿಗೆ,
4 ಕಾಮೆಂಟ್‌ಗಳು:
ಸರ್,
ವಿಡಿಯೋ ತುಂಬಾ ಚೆನ್ನಾಗಿದೆ...ಪ್ರಕೃತಿಯನ್ನು ಚೆನ್ನಾಗಿ ಸೆರೆಯಿಡಿದಿದ್ದೀರಿ...
dhanyavaadagaLu sir.
ಚೆನ್ನಾಗಿದೆ ಸರ್, ನಿಸರ್ಗದ ದೃಷ್ಯಗಳು
Pala avare dhanyavaadgaLu.
ಕಾಮೆಂಟ್ ಪೋಸ್ಟ್ ಮಾಡಿ