ಮಂಗಳವಾರ, ಜೂನ್ 30, 2009

ಕಲ್ಪನಾ ಲಹರಿ ಏನಿರಬಹುದು?

Photo by Chandrashekara B.H. Oct 2008
ಈ ಚಿತ್ರಗಳನ್ನು ನೋಡಿದಾಗ ನಮ್ಮ ಓದುಗ ಮಿತ್ರರಿಗೆ ಏನೆಲ್ಲಾ ಚಿಂತನಾ ಲಹರಿ ಹರಿದುಬರಬಹುದು ಎಂದು ಯೋಚಿಸುತ್ತಾ ಒಂದೆರಡು ಚಿತ್ರಗಳನ್ನು ಇಲ್ಲಿ ಪೋಸ್ಟಿಸಿದ್ದೇನೆ. ಅನಿಸಿಕೆ, ಕವನ, ಲಘು ಲೇಖನಗಳ ನಿರೀಕ್ಷೆಯಲ್ಲಿ... Photo by Chandrashekara B.H. Oct 2008

ಕಾಮೆಂಟ್‌ಗಳಿಲ್ಲ: