ಗುರುವಾರ, ಅಕ್ಟೋಬರ್ 8, 2009

ನಗೆ ಮುಗುಳು - ಒಂದು ಲೇಖನನಗೆ ಮುಗುಳು - ಇದು ಕನ್ನಡದ ಹಾಸ್ಯ ಮಾಸಪತ್ರಿಕೆ. ತುಮಕೂರಿನಿಂದ ಪ್ರಕಟವಾಗುತ್ತದೆ. ಆಗಸ್ಟ್ ೨೦೦೯ ರ ಸಂಚಿಕೆಯಲ್ಲಿ ನನ್ನ ಮೇಲಿನ ಬರಹ ಪ್ರಕಟವಾಗಿದೆ. ಸಮಯವಿದ್ದಾಗ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.
ಈ ಪತ್ರಿಕೆಗೆ ಹಾಸ್ಯ ಲೇಖನ, ನಗೆಹನಿ, ವ್ಯಂಗ್ಯ ಚಿತ್ರಗಳನ್ನು ನೀವೂ ಬರೆಯಬಹುದು. ಅದರ ವಿಳಾಸ: 'ನಗೆ ಮುಗುಳು', ರಶ್ಮಿ ಪಬ್ಲಿಷರ್ಸ, ೨೮ನೇ ಅಡ್ಡ ರಸ್ತೆ, ಎಸ್.ಐ.ಟಿ. ಬಡಾವಣೆ, ತುಮಕೂರು-೫೭೨೧೦೩, ಈ-ಮೇಲ್: nage_mugulu@rediffmail.com
ಚಂದ್ರಶೇಖರ ಬಿ.ಎಚ್.

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಅಭಿನಂದನೆಗಳು ಸರ್,
ಹೀಗೆಯೇ ಹೆಚ್ಚು ಹೆಚ್ಚು ಪ್ರಕಟಗೊಳ್ಳುತ್ತಿರಲಿ ಎಂಬ ಹಾರೈಕೆ ನನ್ನದು
ಸಾಧನೆಗೆ ಅಭಿನಂದನೆ

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.
ಸ್ನೇಹದಿಂದ,
ಚಂದ್ರು

shivu ಹೇಳಿದರು...

ನಗೆ ಮುಗುಳು ಪತ್ರಿಕೆಯನ್ನು ನೋಡಿದ್ದೇನೆ ಚೆನ್ನಾಗಿದೆ ಸರ್, ನಿಮ್ಮ ಲೇಖನವೂ ಚೆನ್ನಾಗಿದೆ...ನೀವು ಮೇಲ್ ಕಳಿಸಿದಾಗಲೇ ಓದಿದೆ...

ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

Shivu, sir. haudu, kaleda baari naanu idara bagge baredidde. baraha nimage istavaagiddakke dhanyavaadagalu.

snehadinda,

chandru