ಚಿತ್ರಸಂತೆಯಲ್ಲಿ ತೆಗೆದ ಇನ್ನಷ್ಟು ಛಾಯಾಚಿತ್ರಗಳು...
ಪ್ರಕೃತಿ ಚಿತ್ರಗಳು
ಇಂತಹ ಹಸಿರು ಜೊತೆಗೆ ನೀರಧಾರೆ ನಮ್ಮ ಬೆಂಗಳೂರಿನಲ್ಲಿ ಕಾಣುವುದು ಎಲ್ಲಿ?
ಪರಿಷತ್ತಿನ ಮುಂದಿನ ಅಂಬಾರಿ!
ಚಿತ್ರಸಂತೆಯೋ, ಇದು ಜನರ ಸಂತೆಯೋ?
ಅನುಭವ ಮಂಟಪ ಬ್ಲಾಗಿನ ಶ್ರೀ ಪಾಲಚಂದ್ರರ ಪಕ್ಕದ ಸ್ಟಾಲಿನ ದೃಶ್ಯಕಾವ್ಯ
ಕೃಪೆ: ಚಿತ್ರಸಂತೆಯಲ್ಲಿನ ಕಲಾವಿದರದ್ದು.
ಫೋಟೋ: ಚಂದ್ರಶೇಖರ ಬಿ.ಎಚ್.೩೧೦೧೨೦೧೦
4 ಕಾಮೆಂಟ್ಗಳು:
ಎಂಥಹ ಸುಂದರ ಚಿತ್ರಗಳು ಸರ್,
ನಾನು ತುಂಬಾ ಮಿಸ್ ಮಾಡಿಕೊಂಡೆ
ಧನ್ಯವಾದಗಳು ಸುಂದರ ಫೋಟೋ ತೋರಿಸಿದ್ದಕ್ಕೆ
ಚಿತ್ರಗಳು ತು೦ಬಾ ಚೆನ್ನಾಗಿವೆ
ನನಗೆ ಈ ಸಲ ಚಿತ್ರಸಂತೆಗೆ ಹೋಗಲಾಗಲಿಲ್ಲ. ಹೋದ ವರ್ಷ ಹೋಗಿದ್ದಾಗ ನಾನೂ ಒಂದಿಷ್ಟು ಫೋಟೋ ತೆಗೆದಿದ್ದೆ. ಇದು ಕಲಾವಿದರಿಗೆ ಒಳ್ಳೆ ವೇದಿಕೆ
ಚೆಂದದ ಚಿತ್ರಗಳು. ಇನ್ನಷ್ಟು ಹಾಕಿ.
ಕಾಮೆಂಟ್ ಪೋಸ್ಟ್ ಮಾಡಿ