ಮಂಗಳವಾರ, ಆಗಸ್ಟ್ 31, 2010

ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

Photo by Chandrashekara

|| ಶ್ರೀ ಕೃಷ್ಣಾಷ್ಟಕಂ||

ವಸುದೇವ ಸುತಂ ದೇವಂ ಕಂಸ ಚಾಣೂರಮರ್ದನಂ|
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||೧||

ಅತಸೀಪುಷ್ಪ ಸಂಕಾಶಂ ಹಾರನೂಪುರ ಶೋಭಿತಂ |
ರತ್ನಕಂಕಣ ಕೇಯೂರಂ ಕೃಷ್ಣಂ ವಂದೇ ಜಗದ್ಗುರುಂ ||೨||

ಕುಟಿಲಾಲಕ ಸಂಯುಕ್ತಂ ಪೂರ್ಣ ಚಂದ್ರನಿಭಾನನಂ |
ವಿಲಸತ್ಕುಂಡಲ ಧರಂ ಕೃಷ್ಣಂ ವಂದೇ ಜಗದ್ಗುರುಂ ||೩||

ಮಂದಾರ ಗಂಧಸಂಯುಕ್ತಂ ಚಾರುಹಾಸಂ ಚತುರ್ಭುಜಂ |
ಬರ್ಹಿ ಪಿಂಛಾವ ಚೂಡಾಂಗಂ ಕೃಷ್ಣಂ ವಂದೇ ಜಗದ್ಗುರುಂ ||೪||

ಉತ್ಫುಲ್ಲ ಪದ್ಮ ಪತ್ರಾಕ್ಷಂ ನೀಲಜೀಮೂತ ಸನ್ನಿಭಂ |
ಯಾದವಾನಾಂ ಶಿರೋರತ್ನಂ ಕೃಷ್ಣಂ ವಂದೇ ಜಗದ್ಗುರುಂ ||೫||

ರುಕ್ಮಿಣೀ ಕೇಳಿಸಂಯುಕ್ತಂ ಪೀತಾಂಬರ ಸುಶೋಭಿತಂ |
ಅವಾಪ್ತ ತುಲಸೀಗಂಧಂ ಕೃಷ್ಣಂ ವಂದೇ ಜಗದ್ಗುರುಂ ||೬||

ಗೋಪಿಕಾನಾಂ ಕುಚದ್ವಂದ್ವ ಕುಂಕುಮಾಂಕಿತ ವಕ್ಷಸಂ |
ಶ್ರೀನಿಕೇತಂ ಮಹೇಷ್ವಾಸಂ ಕೃಷ್ಣಂ ವಂದೇ ಜಗದ್ಗುರುಂ ||೭||

ಶ್ರೀವತ್ಸಾಂಕಂ ಮಹೋರಸ್ಕಂ ವನಮಾಲಾ ವಿರಾಜಿತಂ |
ಶಂಖ ಚಕ್ರಧರಂ ದೇವಂ ಕೃಷ್ಣಂ ವಂದೇ ಜಗದ್ಗುರುಂ ||೮||

ಕೃಷ್ಣಾಷ್ಟಕಮಿದಂ ಪುಣ್ಯಂ ಪ್ರಾತರುತ್ಥಾಯ ಯ: ಪಠೇತ್ |
ಕೋಟಿ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ||೯||

|| ಇತಿ ಶ್ರೀ ಕೃಷ್ಣಾಷ್ಟಕಂ ಸಂಪೂರ್ಣಂ ||


ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

13 ಕಾಮೆಂಟ್‌ಗಳು:

AntharangadaMaathugalu ಹೇಳಿದರು...

ಚಂದ್ರೂ.... ನಿಮಗೂ ಗೋಕುಲಾಷ್ಟಮಿಯ ಶುಭಾಶಯಗಳು........


ಶ್ಯಾಮಲ

PARAANJAPE K.N. ಹೇಳಿದರು...

ನಿಮಗೂ ಗೋಕುಲಾಷ್ಟಮಿಯ ಶುಭಾಶಯಗಳು..

Dr.D.T.krishna Murthy. ಹೇಳಿದರು...

ನಿಮಗೂ ಗೋಕುಲಾಷ್ಟಮಿಯ ಶುಭಾಶಯಗಳು.

Dr.D.T.krishna Murthy. ಹೇಳಿದರು...

ನಿಮಗೂ ಗೋಕುಲಾಷ್ಟಮಿಯ ಶುಭಾಶಯಗಳು.

Dr.D.T.krishna Murthy. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಪ್ರಗತಿ ಹೆಗಡೆ ಹೇಳಿದರು...

nimagu shubhashayagalu..

ದಿನಕರ ಮೊಗೇರ.. ಹೇಳಿದರು...

ಚಂದ್ರು ಸರ್,
ನಿಮಗೂ ಕ್ರಷ್ಣ ಜನ್ಮಾಶ್ಟಮಿಯ ಸುಭಾಶಯಗಳು........

ಅನಂತರಾಜ್ ಹೇಳಿದರು...

ಗೋಕುಲಾಷ್ಟಮಿಯ ಶುಭಾಶಯಗಳು ಚ೦ದ್ರು ಅವರೆ.


ಅನ೦ತ್

ಸೀತಾರಾಮ. ಕೆ. / SITARAM.K ಹೇಳಿದರು...

ಮರೆತಿದ್ದ ಕ್ರುಶ್ನಾಷ್ಟಕ ನೆನೆಪಿಸಿದ್ದಿರಿ.ಧನ್ಯವಾದಗಳು. ತಮಗೂ ಜನ್ಮಾಷ್ಟಮಿಯ ಶುಭಾಶಯಗಳು.

nimmolagobba ಹೇಳಿದರು...

ಚಂದ್ರೂ ಸರ್ ನಿಮಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು.

ವಿ.ಆರ್.ಭಟ್ ಹೇಳಿದರು...

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು.