ಗುರುವಾರ, ಮಾರ್ಚ್ 26, 2009

ಹೊಸ ವರುಷದ ಶುಭಾಶಯಗಳು - ಯುಗಾದಿ 2009ಎಲ್ಲರಿಗೂ ಹೊಸ ವರುಷದ ಶುಭಾಶಯಗಳು. ವಿರೋಧೀ ನಾಮ ಸಂವತ್ಸರವು ಎಲ್ಲರಿಗೂ ಯಾವುದೇ ವಿರೋಧವಿಲ್ಲದಂತೆ ಸುಖ, ಶಾಂತಿ, ನೆಮ್ಮದಿಯನ್ನು ವಿರೋಧಾಭಾಸವಿಲ್ಲದೆ ಹಂಚಲಿ ಎಂದು ಹಾರೈಸುವೆ.

ಫೋಟೋಗಳು: ಚಂದ್ರಶೇಖರ ಬಿ.ಎಚ್. 2009

3 ಕಾಮೆಂಟ್‌ಗಳು:

shivu ಹೇಳಿದರು...

ಸರ್,
ಯುಗಾದಿ ಹಬ್ಬದ ಶುಭಾಶಯಗಳು...

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ...

ಸುಂದರವಾಗಿದೆ ..ನಿಮ್ಮ

ಶುಭಕೋರುವ ಒಕ್ಕಣಿಕೆ...

ನಿಮಗೂ ಹೊಸವರ್ಷದ ಶುಭಾಶಯಗಳು..

ತಡವಾಗಿ ಹೇಳುತ್ತಿರುವದಕ್ಕೆ ಕ್ಷಮೆ ಇರಲಿ...

ಕ್ಷಣ... ಚಿಂತನೆ... Thinking a While.. ಹೇಳಿದರು...

ಪ್ರಕಾಶ್ ಅವರೆ,
ನಿಮ್ಮ ಶುಭಾಶಯಗಳು ಆಗಲೇ ತಲಪಿದ್ದವು. ಇದರಲ್ಲಿ ಕ್ಷಮೆ ಕೋರುವಂಥದೇನಿಲ್ಲ, ಸರ್‍,
ಮತ್ತು ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.