ಗುರುವಾರ, ಮಾರ್ಚ್ 26, 2009

ಹೊಸ ವರುಷದ ಶುಭಾಶಯಗಳು - ಯುಗಾದಿ 2009



ಎಲ್ಲರಿಗೂ ಹೊಸ ವರುಷದ ಶುಭಾಶಯಗಳು. ವಿರೋಧೀ ನಾಮ ಸಂವತ್ಸರವು ಎಲ್ಲರಿಗೂ ಯಾವುದೇ ವಿರೋಧವಿಲ್ಲದಂತೆ ಸುಖ, ಶಾಂತಿ, ನೆಮ್ಮದಿಯನ್ನು ವಿರೋಧಾಭಾಸವಿಲ್ಲದೆ ಹಂಚಲಿ ಎಂದು ಹಾರೈಸುವೆ.

ಫೋಟೋಗಳು: ಚಂದ್ರಶೇಖರ ಬಿ.ಎಚ್. 2009

3 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,
ಯುಗಾದಿ ಹಬ್ಬದ ಶುಭಾಶಯಗಳು...

Ittigecement ಹೇಳಿದರು...

ಕ್ಷಣ ಚಿಂತನೆ...

ಸುಂದರವಾಗಿದೆ ..ನಿಮ್ಮ

ಶುಭಕೋರುವ ಒಕ್ಕಣಿಕೆ...

ನಿಮಗೂ ಹೊಸವರ್ಷದ ಶುಭಾಶಯಗಳು..

ತಡವಾಗಿ ಹೇಳುತ್ತಿರುವದಕ್ಕೆ ಕ್ಷಮೆ ಇರಲಿ...

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಅವರೆ,
ನಿಮ್ಮ ಶುಭಾಶಯಗಳು ಆಗಲೇ ತಲಪಿದ್ದವು. ಇದರಲ್ಲಿ ಕ್ಷಮೆ ಕೋರುವಂಥದೇನಿಲ್ಲ, ಸರ್‍,
ಮತ್ತು ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.