ಮಂಗಳವಾರ, ಜನವರಿ 1, 2013
ಶುಕ್ರವಾರ, ನವೆಂಬರ್ 9, 2012
ಮಂಗಳವಾರ, ಸೆಪ್ಟೆಂಬರ್ 4, 2012
ಭೇಟಿಯ ಅವಕಾಶ ಕೈತಪ್ಪಿತ್ತು... ಸೆಪ್ಟಂಬರ್ ೫ ಕ್ಕೆ ಒಂದು ನೆನಪು
"Those who educate children well are more to be honored than they who
produce them; for these only gave them life, those art of living well."
? -- Aristotle
ಸೆಪ್ಟಂಬರ್ ೫ ಎಂದ ಕೂಡಲೇ ನೆನಪಾಗುವುದು ಶಿಕ್ಷಕರ ದಿನಾಚರಣೆ. ಹಾಗೆಯೇ ಈ ದಿನವನ್ನು ಭಾರತದ ಶ್ರೇಷ್ಠ ಶಿಕ್ಷಕ, ಶಿಕ್ಷಣತಜ್ಞ ಹಾಗೂ ಸ್ವತಂತ್ರ ಭಾರತದ ೨ನೇ ರಾಷ್ಟ್ರಪತಿಯಾಗಿ (೧೯೬೨-೧೯೬೬) ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನ (ಸೆಪ್ಟೆಂಬರ್ ೫, ೧೮೮೮ ರಿಂದ ಏಪ್ರಿಲ್ ೧೭, ೧೯೭೫).
ಸೆಪ್ಟೆಂಬರ್ ೫, ಅವರ ಹುಟ್ಟುಹಬ್ಬವನ್ನು ಇವರ ವಿದ್ಯಾರ್ಥಿಗಳು ಹಾಗೂ ಬಂಧು-ಮಿತ್ರರು ಆಚರಿಸಬೇಕೆಂದಾಗ, ಅವರಿಗೆ ಶಿಕ್ಷಕ ವೃತ್ತಿ ಮತ್ತು ಶಿಕ್ಷಣದ ಬಗ್ಗೆ ಅಪಾರ ಗೌರವವಿದ್ದ ಕಾರಣ `ಶಿಕ್ಷಕರ ದಿನಾಚರಣೆ' ಯಾಗಿ ಆಚರಿಸಲು ತಿಳಿಸಿದರಂತೆ. ಅಂದಿನಿಂದ ಇಂದಿನಿವರೆವಿಗೂ `ಶಿಕ್ಷಕರ ದಿನ'ವನ್ನಾಗಿ ಆಚರಿಸಲಾಗುತ್ತಿದೆ.
ಇಂತಹ ಸಮಯದಲ್ಲಿ ಹಾಗೂ ಪ್ರತಿದಿನವೂ ಗುರುವನ್ನು ನೆನಯಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ. ಶಿಕ್ಷಕ-ಕಿ ಇವರುಗಳಿಂದ ನಮಗೆ ಜಗದ ಅರಿವು, ಅಕ್ಷರಜ್ಞಾನ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ನಮಗೆ ತಮ್ಮ ಜ್ಞಾನವನ್ನು ನೀಡುತ್ತಾ, ನಮ್ಮನ್ನು ತಿದ್ದಿತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸುವ ಶಿಕ್ಷಕವೃತ್ತಿಯಲ್ಲಿರುವ ಎಲ್ಲ ಶಿಕ್ಷಕ-ಶಿಕ್ಷಕಿಯರಿಗೆ ನಮ್ಮ ಗೌರವ, ನೆನಪಿನ ಕಾಣಿಕೆಗಳಿರಲಿ. ಅವರ ಹಾರೈಕೆಗಳು ನಮಗೆ ಶ್ರೀರಕ್ಷೆ...
ಕಳೆದವಾರ ನಮಗೆ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಯನ್ನು ಭೇಟಿ ಮಾಡುವ ಅವಕಾಶದಿಂದ ವಂಚಿತನಾದೆ. ನಾನು ಬಸ್ಸಿನಿಂದ ಇಳಿದು ನಮ್ಮ ಮನೆ ಕಡೆಗೆ ಹೋಗುವ ಬೇರೆ ಬಸ್ಸಿಗೆ ಹತ್ತುವ ಸಂದರ್ಭದಲ್ಲಿ ಟೀಚರನ್ನು ನೋಡಿದೆ. ಜನಜಂಗುಳಿಯಲ್ಲಿ ಅವರನ್ನು ಕಂಡು ಖುಷಿಯಾಯಿತು. ಆಗ, ಅವರು ರಸ್ತೆ ದಾಟುತ್ತಿದ್ದರು. ಸರಿ, ನಾನಿದ್ದ ಕಡೆಗೆ ರಸ್ತೆ ದಾಟುತ್ತಿದ್ದರಿಂದ ನಾನೂ ಕಾದೆ. ಆದರೆ, ಅಷ್ಟರಲ್ಲಿಯೇ ನಾನು ಇಳಿದ ಬಸ್ಸಿಗೇ ಅವರು ಹತ್ತಿ, ಕ್ಷಣಮಾತ್ರದಲ್ಲಿ ಭೇಟಿಯ ಅವಕಾಶ ಕೈತಪ್ಪಿತ್ತು.
ಅವರನ್ನು ಭೇಟಿ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ. ಇತ್ತೀಚೆಗೆ ಶಾಲೆಯ ಕಡೆಗೆ ಹೋಗಿಲ್ಲವಾದರೂ, ಕೆಲವೇ ಕೆಲವು ಶಿಕ್ಷಕಿಯರು ಇನ್ನೂ ಬೋಧನಾವೃತ್ತಿಯಲ್ಲಿದ್ದಾರೆಂದು ತಿಳಿಯಿತು. ಇಲ್ಲಿ ಶಿಕ್ಷಕಿಯರು ಎಂದು ಏಕೆಂದರೆ, ನಮ್ಮ ಶಾಲೆಯಲ್ಲಿ ಶಿಕ್ಷಕರು ತುಂಬಾ ಕಡಿಮೆ ಇದ್ದರು. ಪಿಟಿ ಮೇಷ್ಟ್ರು, ಹೈಸ್ಕೂಲಿನಲ್ಲಿ ಮೂವರು ಶಿಕ್ಷಕರು ಮಾತ್ರ ಇದ್ದ ನೆನಪು...
ಇದೋ ಶಿಕ್ಷಕ ವೃಂದಕ್ಕೆ ನನ್ನ ನಮನಗಳು.
ಚಂದ್ರಶೇಖರ ಬಿ.ಎಚ್.
ಇದನ್ನೂ ಓದಿ: http://www.iloveindia.com/indian-heroes/sarvepalli-radhakrishnan.html
ಮಂಗಳವಾರ, ಆಗಸ್ಟ್ 28, 2012
ವಿಲಿಯಂ ವರ್ಡ್ಸ್ವರ್ತ್ನ ಒಂದು ಕವನ
ಆಗಸ್ಟ್ ಮೊದಲ ಭಾನುವಾರ 'ಸೋದರಿಯರ ದಿನ'. ಈ ಪೋಸ್ಟನ್ನು ಸಕಾಲದಲ್ಲಿ ಹಾಕಲು ಸಾಧ್ಯವಾಗಿರಲಿಲ್ಲ. ಇದೀಗ ಈ ಕೆಳಗಿನ ಒಂದು ಕವನವನ್ನು ಇಲ್ಲಿ ಅಂಚಿಸುತ್ತಿದ್ದೇನೆ.
To My Sister
by
William
Wordsworth
(1770-1850)
(1770-1850)
It is the first mild day of March:
Each minute sweeter than before
The redbreast sings from the tall larch
That stands beside our door.
Each minute sweeter than before
The redbreast sings from the tall larch
That stands beside our door.
There is a blessing in the air,
Which seems a sense of joy to yield
To the bare trees, and mountains bare,
And grass in the green field.
Which seems a sense of joy to yield
To the bare trees, and mountains bare,
And grass in the green field.
My sister! ('tis a wish of mine)
Now that our morning meal is done,
Make haste, your morning task resign;
Come forth and feel the sun.
Now that our morning meal is done,
Make haste, your morning task resign;
Come forth and feel the sun.
Edward will come with you;--and, pray,
Put on with speed your woodland dress;
And bring no book: for this one day
We'll give to idleness.
Put on with speed your woodland dress;
And bring no book: for this one day
We'll give to idleness.
No joyless forms shall regulate
Our living calendar:
We from to-day, my Friend, will date
The opening of the year.
Our living calendar:
We from to-day, my Friend, will date
The opening of the year.
Love, now a universal birth,
From heart to heart is stealing,
From earth to man, from man to earth:
--It is the hour of feeling.
From heart to heart is stealing,
From earth to man, from man to earth:
--It is the hour of feeling.
One moment now may give us more
Than years of toiling reason:
Our minds shall drink at every pore
The spirit of the season.
Than years of toiling reason:
Our minds shall drink at every pore
The spirit of the season.
Some silent laws our hearts will make,
Which they shall long obey:
We for the year to come may take
Our temper from to-day.
Which they shall long obey:
We for the year to come may take
Our temper from to-day.
And from the blessed power that rolls
About, below, above,
We'll frame the measure of our souls:
They shall be tuned to love.
About, below, above,
We'll frame the measure of our souls:
They shall be tuned to love.
Then come, my Sister! come, I pray,
With speed put on your woodland dress;
And bring no book: for this one day
We'll give to idleness
With speed put on your woodland dress;
And bring no book: for this one day
We'll give to idleness
________________________________________________________________________________
ಸೋಮವಾರ, ಜೂನ್ 18, 2012
Coffee may be considered as....
Among the numerous luxuries of the table...coffee may be considered as one of the most valuable. It excites cheerfulness without intoxication; and the pleasing flow of spirits which it occasions...is never followed by sadness, languor or debility.
- Benjamin Franklin
ಗುರುವಾರ, ಮೇ 31, 2012
ವಿಶ್ವ ಧೂಮಪಾನ ನಿಷೇಧ ದಿನ
ವಿಶ್ವ ಧೂಮಪಾನ ನಿಷೇಧ ದಿನ ಇಂದು.
ಧೂಮಪಾನಿಗಳಿಗಿಂತ ಪರೋಕ್ಷ ಧೂಮಪಾನಿಗಳಿಗೆ ಹಾನಿ ಹೆಚ್ಚಂತೆ... ಇದು ಸಿಗರೇಟು, ಬೀಡಿ, ತಂಬಾಕು ಮಾತ್ರವಲ್ಲ... ವಾಹನಗಳಿಂದ ಹೊರಡುವ ಧೂಮ, ಕಾರ್ಖಾನೆಗಳಿಂದ ಹೊರಸೂಸುವ ರಾಸಾಯನಿಕ ಮಿಶ್ರಿತ ಧೂಮ, ಒಣಗಿದ ಎಲೆ, ಪ್ಲಾಸ್ಟಿಕ್, ಬಟ್ಟೆ ಮುಂತಾದ ಕಸಗಳನ್ನು ಸುಟ್ಟಾಗ ಹರಡುವ ಧೂಮ ಇವುಗಳಿಂದ ಆರೋಗ್ಯದ ಮೇಲೆ, ಬೆಳೆಗಳ ಮೇಲೆ, ಪ್ರಾಣಿ-ಪಕ್ಷಿ, ಮರಗಿಡ ಸಂಕುಲಗಳ ಮೇಲೆ ಆಗುವ ಪರಿಣಾಮ ಭೀಕರ.
ಧೂಮದಿಂದ ದೂರವಿರಿ.... ಧೂಮಪಾನದಿಂದ ದೂರವಿರಿ. ಧೂಮಪಾನಿಗಳಿಂದ ದೂರವಿರಿ....
ಧೂಮಪಾನಿಗಳಿಗಿಂತ ಪರೋಕ್ಷ ಧೂಮಪಾನಿಗಳಿಗೆ ಹಾನಿ ಹೆಚ್ಚಂತೆ... ಇದು ಸಿಗರೇಟು, ಬೀಡಿ, ತಂಬಾಕು ಮಾತ್ರವಲ್ಲ... ವಾಹನಗಳಿಂದ ಹೊರಡುವ ಧೂಮ, ಕಾರ್ಖಾನೆಗಳಿಂದ ಹೊರಸೂಸುವ ರಾಸಾಯನಿಕ ಮಿಶ್ರಿತ ಧೂಮ, ಒಣಗಿದ ಎಲೆ, ಪ್ಲಾಸ್ಟಿಕ್, ಬಟ್ಟೆ ಮುಂತಾದ ಕಸಗಳನ್ನು ಸುಟ್ಟಾಗ ಹರಡುವ ಧೂಮ ಇವುಗಳಿಂದ ಆರೋಗ್ಯದ ಮೇಲೆ, ಬೆಳೆಗಳ ಮೇಲೆ, ಪ್ರಾಣಿ-ಪಕ್ಷಿ, ಮರಗಿಡ ಸಂಕುಲಗಳ ಮೇಲೆ ಆಗುವ ಪರಿಣಾಮ ಭೀಕರ.
ಧೂಮದಿಂದ ದೂರವಿರಿ.... ಧೂಮಪಾನದಿಂದ ದೂರವಿರಿ. ಧೂಮಪಾನಿಗಳಿಂದ ದೂರವಿರಿ....
ಚಂದ್ರಶೇಖರ ಬಿ.ಎಚ್.
ಗುರುವಾರ, ಮೇ 3, 2012
ವೈಶಾಖ
ವೈಶಾಖ
ಅಬ್ಬಬ್ಬಾ ಬಿಸಿಲು...
ಅದೋ ಮೋಡ ಕಟ್ಟುತ್ತಿದೆ
ಗಾಳಿ ಬೀಸಿತು, ಕರಿಮೋಡ ಚದುರಿತು
ಸೂರ್ಯನ ಶಾಖ ಭೂಮಿಯ ಮಡಿಲನು
ಇಚ್ಛೆಬಂದಂತೆ ಸೀಳಿ, ಸೀಳಿ ಹಾಕಿದೆ,
ಎಲ್ಲೆಲ್ಲೂ ಹಾಹಾಕಾರ, ನೀರಿಗೆ ಬರ
ಮರಗಿಡಗಳು ಬಿಸಿಳಝಳಕೆ ತತ್ತರಿಸಿ
ತಮ್ಮನ್ನು ತಾವೇ ಸುಟ್ಟು ಉರಿದುಹೋಗಿವೆ...
ಇನ್ನೆಲ್ಲಿಯ ಮಳೆ, ಇಳೆಗಿಲ್ಲ ಕಳೆ
ಅಲ್ಲೊಂದು ಆಶಾಕಿರಣ, ಪುಟ್ಟ ಮೋಡದ
ನಡುವಿಂದ, ಹನಿ ಮಳೆಗಾಗಿ ಚಾತಕನಾಗಿ
ಮುಗಿಲ ಕಡೆಗೆ ಕಣ್ಣೆಟ್ಟಿರಲು...
ಒಂದೇ ಒಂದು ಫಳಕು, ಒಂದೆರಡು ಮಳೆಹನಿ
ತಂಪೆರೆಯಲು ಇಷ್ಟು ಸಾಕೇ... ಎನ್ನುವಾಗ
ಸಿಡಿಲು, ಟಿಸಿಲೊಡೆದು ಮಾಯವಾಗಿದೆ..
ವಸಂತಾಗಮನದಿಂದ ಬರಲಿಲ್ಲ ಮಳೆ
ಒಂದೇ ಬರದ ಮೇಲೆ ಬರೆ... ಹೋದ ವಸಂತ
ವೈಶಾಖ ಬಂದಿದೆ, ಒಂದೇ ಪ್ರಶ್ನೆ ವೈ - ಶಾಖ???
ಅಬ್ಬಬ್ಬಾ ಬಿಸಿಲು...
ಅದೋ ಮೋಡ ಕಟ್ಟುತ್ತಿದೆ
ಗಾಳಿ ಬೀಸಿತು, ಕರಿಮೋಡ ಚದುರಿತು
ಸೂರ್ಯನ ಶಾಖ ಭೂಮಿಯ ಮಡಿಲನು
ಇಚ್ಛೆಬಂದಂತೆ ಸೀಳಿ, ಸೀಳಿ ಹಾಕಿದೆ,
ಎಲ್ಲೆಲ್ಲೂ ಹಾಹಾಕಾರ, ನೀರಿಗೆ ಬರ
ಮರಗಿಡಗಳು ಬಿಸಿಳಝಳಕೆ ತತ್ತರಿಸಿ
ತಮ್ಮನ್ನು ತಾವೇ ಸುಟ್ಟು ಉರಿದುಹೋಗಿವೆ...
ಇನ್ನೆಲ್ಲಿಯ ಮಳೆ, ಇಳೆಗಿಲ್ಲ ಕಳೆ
ಅಲ್ಲೊಂದು ಆಶಾಕಿರಣ, ಪುಟ್ಟ ಮೋಡದ
ನಡುವಿಂದ, ಹನಿ ಮಳೆಗಾಗಿ ಚಾತಕನಾಗಿ
ಮುಗಿಲ ಕಡೆಗೆ ಕಣ್ಣೆಟ್ಟಿರಲು...
ಒಂದೇ ಒಂದು ಫಳಕು, ಒಂದೆರಡು ಮಳೆಹನಿ
ತಂಪೆರೆಯಲು ಇಷ್ಟು ಸಾಕೇ... ಎನ್ನುವಾಗ
ಸಿಡಿಲು, ಟಿಸಿಲೊಡೆದು ಮಾಯವಾಗಿದೆ..
ವಸಂತಾಗಮನದಿಂದ ಬರಲಿಲ್ಲ ಮಳೆ
ಒಂದೇ ಬರದ ಮೇಲೆ ಬರೆ... ಹೋದ ವಸಂತ
ವೈಶಾಖ ಬಂದಿದೆ, ಒಂದೇ ಪ್ರಶ್ನೆ ವೈ - ಶಾಖ???
-ಚಂದ್ರಶೇಖರ ಬಿ.ಎಚ್. ಮೇ ೨೦೧೨
ಮಂಗಳವಾರ, ಏಪ್ರಿಲ್ 10, 2012
ಶುಕ್ರವಾರ, ಮಾರ್ಚ್ 30, 2012
ಶ್ರೀರಾಮ ಜಯ ರಾಮ ಜಯ ಜಯ ರಾಮ
![]() | |
| Sri Ram Brahmachaitanya Mandira, | Chintamani |
ಶ್ರೀರಾಮ ಜಯ ರಾಮ ಜಯ ಜಯ ರಾಮ
ವಸಂತಾಗಮನದೊಂದಿಗೆ ಶ್ರೀರಾಮನ ಆಗಮನವೂ (ನವಮಿಯಂದು), ಭಾರತೀಯರಿಗೆ ಪರಮಪೂಜ್ಯದಿನ. ಇಂತಹ ಸಂದರ್ಭಕ್ಕೆ ಪುಟ್ಟದೊಂದು ವಿಚಾರ.
ವಸಂತಾಗಮನದೊಂದಿಗೆ ಶ್ರೀರಾಮನ ಆಗಮನವೂ (ನವಮಿಯಂದು), ಭಾರತೀಯರಿಗೆ ಪರಮಪೂಜ್ಯದಿನ. ಇಂತಹ ಸಂದರ್ಭಕ್ಕೆ ಪುಟ್ಟದೊಂದು ವಿಚಾರ.
- ಶ್ರೀರಾಮ ಕೋಟಿ ಎಂಬುದು ಶ್ರೀರಾಮನ ಪ್ರಸಾದವೇ ಆಗಿದ್ದು ರಾಮನಾಮ ಜಪ ಮತ್ತು ನಾಮಾವಳಿಯಲ್ಲಿನ ನಾಮ ಸಂಕೀರ್ತನೆಯಾಗಿದೆ.
- ಶ್ರೀರಾಮ ನಾಮವನ್ನು ಬರೆಯುವುದಕ್ಕೆ ಲಿಖಿತ ಜಪವನ್ನುತ್ತಾರೆ. ಇದು ಸಂಪೂರ್ಣ ಶರಣಾಗತಿಯ ಭಾವನೆಯನ್ನು ಮನದಲ್ಲಿ ತುಂಬುತ್ತದೆ.
- ರಾಮನಾಮವನ್ನು ಯಾವುದೇ ಭಾಷೆಯಲ್ಲಿಯಾದರೂ ಬರೆಯಬಹುದು. ಇದು ಜೀವಾತ್ಮ ಮತ್ತು ಪರಮಾತ್ಮನೊಂದಿಗೆ ಸೇರಿಸುವ ತಂತುವಾಗಿದೆ.
- ಹಿಂದಿನ ಕಾಲಗಳಲ್ಲಿ ಶ್ರೀ ರಾಮನಾಮವನ್ನು ಪುಸ್ತಕದಲ್ಲಿ ಬರೆದು, ಅವುಗಳನ್ನು ದೇವಾಲಯಗಳ ನಿರ್ಮಾಣ ಸಂದರ್ಭಗಳಲ್ಲಿ ತಳಪಾಯಲಗಳಲ್ಲಿ ಇಟ್ಟು ದೇವಾಲಯಗಳನ್ನು ಕಟ್ಟುತ್ತಿದ್ದರು. ಇದರಿಂದ ದೇವಾಲಯಗಳಿಗೆ ಮತ್ತಷ್ಟು ದಿವ್ಯತೆ ಮತ್ತು ಭದ್ರತೆಯನ್ನು ಕೊಡುತ್ತವೆಂಬುದಾಗಿ ತಿಳಿಯುತ್ತಿದ್ದರು.
- ಶ್ರೀರಾಮನಾಮವನ್ನು ಸ್ಮರಿಸುವವರಿಗೆ ಶಾಂತತೆ, ಜ್ಞಾನದ ಪ್ರಖರತೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿಯನ್ನು ಕೊಡುತ್ತದೆ. ಉದಾಹರಣೆಗೆ: ಸಂತ ತುಳಸೀದಾಸರು, ತ್ಯಾಗರಾಜಸ್ವಾಮಿಗಳು, ಸಂತ ಕಬೀರ.. ಹೀಗೆ ಅನೇಕರನ್ನು ಸ್ಮರಿಸಬಹುದು.
- ಸೂರ್ಯನು ಕತ್ತಲೆಯನ್ನು ಹೋಗಲಾಡಿಸುವಂತೆ ಶ್ರೀರಾಮನಾಮ ಜಪವು ಮನದ ಕತ್ತಲೆ, ಜೀವನದ ಅಜ್ಞಾನವನ್ನು ಹೋಗಲಾಡಿಸುವಂತಹುದು. ಅಂತಹ ಶಕ್ತಿ ಶ್ರೀರಾಮನಾಮದಲ್ಲಿದೆ.
- ಇದಕ್ಕೆ ಯಾವುದೇ ನಿರ್ದಿಷ್ಟ ಸಮಯ, ದಿನ, ವರ್ಷ ಎಂದು ಯೋಚಿಸದೇ ಜಪಿಸಬಹುದು, ಲಿಖಿತ ಜಪ ಆಚರಿಸಬಹುದು. ಅದಕ್ಕೇ ಪುರಂದರದಾಸರು, ರಾಮ ಮಂತ್ರವ ಜಪಿಸೋ, ಹೇ ಮನುಜ.. ಆ ಮಂತ್ರ ಈ ಮಂತ್ರ ಜಪಿಸಿ ಕೆಡಲುಬೇಡ, ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ.
- ಸಂತ ತುಳಸೀದಾಸರು ಹೇಳುತ್ತಾರೆ: ಯಾವಾಗ ನೀನು ರಾಮ ನಾಮವನ್ನು ನಿನ್ನ ನಾಲಗೆಯ ತುದಿಯಲ್ಲಿಡುವೆಯೋ, ಆಗ ನೀನು ನಿನ್ನ ಒಳಗೆ ಮತ್ತು ಹೊರಗೆ ದೇದೀಪ್ಯವಾದ ಜ್ಯೋತಿಯನ್ನು ಕಾಣುವೆ.
+++++++++++++++++++++++++++++++++++++++++++++++
ರಾಮ ರಮಾಪತಿ ಬ್ಯಾಂಕ್ (ramramapatibank.com) ಎಂಬುದಾಗಿ ವಾರಣಾಸಿ ಮತ್ತು ರಾಮ ರಾಮ ಬ್ಯಾಂಕ್, ಲಕ್ನೋದಲ್ಲಿ ಇದೆಯಂತೆ.
Ram Nam Bank: Banking with a difference
Pravin Kumar, TNN May 1, 2002, 01.02am IST
LUCKNOW: This is a bank which offers no interest, has no credit schemes, organises no loan ''melas.'' It doesn't deal in money at all. Still, the number of its ''account-holders'' is on the rise, and they include Muslims too. Welcome to the 17-year-old Ram Ram Bank, which deposits ''Ram naam'' and not currency.
Scribbling ''Ram naam'' has always been a popular way of remembering the Lord. One need not go to a temple. A businessman can do it sitting at his cash counter, an office-goer can do it whenever he gets a break and a housewife can do it while doing her daily chores.
(Source: http://articles.timesofindia.indiatimes.com/2002-05-01/lucknow/27128531_1_deposit-account-holders-lord-ram)
ಇಲ್ಲಿ ಶ್ರೀರಾಮನಾಮ (ಶ್ರೀ ರಾಮ ತಾರಕ ನಾಮ - ಶ್ರೀ ರಾಮ ಜಯರಾಮ ಜಯಜಯರಾಮ) ಲಿಖಿತಜಪದ ಸಾವಿರ, ಸಾವಿರ, ಲಕ್ಷದಷ್ಟನ್ನು ಭಕ್ತರು ಬರೆದ ಪುಸ್ತಕಗಳನ್ನು ಇಟ್ಟಿರುವರಂತೆ.
+++++++++++++++++++++++++++++++++++++++++++++++
ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು.
ರಾಮ ರಮಾಪತಿ ಬ್ಯಾಂಕ್ (ramramapatibank.com) ಎಂಬುದಾಗಿ ವಾರಣಾಸಿ ಮತ್ತು ರಾಮ ರಾಮ ಬ್ಯಾಂಕ್, ಲಕ್ನೋದಲ್ಲಿ ಇದೆಯಂತೆ.
Ram Nam Bank: Banking with a difference
Pravin Kumar, TNN May 1, 2002, 01.02am IST
LUCKNOW: This is a bank which offers no interest, has no credit schemes, organises no loan ''melas.'' It doesn't deal in money at all. Still, the number of its ''account-holders'' is on the rise, and they include Muslims too. Welcome to the 17-year-old Ram Ram Bank, which deposits ''Ram naam'' and not currency.
Scribbling ''Ram naam'' has always been a popular way of remembering the Lord. One need not go to a temple. A businessman can do it sitting at his cash counter, an office-goer can do it whenever he gets a break and a housewife can do it while doing her daily chores.
(Source: http://articles.timesofindia.indiatimes.com/2002-05-01/lucknow/27128531_1_deposit-account-holders-lord-ram)
ಇಲ್ಲಿ ಶ್ರೀರಾಮನಾಮ (ಶ್ರೀ ರಾಮ ತಾರಕ ನಾಮ - ಶ್ರೀ ರಾಮ ಜಯರಾಮ ಜಯಜಯರಾಮ) ಲಿಖಿತಜಪದ ಸಾವಿರ, ಸಾವಿರ, ಲಕ್ಷದಷ್ಟನ್ನು ಭಕ್ತರು ಬರೆದ ಪುಸ್ತಕಗಳನ್ನು ಇಟ್ಟಿರುವರಂತೆ.
+++++++++++++++++++++++++++++++++++++++++++++++
ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು.
ಶ್ರೀ ರಾಮ ಕೃಪೆ ಎಲ್ಲರಿಗೂ ಸಿಗಲಿ.
ಗುರುವಾರ, ಮಾರ್ಚ್ 22, 2012
ಮಂಗಳವಾರ, ಮಾರ್ಚ್ 20, 2012
ಮಂಗಳವಾರ, ಮಾರ್ಚ್ 13, 2012
ಬುಧವಾರ, ಮಾರ್ಚ್ 7, 2012
ಮಂಗಳವಾರ, ಫೆಬ್ರವರಿ 28, 2012
ಉದಯರವಿಯ ಮೊದಲ ಕಿರಣ..
| Photo: ©Chandrashekara B.H. Feb, 2009 |
ಉದಯರವಿಯ ಮೊದಲ ಕಿರಣ..
ಚುಂಬಿಸಿದೆ ತರುಲತೆಗಳ ಮೇಲಿನ
ಮಿನುಗುತಿರುವ ಇಬ್ಬನಿಯ ಹನಿಗಳನು |
ಮೆಲ್ಲನೆ ನಾಚುತಿವೆ ಹಿಮದ ಮಣಿಗಳು
ಹೂ ದಳದಲಿ, ರವಿಯ ಕಿರಣದಾ ಸ್ಪರ್ಶಕೆ ||
ದಿನಕರನ ಪ್ರೀತಿಯ ಪ್ರಥಮ ಕಿರಣ
ತಂದಿದೆ, ಇಳೆಯ ಜೀವಿಗಳೀಗೆ ಹೊಸ ಚೇತನ |
ಬಾನಿನಲ್ಲಿ ಹರಡಿರುವ ಮೇಘಗಳ ನಡುವಿನಲ್ಲಿ,
ತಂಗಾಳಿಯ ಸೊಬಗಿನಲ್ಲಿ ಹಕ್ಕಿಗಳ ಪಯಣ ||
ಇದನೆಲ್ಲ ಕಂಡು ಮುದದಿಂದ ಹಾಡುತಿದೆ, ನನ್ನ ಮನ
ಓ ರವಿರಾಜನೆ, ನಿನಗೆ ನಮನ, ನೀನೆ ನಮ್ಮ ಬಾಳಿನ
ದಾರಿಯ ದೀವಿಗೆ, ನೀನಲ್ಲದೆ ನಮಗಿನ್ನಾರು
ತೋರುವರು ದಾರಿಯನು, ಆ ಹಾದಿ ಸೇರಿಸುವ ಗುರಿಯನ್ನು ||
ಚುಂಬಿಸಿದೆ ತರುಲತೆಗಳ ಮೇಲಿನ
ಮಿನುಗುತಿರುವ ಇಬ್ಬನಿಯ ಹನಿಗಳನು |
ಮೆಲ್ಲನೆ ನಾಚುತಿವೆ ಹಿಮದ ಮಣಿಗಳು
ಹೂ ದಳದಲಿ, ರವಿಯ ಕಿರಣದಾ ಸ್ಪರ್ಶಕೆ ||
ದಿನಕರನ ಪ್ರೀತಿಯ ಪ್ರಥಮ ಕಿರಣ
ತಂದಿದೆ, ಇಳೆಯ ಜೀವಿಗಳೀಗೆ ಹೊಸ ಚೇತನ |
ಬಾನಿನಲ್ಲಿ ಹರಡಿರುವ ಮೇಘಗಳ ನಡುವಿನಲ್ಲಿ,
ತಂಗಾಳಿಯ ಸೊಬಗಿನಲ್ಲಿ ಹಕ್ಕಿಗಳ ಪಯಣ ||
ಇದನೆಲ್ಲ ಕಂಡು ಮುದದಿಂದ ಹಾಡುತಿದೆ, ನನ್ನ ಮನ
ಓ ರವಿರಾಜನೆ, ನಿನಗೆ ನಮನ, ನೀನೆ ನಮ್ಮ ಬಾಳಿನ
ದಾರಿಯ ದೀವಿಗೆ, ನೀನಲ್ಲದೆ ನಮಗಿನ್ನಾರು
ತೋರುವರು ದಾರಿಯನು, ಆ ಹಾದಿ ಸೇರಿಸುವ ಗುರಿಯನ್ನು ||
- ಚಂದ್ರಶೇಖರ ಬಿ. ಎಚ್. ೧೪೬೯೧
ಸೋಮವಾರ, ಜನವರಿ 23, 2012
ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮದಿನ
ಇಂದು ಜನವರಿ ೨೩.
೧೮೯೭ ರ ಜನವರಿ ೨೩ ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮದಿನ. ಅವರನ್ನು ನೆನೆವ ದಿನ. ಮಹಾನ್ ದೇಶಭಕ್ತ, ಅಪ್ರತಿಮ ಧೈರ್ಯಶಾಲಿಯಾಗಿದ್ದ ಇವರು ಭಾರತದಿಂದ ಬ್ರಿಟಿಷರನ್ನು ಹೊರಹಾಕಲು, ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿದರು. ಸ್ವಾತಂತ್ರ್ಯ ಹೋರಾಟಗಾರರಲ್ಲಿನ ಪ್ರಮುಖರು. ಇವರ ಪ್ರಮುಖ ಉಕ್ತಿ: ಗಿವ್ ಮಿ ಬ್ಲಡ್, ಐ ವಿಲ್ ಗಿವ್ ಯು ಇಂಡಿಪೆಂಡೆನ್ಸ್' ಎಂಬುದು.
ಇಂತಹ ಧೀರೋದಾತ್ತ ಚೇತನವನ್ನು ನೆನೆವ ದಿನ ಇದು. ನೇತಾಜಿಗೆ ನಮನಗಳು.
೧೮೯೭ ರ ಜನವರಿ ೨೩ ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮದಿನ. ಅವರನ್ನು ನೆನೆವ ದಿನ. ಮಹಾನ್ ದೇಶಭಕ್ತ, ಅಪ್ರತಿಮ ಧೈರ್ಯಶಾಲಿಯಾಗಿದ್ದ ಇವರು ಭಾರತದಿಂದ ಬ್ರಿಟಿಷರನ್ನು ಹೊರಹಾಕಲು, ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿದರು. ಸ್ವಾತಂತ್ರ್ಯ ಹೋರಾಟಗಾರರಲ್ಲಿನ ಪ್ರಮುಖರು. ಇವರ ಪ್ರಮುಖ ಉಕ್ತಿ: ಗಿವ್ ಮಿ ಬ್ಲಡ್, ಐ ವಿಲ್ ಗಿವ್ ಯು ಇಂಡಿಪೆಂಡೆನ್ಸ್' ಎಂಬುದು.
ಇಂತಹ ಧೀರೋದಾತ್ತ ಚೇತನವನ್ನು ನೆನೆವ ದಿನ ಇದು. ನೇತಾಜಿಗೆ ನಮನಗಳು.
ಗುರುವಾರ, ಜನವರಿ 12, 2012
ರಾಷ್ಟ್ರೀಯ ಯುವ ದಿನ - ಜನವರಿ ೧೨ - ಸ್ವಾಮಿ ವಿವೇಕಾನಂದರ ಜನ್ಮದಿನ
ಅವರ ಕೆಲವು ಧೀರೋದಾತ್ತ ನುಡಿಗಳನ್ನು ಇಲ್ಲಿ ಸ್ಮರಿಸೋಣ. ಒಂದೊಂದೂ ಸಹ ಎಂತಹ ಚೇತನವನ್ನು ಕೊಡುತ್ತದೆ, ಅಲ್ಲವೇ?
Never think there is anything impossible for the soul. It is the greatest heresy to think so. If there is sin, this is the only sin; to say that you are weak, or others are weak.
Our duty is to encourage every one in his struggle to live up to his own highest idea, and strive at the same time to make the ideal as near as possible to the Truth.
The will is not free - it is a phenomenon bound by cause and effect - but there is something behind the will which is free.
The world is the great gymnasium where we come to make ourselves strong.
You cannot believe in God until you believe in yourself.
Take up one idea. Make that one idea your life - think of it, dream of it, live on idea. Let the brain, muscles, nerves, every part of your body, be full of that idea, and just leave every other idea alone. This is the way to success.
ಸ್ವಾಮಿ ವಿವೇಕಾನಂದರಿಗೆ ನಮೋನಮ:
ಇದನ್ನೂ ನೋಡಿ:
http://kshanachintane.blogspot.com/2010/01/blog-post_11.html
ಭಾನುವಾರ, ಜನವರಿ 1, 2012
ಗುರುವಾರ, ಡಿಸೆಂಬರ್ 8, 2011
ಜೈ ಹನುಮಾನ್
| (ಶ್ರೀ ಹನುಮಂತ - ಇದು ತೀರ್ಥಹಳ್ಳಿಯ ಕವಲೇದುರ್ಗದಲ್ಲಿ ಇರುವ ಪುಟ್ಟ ಗುಡಿ. ಚಿತ್ರಕೃಪೆ: ಸಹೋದ್ಯೋಗಿ ಕೃಷ್ಣಚಂದ್ರನ್ ಆರ್. ) |
ಶ್ರೀ ಹನುಮಾನ್ ದ್ವಾದಶ ನಾಮಾವಳಿ
ಹನುಮಾನಂಜನಾ ಸೂನುಃ |
ವಾಯುಪುತ್ರೋ ಮಹಾಬಲಃ
ರಾಮೇಷ್ಟಃ ಫಲ್ಗುಣ ಸಖಃ
ಪಿಂಗಾಕ್ಷೋಽಮಿತವಿಕ್ರಮಃ ||
ಉದಧಿಕ್ರಮಣಶ್ಚೈವ
ಸೀತಾಶೋಕವಿನಾಶಕಃ |
ಲಕ್ಷ್ಮಣಪ್ರಾಣದಾತಾ ಚ
ದಶಗ್ರೀವಸ್ಯ ದರ್ಪಹಾ ||
ದ್ವಾದಶೈತಾನಿ ನಾಮಾನಿ
ಕಪೀಂದ್ರಸ್ಯ ಮಹಾತ್ಮನಃ |
ಸ್ವಾಪಕಾಲೇ ಪಠೇನ್ನಿತ್ಯಂ
ಯಾತ್ರಾಕಾಲೇ ವಿಶೇಷತಃ |
ತಸ್ಯ ಮೃತ್ಯುಭಯಂ ನಾಸ್ತಿ
ಸರ್ವತ್ರ ವಿಜಯೀಭವೇತ್ ||
|| ಜೈ ಹನುಮಾನ್ ||
ವಾಯುಪುತ್ರೋ ಮಹಾಬಲಃ
ರಾಮೇಷ್ಟಃ ಫಲ್ಗುಣ ಸಖಃ
ಪಿಂಗಾಕ್ಷೋಽಮಿತವಿಕ್ರಮಃ ||
ಉದಧಿಕ್ರಮಣಶ್ಚೈವ
ಸೀತಾಶೋಕವಿನಾಶಕಃ |
ಲಕ್ಷ್ಮಣಪ್ರಾಣದಾತಾ ಚ
ದಶಗ್ರೀವಸ್ಯ ದರ್ಪಹಾ ||
ದ್ವಾದಶೈತಾನಿ ನಾಮಾನಿ
ಕಪೀಂದ್ರಸ್ಯ ಮಹಾತ್ಮನಃ |
ಸ್ವಾಪಕಾಲೇ ಪಠೇನ್ನಿತ್ಯಂ
ಯಾತ್ರಾಕಾಲೇ ವಿಶೇಷತಃ |
ತಸ್ಯ ಮೃತ್ಯುಭಯಂ ನಾಸ್ತಿ
ಸರ್ವತ್ರ ವಿಜಯೀಭವೇತ್ ||
|| ಜೈ ಹನುಮಾನ್ ||
ಎಲ್ಲರಿಗೂ ಹನುಮಂತನ ದಯವಿರಲಿ.
ಮಂಗಳವಾರ, ನವೆಂಬರ್ 29, 2011
ಶುಕ್ರವಾರ, ನವೆಂಬರ್ 18, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)















